ಜ್ಞಾನಗಂಗಾ ವೇದಿಕೆ ಆಶ್ರಯದಲ್ಲಿ ಯಶಸ್ವಿಯಾದ ನೃತ್ಯ ಸಂಭ್ರಮ-2024 ಹೊನ್ನಾವರ: ಮನುಷ್ಯತ್ವಕ್ಕೆ ಸದಾ ಮಿಡಿಯುವ ಮಾನವೀಯತೆ ತುಂಬಿದ ನಡವಳಿಕೆಯೇ ಮುಕ್ರಿ ಸಮಾಜದ ಬೆನ್ನೆಲುಬು. ಈ ಸ್ನೇಹಶೀಲತೆ ಎಲ್ಲ ಸಮಾಜದವರಿಗೂ ಅನುಕರಣೀಯ ಎಂದು ಹಿರಿಯ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್ ನುಡಿದರು.ಏಪ್ರಿಲ್ 14ರಂದು…
Read Moreಸುದ್ದಿ ಸಂಗ್ರಹ
ಗಾಂಜಾ ಸೇವನೆ ದೃಢ: ಪ್ರಕರಣ ದಾಖಲು
ಯಲ್ಲಾಪುರ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಸಿಕ್ಕಿಬಿದ್ದ ಮೂವರು ಯುವಕರ ವಿರುದ್ಧ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಾಗಿದೆ. ಪಟ್ಟಣದ ಉದ್ಯಮನಗರದ ನಿಸರ್ಗಮನೆ ಕ್ರಾಸ್ ಬಳಿ ಗಾಂಜಾ ಸೇವಿಸಿ ಸಿಕ್ಕಿಬಿದ್ದ ಆರೋಪಿಗಳಾದ ಜೋಯ್ ಥಾಮಸ್, ತೌಫಿಕ್, ರಿಜ್ವಾನ್ ಇವರನ್ನು…
Read Moreಚಲಿಸುತ್ತಿದ್ದ ಲಾರಿಗೆ ಬೆಂಕಿ: ಚಾಲಕ, ಕ್ಲೀನರ್ ಪಾರು
ಅಂಕೋಲಾ: ತಾಲೂಕಿನ ಸುಂಕಸಾಳದ ಸಮೀಪ ಚಲಿಸುತ್ತಿದ್ದ ಲಾರಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಾರಿ ಸಂಪೂರ್ಣವಾಗಿ ಸುಟ್ಟುಕರಕಲಾಗಿರುವ ಘಟನೆ ಹೆದ್ದಾರಿಯಲ್ಲಿ ನಡೆದಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಚಲಿಸುತ್ತಿದ್ದ ಗ್ರೈನೇಟ್ ತುಂಬಿದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಾರಿ…
Read Moreಗ್ಯಾಸ್ ಲೀಕ್‌ನಿಂದ ಬೆಂಕಿ ಅವಘಡ: ಚಿಕಿತ್ಸೆ ಫಲಿಸದೇ ಮೃತಪಟ್ಟ ಗಾಯಾಳುಗಳು
ಹೊನ್ನಾವರ : ತಾಲೂಕಿನ ಹಳದಿಪುರ ಗ್ರಾಮದ ಗಜನಿ ಹಿತ್ತಲದಲ್ಲಿ ಏಪ್ರಿಲ್ 16ರ ರಾತ್ರಿ ಗ್ಯಾಸ್ ಸಿಲೆಂಡರನಿಂದ ಆಕಸ್ಮಿಕವಾಗಿ ಗ್ಯಾಸ್ ಲೀಕ್ ಆಗಿ ಉಂಟಾದ ಬೆಂಕಿ ಅವಘಡದಲ್ಲಿ ಈರ್ವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.…
Read Moreನಾಟಿ ವೈದ್ಯೆ ಶತಾಯುಷಿ ದೇವಿ ಗೌಡ ವಿಧಿವಶ
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಮಾದ್ಲಮನೆ ನಿವಾಸಿಯಾಗಿದ್ದ ಹೆರಿಗೆ ಶುಷ್ರೂಕಿಯಾಗಿ ಹಾಗೂ ಸ್ವತಃ ನಾಟಿ ವೈದ್ಯೆ ಆಗಿದ್ದ ದೇವಿ ತಿಮ್ಮ ಗೌಡ (105) ಭಾನುವಾರ ನಿಧನಹೊಂದಿದರು. ಅವರಿಗೆ ಖ್ಯಾತ ನಾಟಿ ವೈದ್ಯ ಕೃಷ್ಣ ತಿಮ್ಮ ಗೌಡ ಸೇರಿದಂತೆ ಇಬ್ಬರು…
Read More