Shripad Hegde Kadave Institute of Medical Sciences ನರದ ಸ್ಥಿತಿಯ ಅಧ್ಯಯನವು ನಿಮ್ಮ ನರಗಳ ಮೂಲಕ ವಿದ್ಯುತ್ ಸಂವೇದನೆಯು ಎಷ್ಟು ವೇಗವಾಗಿ ಚಲಿಸುತ್ತದೆ ಎಂದು ತಿಳಿಸುತ್ತದೆ. ಇದು ನರದ ತೊಂದರೆಯನ್ನು ಸಹ ಗುರುತಿಸುತ್ತದೆ. ನರದ ಸ್ಥಿತಿಯ ಅಧ್ಯಯನ…
Read Moreಸುದ್ದಿ ಸಂಗ್ರಹ
ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಮುಕ್ತಾಯ
ಶಿರಸಿ: ಇತ್ತೀಚೆಗೆ ಇಲ್ಲಿನ ಮರಾಠಿಕೊಪ್ಪದ ಶ್ರೀ ಸದ್ಗುರು ನಿತ್ಯಾನಂದ ಮಠದಲ್ಲಿ ನಡೆದ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿತ್ಯಾನಂದ ಮಠದ ಅಧ್ಯಕ್ಷರಾದ ವಿಷ್ಣು ಹರಿಕಾಂತ್ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಮಾರಿಕಾಂಬಾ…
Read Moreಚೇತನಾ ವಿಜ್ಞಾನ ಪಿಯು ಕಾಲೇಜ್: ಪ್ರವೇಶ ಪ್ರಾರಂಭ- ಜಾಹೀರಾತು
ಚೇತನಾ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಸಿದ್ದಾಪುರ (ಉ. ಕ)ವಿಜ್ಞಾನ ವಿಷಯ ಓದಿಗೆ ಆದ್ಯತೆ ನೀಡುವ ದೃಷ್ಠಿಕೋನದಿಂದ ಪ್ರಾರಂಭಿಸಲ್ಪಟ್ಟ ಕಾಲೇಜು ಸ್ಥಳೀಯ ವಿದ್ಯಾರ್ಥಿಗಳಿಗೆ ಉತ್ತಮ ಆಯ್ಕೆಯಾಗಿದ್ದು, SSLC ಯಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ವಿಶೇಷ…
Read Moreಶಿರಸಿಯಲ್ಲಿ ಅದ್ದೂರಿಯಾಗಿ ನಡೆದ ಅಂಬೇಡ್ಕರ್ ಜಯಂತಿ
ಶಿರಸಿ: ನಗರದ ಅಂಬೇಡ್ಕರ್ ಭವನದಲ್ಲಿ ಭೀಮಘರ್ಜನೆ ಸಂಘಟನೆಯ ವತಿಯಿಂದ 133ನೇ ಅಂಬೇಡ್ಕರ್ ಜಯಂತಿ ಹಾಗೂ ಜಿಲ್ಲಾ ಸಮಾವೇಶ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಭಾನುವಾರ ಅಂಬೇಡ್ಕರ್ ಜಯಂತಿ ಪ್ರಯುಕ್ತ ಭೀಮಘರ್ಜನೆ ಸಂಘಟನೆಯ ನೇತೃತ್ವದಲ್ಲಿ ರಥ ಸಿದ್ಧಪಡಿಸಿ ಅದರಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಿ…
Read Moreಜಿಲ್ಲಾಮಟ್ಟದ ಭಜನಾ ಸ್ಪರ್ಧೆ: ಸ್ವರ್ಣವಲ್ಲೀ ಮಾತೃವೃಂದಕ್ಕೆ ತೃತೀಯ ಸ್ಥಾನ
ಶಿರಸಿ: ಕುಮಟಾದಲ್ಲಿ ನಡೆದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ತಾಲೂಕಿನ ಸ್ವರ್ಣವಲ್ಲೀಯ ಮಾತೃವೃಂದ ತಂಡವು ತೃತೀಯ ಸ್ಥಾನ ಪಡೆದುಕೊಂಡಿದೆ. ಕುಮಟಾದ ನೆಲ್ಲಿಕೇರಿ ಮಹಾ ಸತಿ ದೇವಸ್ಥಾನದಲ್ಲಿ ಯುಗಾದಿ ಉತ್ಸವ ಸಮಿತಿ ಏರ್ಪಡಿಸಿದ ಭಜನಾ ಸ್ಪರ್ಧೆ ಇದಾಗಿತ್ತು. ೩೦೦೧ ರೂ.…
Read More