ಶಿರಸಿ: ಶ್ರೀಕ್ಷೇತ್ರ ಕೊಳಗಿಬೀಸ್‌ನ ಮಾರುತಿ ದೇವಳದಲ್ಲಿ ಸಂಭ್ರಮದ ರಾಮನವಮಿ ಆಚರಿಸಲಾಯಿತು. ದಿನವಿಡೀ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಶತರುದ್ರ, ಸುಂದರಕಾಂಡ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಾತೃ ಮಂಡಳಿಯಿಂದ ಭಜನೆ, ಭಕ್ತಿಗೀತೆಗಳು ನಡೆದವು. ಸಂಜೆ ಪಲ್ಲಕ್ಕಿ ಉತ್ಸವ, ಮೆರವಣಿಗೆ ಅಷ್ಟಾವದಾನ…
Read Moreಸುದ್ದಿ ಸಂಗ್ರಹ
ಕಾರ್ತವೀರ್ಯಾರ್ಜುನ ಯಕ್ಷಗಾನ ಸಂಪನ್ನ
ಸಿದ್ದಾಪುರ: ತಾಲೂಕಿನ ಗೋಳಿಕೈ(ಹೊನ್ಮಾವ್)ಯಲ್ಲಿ ಕು| ಆಥರ್ವನ ಉಪನಯನ ಹಾಗೂ ಕು| ಪ್ರಣತಿಯ ಕನ್ಯಾಸಂಸ್ಕಾರದ ಕಾರಣಕ್ಕೆ ಹಮ್ಮಿಕೊಂಡ “ಕಾರ್ತವೀರ್ಯಾರ್ಜುನ” ಯಕ್ಷಗಾನ ಪ್ರದರ್ಶನವು ಯಶಸ್ವಿಯಾಗಿ ಜರುಗಿತು. ಹತ್ತು ತಲೆಗಳೋ ಸಾವಿರ ಕರಗಳೋಂದು ಸಂಘರ್ಷ ಏರ್ಪಟ್ಟಾಗ ಕೆಡುಕಿಗೆ ಎಂದೂ ಜಯ ಸಿಗಲಾರದು. ಒಳಿತಿಗೆ…
Read Moreಕೆಎಫ್‌ಡಿಯಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡುವಂತೆ ಎಚ್.ಹಾಲಪ್ಪ ಆಗ್ರಹ
ಸಿದ್ದಾಪುರ: ಮಂಗನ ಕಾಯಿಲೆಯಿಂದ ಮೃತಪಟ್ಟ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ಹತ್ತು ಲಕ್ಷ ರೂ.ಗಳನ್ನು ನೀಡುವುದರ ಜೊತೆ, ತಾಲೂಕಿನಲ್ಲಿ ಹರಡುತ್ತಿರುವ ಮಂಗನ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕೆಂದು ಮಾಜಿ…
Read Moreಮಾದರಿ ನೀತಿ ಸಂಹಿತೆ ಉಲ್ಲಂಘನೆ : ವಸ್ತುಗಳ ವಶ
ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಏಪ್ರಿಲ್ 16 ರ ಬೆಳಗ್ಗೆ 9 ರಿಂದ ಏಪ್ರಿಲ್ 17 ರ ಬೆಳಗ್ಗೆ 9 ರ ವರೆಗಿನ ಅವಧಿಯಲ್ಲಿ, ಅಬಕಾರಿ ಇಲಾಖೆ ವತಿಯಿಂದ 150.68…
Read Moreಬಾಲಚಂದ್ರ ಪಟಗಾರಗೆ ಪಿಡಿಓ ಆಫ್ ದಿ ಮಂತ್ ಪ್ರಶಸ್ತಿ
ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಪ್ರತಿ ಮಾಹೆ ಜಿಲ್ಲಾ ಮಟ್ಟದಲ್ಲಿ ಗ್ರಾಮೀಣ ಪ್ರದೇಶದ ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಗುರುತಿಸಿ ನೀಡಲಾಗುವ “ಪಿಡಿಓ ಆಫ್ ದಿ ಮಂತ್” ಪ್ರಶಸ್ತಿಯ…
Read More