Slide
Slide
Slide
previous arrow
next arrow

ಏ.9ಕ್ಕೆ ಅಂಬಾಗಿರಿಗೆ ರಾಘವೇಶ್ವರ ಶ್ರೀಗಳ ಆಗಮನ

ಶಿರಸಿ: ಶ್ರೀ ರಾಘವೇಶ್ವರ ಭಾರತೀ ಶ್ರೀಗಳು  ಏ.9ರಂದು ಅಂಬಾಗಿರಿಗೆ ಆಗಮಿಸುವ ಹಿನ್ನೆಲೆಯಲ್ಲಿ, ಪೂರ್ವ ತಯಾರಿಗಾಗಿ ನಿನ್ನೆ  ಕರೆಯಲಾದ ಪದಾಧಿಕಾರಿಗಳ ತುರ್ತು ಸಭೆಯಲ್ಲಿ  ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯ ಪ್ರಾರಂಭದಲ್ಲಿ ಆಮಂತ್ರಣಪತ್ರಿಕೆಯನ್ನು  ದೇವಳದ ದಿಗ್ದರ್ಶಕರು ಬಿಡುಗಡೆ ಮಾಡಿದರು.ಶ್ರೀಗಳ ಪೂರ್ಣಕುಂಭ ಸ್ವಾಗತಕ್ಕೆ…

Read More

ಏ.6ಕ್ಕೆ ‘ಕುರುಬ ಹಚ್ಚಿದ ಕುಂಕುಮ’ ನಾಟಕ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ದೇವಾಸ(ಹೊನ್ನೆಹದ್ದ)ದ ನವೋದಯ ಕಲಾ ನಾಟ್ಯ ಸಂಘ ಇವರಿಂದ ಕರ್ನಾಟಕ ರತ್ನ ಪುನೀತ್ ರಾಜಕುಮಾರ(ಅಪ್ಪು) ಸವಿನೆನಪಿಗಾಗಿ ಏ.6ರಂದು ರಾತ್ರಿ 9ರಿಂದ ದೇವಾಸ ಶಾಲಾ ಆವರಣದಲ್ಲಿ ತಿಮ್ಮಪ್ಪ ಎಂ.ಸಂಪೇಸರ ಇವರ ನಿರ್ದೇಶನದ ಸುವೇಗ ಕಲಾ ವೃಂದ…

Read More

ಏ.7ಕ್ಕೆ ದಂಟಕಲ್ಲಿನಲ್ಲಿ ‘ಯಕ್ಷಸಂಜೆ’

ಸಿದ್ದಾಪುರ: ತಾಲೂಕಿನ ದಂಟಕಲ್ಲಿನ ಯಕ್ಷಚಂದನ ಸಂಸ್ಥೆಯ ದಶಮಾನೋತ್ಸವ ಸಂಭ್ರಮ, ಗುರುವಂದನಾ ಹಾಗೂ ಯಕ್ಷಸಂಜೆ ಕಾರ್ಯಕ್ರಮ ಏ.7ರಂದು ಸಂಜೆ 6ಕ್ಕೆ ಗಾಳಿಜಡ್ಡಿಯ ಉಮಾಪತಿ ಹೆಗಡೆ ರಂಗಮಂದಿರದಲ್ಲಿ ಜರುಗಲಿದೆ.ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಕಾರ್ಯಕ್ರಮ ಉದ್ಘಾಟಿಸುವರು. ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ…

Read More

ನಾಮಪತ್ರ ತಿರಸ್ಕಾರಕ್ಕೆ ಅವಕಾಶ ನೀಡಬೇಡಿ ; ಜಿಲ್ಲಾಧಿಕಾರಿ

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಳ್ಳಲಿದ್ದು, ರಾಜಕೀಯ ಪಕ್ಷಗಳು ಮತ್ತು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರಗಳು ತಿರಸ್ಕಾರವಾಗದಂತೆ, ಅತ್ಯಂತ ಎಚ್ಚರಿಕೆಯಿಂದ ಅರ್ಜಿಯನ್ನು ಭರ್ತಿ…

Read More

ಲೋಕಸಭಾ ಚುನಾವಣೆ : ನಿಷೇಧಾಜ್ಞೆ

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಾಗೂ ನಾಮಪತ್ರಗಳನ್ನು ಹಿಂಪಡೆಯುವ ಕಾರ್ಯಗಳು ಸುಗಮ ಮತ್ತು ಶಾಂತಿಯುತವಾಗಿ ನಡೆಯಬೇಕಿರುವುದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚರಿಕೆ ಕ್ರಮವಾಗಿ ಏಪ್ರಿಲ್ 12 ರಂದು ಬೆಳಗ್ಗೆ 6 ಗಂಟೆಯಿಂದ…

Read More
Share This
Back to top