ಅಘನಾಶಿನಿ,ಶರಾವತಿ ದಡದಲ್ಲಿ ಕೇಳಿಬರಲಿದೆ ರಾಮಾಯಣ ಕಲರವ ಹೊನ್ನಾವರ: ಜಿಲ್ಲೆಯ ಎರಡು ಪ್ರಮುಖ ನದಿ ದಡದ ಊರುಗಳಲ್ಲಿ ಶ್ರೀರಾಮಾಯಣ ಕುರಿತಾದ ತಾಳಮದ್ದಳೆ ಪ್ರಸಂಗ ಸರಣಿ ರಾಮ, ರಾಮ, ಶ್ರೀರಾಮ ಪ್ರಸಂಗಗಳ ಭಾವ ಭಾಷಾ ವಿಲಾಸ ಜುಲೈ ೬ರಿಂದ ೧೪ರ ತನಕ…
Read Moreಸುದ್ದಿ ಸಂಗ್ರಹ
‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಹೆಸರು ದಾಖಲಿಸಿದ ‘ಅನೋಷ್’ಗೆ ಸನ್ಮಾನ
ದಾಂಡೇಲಿ : ಅದ್ಭುತ ನೆನಪಿನ ಶಕ್ತಿಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾಡ್ಸ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡ ನಗರದ ಮೂರುವರೆ ವರ್ಷದ ಅನೋಷ್ ರೋಹಿತ್ ಸ್ವಾಮಿ ಪುಟಾಣಿಗೆ ಮಂಗಳವಾರ ನಗರದ ಸಂತೋಷ್ ಹೋಟೆಲ್ ಸಭಾಭವನದಲ್ಲಿ ಸನ್ಮಾನಿಸಲಾಯಿತು. ಪುಟಾಣಿ ಅನೋಷ್…
Read Moreಕಾಡುಹಂದಿ ಬೇಟೆ: ಆರೋಪಿಗಳ ಬಂಧನ
ಬನವಾಸಿ: ಬನವಾಸಿ ಅರಣ್ಯ ವಲಯದ ದಾಸನಕೊಪ್ಪ ಶಾಖೆಯ ಹೆಬ್ಬತ್ತಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡುಹಂದಿ ಬೇಟೆ ಮಾಡಿ ಮಾಂಸ ತಯಾರಿಸುತ್ತಿದ್ದ ಆರೋಪಿಗಳನ್ನು ಬನವಾಸಿ ವಲಯ ಅರಣ್ಯಾಧಿಕಾರಿ ಮಂಗಳವಾರ ಬಂಧಿಸಿದ್ದಾರೆ. ಕಳೆದ ಜೂ.16ರಂದು ಕಾಡುಹಂದಿ ಬೇಟೆಯಾಡಿ ಮಾಂಸ ತಯಾರಿಸಿ ಪರಾರಿಯಾಗಿದ್ದರು.…
Read Moreಅಕ್ರಮವಾಗಿ ಕೂಡಿಟ್ಟ 17 ಗೋವುಗಳ ಕಾನೂನಾತ್ಮಕ ರಕ್ಷಣೆಗೆ ಆಗ್ರಹ
ದಾಂಡೇಲಿ: ನಗರದ ಹಳಿಯಾಳ ರಸ್ತೆಯಲ್ಲಿ ಬರುವ ಮೂರು ನಂಬರ್ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರ ಅಕ್ರಮವಾಗಿ ಕೂಡಿಟ್ಟಿದ್ದ 22 ಜಾನುವಾರುಗಳ ಪೈಕಿ ಐದು ಕರುಗಳನ್ನು ಗೋಶಾಲೆಗೆ ಕಳುಹಿಸಿ ಉಳಿದಿರುವ 17 ಗೋವುಗಳ ರಕ್ಷಣೆಗೆ ಕಾನೂನು ಬದ್ಧವಾಗಿ ಕ್ರಮವನ್ನು…
Read Moreಅಕ್ರಮ ಜಾನುವಾರು ಸಾಗಾಟ: ಚರ್ಚೆಗೆ ಗ್ರಾಸವಾದ ಪ್ರಕರಣ ದಾಖಲೀಕರಣ
-ಸಂದೇಶ್.ಎಸ್.ಜೈನ್ ದಾಂಡೇಲಿ : ಹಳಿಯಾಳ ಕಡೆಯಿಂದ ದಾಂಡೇಲಿಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿಕೊಂಡು ಬರುತ್ತಿದ್ದ ವಾಹನವನ್ನು ಜಾನುವಾರು ಸಹಿತ ದಾಂಡೇಲಿ ನಗರ ಠಾಣೆಯ ಪೊಲೀಸರು ದಾಂಡೇಲಿ ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ ಜೂ.16 ರಂದು ಭಾನುವಾರ…
Read More