Slide
Slide
Slide
previous arrow
next arrow

ಬಾಲಕನ ಮೇಲೆ ಗೂಳಿ ದಾಳಿ: ಗಂಭೀರ ಗಾಯ

ಭಟ್ಕಳ: ಶಾಲೆಗೆ ಬರುತ್ತಿದ್ದ ಬಾಲಕನೊರ್ವ ಮೇಲೆ ಗೂಳಿವೊಂದು ದಾಳಿ ನಡೆಸಿದ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಗುಳ್ಮಿ ರೈಲ್ವೆ ಬ್ರಿಡ್ಜ್ ಸಮೀಪ ನಡೆದಿದೆ. ಗೂಳಿ ದಾಳಿಗೆ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ನಾಗಾರ್ಜುನ…

Read More

ಹಲ್ಲೆ ಪ್ರಕರಣದ ದಿಕ್ಕು ತಪ್ಪಿಸಲು ಹಿಂದೂ ಯುವಕರ ಬಂಧನ‌: ಕೋಣೆಮನೆ ಆರೋಪ

ಯಲ್ಲಾಪುರ: ಬೆಂಗಳೂರಿನ ನಗರತ್ ಪೇಟೆಯ ಮುಖೇಶ್ ಎನ್ನುವವರು ತಮ್ಮ ಅಂಗಡಿಯಲ್ಲಿ ಹನುಮಾನ್ ಚಾಲೀಸ ಭಜನೆ ಹಾಕಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಿರುವ ಘಟನೆಯನ್ನು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಖಂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ, ಹಿಂದೂ…

Read More

ಜೋಯಿಡಾ ದೇವಸ್ಥಾನಗಳಿಗೆ ವಿಶೇಷ ಅನುದಾನ ಮಂಜೂರು

ಜೋಯಿಡಾ : ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಜೋಯಿಡಾ ತಾಲೂಕಿನ ನಾಲ್ಕು ದೇವಸ್ಥಾನಗಳಿಗೆ ಒಟ್ಟು 19 ಲಕ್ಷ ರೂಪಾಯಿ ಅನುದಾನವನ್ನು ಶಾಸಕರಾದ ಆರ್.ವಿ.ದೇಶಪಾಂಡೆ ಮಂಜೂರುಗೊಳಿಸಿದ್ದಾರೆ ಎಂದು ಶಾಸಕರ ಕಾರ್ಯಾಲಯವು ಮಂಗಳವಾರ ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ. ತಾಲೂಕಿನ ಚಾಂದೇವಾಡಿಯಲ್ಲಿರುವ ಶ್ರೀ…

Read More

ಸೂರಿಗಾಗಿ ಮುಂದುವರಿದ ಪ್ರತಿಭಟನೆ

ದಾಂಡೇಲಿ : ಕೆಡವಿರುವ ಮನೆಯನ್ನು ಕಟ್ಟಿಕೊಡುವಂತೆ ಹಾಗೂ ಸೂಕ್ತ ಪರಿಹಾರವನ್ನು ಒದಗಿಸಿಕೊಡುವಂತೆ ಆಗ್ರಹಿಸಿ ನಗರದ ಹಳೆ ದಾಂಡೇಲಿಯಲ್ಲಿ ಕೆಡವಿರುವ ಮನೆಯ ಮುಂಭಾಗದಲ್ಲಿ ಲಕ್ಷ್ಮಿ ಮಹಾದೇವ ಹರಿಜನ ನಡೆಸುತ್ತಿರುವ ಪ್ರತಿಭಟನೆಯೂ ಮಂಗಳವಾರ 11ನೇ ದಿನಕ್ಕೆ ಮುಂದುವರೆದಿದೆ.

Read More

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಂಸದರಿಂದ ಕೇಂದ್ರಕ್ಕೆ  ಮನವಿ

ಜೋಯಿಡಾ : ಉತ್ತರ ಕನ್ನಡ ಜಿಲ್ಲೆಯ ಕುಣಬಿ ಜನರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕೇಂದ್ರ ಬುಡಕಟ್ಟು ಸಚಿವರಾದ ಅರ್ಜುನ ಮುಂಡಾ ಅವರಿಗೆ ಸಂಸದ ಅನಂತ ಕುಮಾರ್ ಹೆಗಡೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ಜೋಯಿಡಾ ತಾಲೂಕು ಕುಣಬಿ…

Read More
Share This
Back to top