Slide
Slide
Slide
previous arrow
next arrow

ಸಿಎಂ ಮೆಡಲ್ ಸ್ವೀಕರಿಸಿದ ಮಂಜುನಾಥ ಸಾಲಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಕ್ಷ ಮತ್ತು ಪ್ರಮಾಣಿಕ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಮಂಜುನಾಥ ಎಚ್.ಸಾಲಿಯವರು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ೨೦೨೩ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ಗೃಹಸಚಿವರಾದ ಜಿ.ಪರಮೇಶ್ವರವರಿಂದ ಸ್ವೀಕರಿಸಿದರು. ಇವರ ಸಾಧನೆಗೆ ಅವರ ಆಪ್ತ ವಲಯ ಅಭಿನಂದನೆಗಳು…

Read More

ಪಿಯು ಕಾಲೇಜ್‌ನಲ್ಲಿ ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದ

ಕುಮಟಾ: ಪಟ್ಟಣದ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ಇಸ್ರೋದ ವಿಜ್ಞಾನಿ ಡಾ.ಜಗದೀಶ್ಚಂದ್ರ ನಾಯ್ಕರವರು ವಿಜ್ಞಾನ ಸಂವಾದ ಕಾರ್ಯಕ್ರಮವನ್ನು ಅತ್ಯದ್ಭುತವಾಗಿ ನಡೆಸಿಕೊಟ್ಟರು. ಚಿತ್ರಿಗಿ ಸ್ಟೂಡೆಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ವಿಜ್ಞಾನ ಸಂವಾದ ಕಾರ್ಯಕ್ರಮದಲ್ಲಿ ಇಸ್ರೋದ ವಿಜ್ಞಾನಿ ಡಾ.ಜಗದೀಶ್ಚಂದ್ರ…

Read More

ಸ್ವಚ್ಚತಾ ಅಭಿಯಾನದ ಕುರಿತು ಪೂರ್ವ ತಯಾರಿ ಸಭೆ

ದಾಂಡೇಲಿ: ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಆಡಳಿತ ಸೌಧದಲ್ಲಿ ಸ್ವಚ್ಚತಾ ಅಭಿಯಾನದ ಕುರಿತು ಪೂರ್ವತಯಾರಿ ಸಭೆಯು ಶುಕ್ರವಾರ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ಸೆ.೨೫ರಿಂದ ಆರಂಭಗೊAಡು ಅ.೨ರವರೆಗೆ ತಾಲ್ಲೂಕು…

Read More

ಪ್ರತಿಭಾ ಕಾರಂಜಿಯಲ್ಲಿ ಮಂಜಗುಣಿ ಶಾಲಾ ವಿದ್ಯಾರ್ಥಿಗಳ ಸಾಧನೆ

ಅಂಕೋಲಾ: ವಾಡಿಬೊಗ್ರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲಿನ ಮಂಜಗುಣಿಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಧನ್ಯ ನಾಯ್ಕ ಕವನ ವಾಚನ, ಮನಿಷಾ ಗೌಡ ಆಶುಭಾಷಣ,…

Read More

ಯಕ್ಷಗಾನ ತಾಳಮದ್ದಳೆ 25ಕ್ಕೆ

ಸಿದ್ದಾಪುರ: ತಾಲೂಕಿನ ಹೇರೂರಿನ ಸಿದ್ಧಿವಿನಾಯಕ ದೇವಾಲಯದ ಆವರಣದಲ್ಲಿ ಗಣೇಶ ಹೇರೂರು ಮತ್ತು ಕುಟುಂಬದವರು ಆಯೋಜಿಸಿರುವ 68ನೇ ವರ್ಷದ ಯಕ್ಷಗಾನ ತಾಳಮದ್ದಳೆ, ದೇವತಾರಾಧನೆ ಮತ್ತು ಮಿತ್ರಭೋಜನ ಸೆ.25ರಂದು ಜರುಗಲಿದೆ. ಬೆಳಗ್ಗೆ ದೇವಾಲಯದಲ್ಲಿ ದೇವತಾರಾಧನೆ, ಸಂಜೆ 4ರಿಂದ ವಾಲಿಮೋಕ್ಷ ಯಕ್ಷಗಾನ ತಾಳಮದ್ದಳೆ…

Read More
Share This
Back to top