Slide
Slide
Slide
previous arrow
next arrow

ಇನ್ನರ್ ವ್ಹೀಲ್ ಭಗಿನಿಯರಿಂದ ಮಜ್ಜಿಗೆ ಸೇವೆ

ಶಿರಸಿ: ಸರ್ವಾಲಂಕಾರಭೂಷಿತೆ ಶಿರಸಿ ಶ್ರೀ ಮಾರಿಕಾಂಬೆಯನ್ನು ಮೆರವಣಿಗೆಯ ತೇರಿನಲ್ಲಿ ಆಗಮಿಸಿ ಬಿಡ್ಕೀಬೈಲ್ ಗದ್ದುಗೆಯಲ್ಲಿ ಮಾ.20, ಬುಧವಾರ ವಿರಾಜಮಾನಳಾಗಿದ್ದಾಳೆ. ಈ ಸಮಯದಲ್ಲಿ ಸೇರಿದ ಭಕ್ತಸಾಗರಕ್ಕೆ ಉತ್ಕೃಷ್ಟ ಮಸಾಲಾ ಮಜ್ಜಿಗೆಯನ್ನು ಶಿರಸಿ ಹೆರಿಟೇಜ್ ಇನ್ನರ್ ವ್ಹೀಲ್ ಕ್ಲಬ್ಬಿನ ಸದಸ್ಯ ಭಗಿನಿಯರು ಅತ್ಯಂತ…

Read More

ಅಕ್ರಮ ಮರಳು ದಾಸ್ತಾನು, ಸಾಗಾಟ: ಪೊಲೀಸರಿಂದ ದಾಳಿ

ಜೋಯಿಡಾ: ತಾಲೂಕಿನ ಸಿಂಗರಗಾವ್ ಪ್ರದೇಶದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮತ್ತು ಸಾಗಾಟ‌ ನಡೆಯುತ್ತಿರುವ ಸಂದರ್ಭದಲ್ಲಿ ರಾಮನಗರ ಪೊಲೀಸರು ದಾಳಿ ನಡೆಸಿದ ಘಟನೆ ಬುಧವಾರ ನಸುಕಿನ ವೇಳೆಯಲ್ಲಿ ನಡೆದಿದೆ. ಸಿಂಗರಗಾವ್ ಪ್ರದೇಶದಲ್ಲಿ ಅಕ್ರಮವಾಗಿ ಮರಳನ್ನು ದಾಸ್ತಾನಿಡಲಾಗಿದ್ದು, ಇಲ್ಲಿಂದ ತಾಲೂಕಿನ ವಿವಿಧೆಡೆಗಳಿಗೆ…

Read More

ಮನುವಿಕಾಸದಿಂದ‌ ಮಲೆನಾಡಿನ‌ ಸಣ್ಣಕೆರೆಗಳ ಪುನರುಜ್ಜೀವನ ಕಾರ್ಯಕ್ರಮ

ಶಿರಸಿ: ಮನುವಿಕಾಸ ಸಂಸ್ಥೆಯು ಹಾವೇರಿ, ಧಾರವಾಡ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ ರೈತರ ಸಹಭಾಗಿತ್ವದೊಂದಿಗೆ 270 ಕ್ಕೂ ಅಧಿಕ ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸಿದೆ. ಪ್ರಸ್ತುತ ದಿನಮಾನಗಳಲ್ಲಿ ಮಲೆನಾಡಿನ ಭಾಗಗಳಲ್ಲಿ ಉಂಟಾಗುತ್ತಿರುವ ನೀರಿನ ಸಮಸ್ಯೆಯನ್ನು ಮನಗಂಡು…

Read More

TSS ಆಸ್ಪತ್ರೆ: ಎಲೆಕ್ಟ್ರೊಎನ್ಸೆಫಾಲೋಗ್ರಾಮ್ ಸೌಲಭ್ಯ ಲಭ್ಯ- ಜಾಹೀರಾತು

Shripad Hegde Kadave Institute of Medical Sciences ಎಲೆಕ್ಟ್ರೊಎನ್ಸೆಫಾಲೋಗ್ರಾಮ್ (EEG) ಮೆದುಳಿನ ಖಾಯಿಲೆಗೆ ಸಂಬಂಧಿಸಿದ ಈ ತಂತ್ರಜ್ಞಾನವು ಹಲವು ರೀತಿಯ ರೋಗಗಳು, ಅಸ್ವಸ್ಥತೆಯ ಕಾರಣಗಳನ್ನು ಪತ್ತೆ ಹಚ್ಚುತ್ತದೆ. EEG ಯಾಕೆ ಮಾಡಿಸಬೇಕು? 1) ಮೆದುಳಿನ ಗಡ್ಡೆ ಪತ್ತೆ…

Read More

ಸಾವಿರಾರು ಭಕ್ತರ ಸಮ್ಮುಖದಲ್ಲಿ ಗದ್ದುಗೆಗೆ ಬರುತ್ತಿರುವ ಶಿರಸಿ ಮಾರಿಯಮ್ಮ

ಶಿರಸಿ: ರಾಜ್ಯದ ಅತಿದೊಡ್ಡ ಜಾತ್ರೆಯಾದ ಶಿರಸಿ ಮಾರಿಕಾಂಬಾ ಜಾತ್ರಾ ರಥೋತ್ಸವವು ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ಸಾಗಿದೆ.  ಮಂಗಳವಾರ ರಾತ್ರಿ ಕಲ್ಯಾಣೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನಡೆದಿದ್ದು, ಬುಧವಾರ ಬೆಳಿಗ್ಗೆ ಮಾರಿಕಾಂಬಾ ದೇವಸ್ಥಾನದಿಂದ ‌ಎದುರಿನಲ್ಲಿ ವಿವಿಧ ಧಾರ್ಮಿಕ ಸಂಪ್ರದಾಯಗಳ ನಂತರ ರಥಾರೂಢಳಾದ…

Read More
Share This
Back to top