ಸರ್ವಗಸ್ಸರ್ವವಿಧ್ಭಾನುಃ ವಿಶ್ವಕ್ಸೇನೋ ಜನಾರ್ದನಃ|ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ ಕವಿಃ”||ಭಾವಾರ್ಥ:ಸರ್ವಗನು ಎಂದರೆ ಎಲ್ಲೆಲ್ಲಿಯೂ ಹರಡಿರುವವನು. ಅವನು(ವಿಷ್ಣು) ಎಲ್ಲೆಲ್ಲಿಯೂ ವ್ಯಾಪಿಸಿಕೊಂಡಿರುತ್ತಾನೆ. ಎಲ್ಲವನ್ನು ಬಲ್ಲನು ಅಥವಾ ಪಡೆದಿರುತ್ತಾನೆ.ಆದ್ದರಿಂದ ‘ಸರ್ವವಿತ್’ ಎಲ್ಲವನ್ನು ತಿಳಿಯುವವನು. ಹಾಗೂ ಪ್ರಕಾಶಮಯ.ಆದ್ದರಿಂದ ‘ಸರ್ವವಿಧ್ಭಾನುಃ’ ನಮ್ಮ ಎಲ್ಲಾ ಜ್ಞಾನವು ಇಂದ್ರಿಯ, ಮನಸ್ದು,ಬುದ್ಧಿಗಳಲ್ಲಿ…
Read Moreಸುದ್ದಿ ಸಂಗ್ರಹ
ಆಡುಭಾಷೆಯಿಂದ ಉದ್ಭವಿಸಿದ ಸಾಹಿತ್ಯ ಅಜರಾಮರ: ಎಸ್.ಎಸ್.ಭಟ್
ಶಿರಸಿ: ಆಡುಭಾಷೆಯಿಂದ ಉದ್ಭವಿಸಿದ ಸಾಹಿತ್ಯ ಅಜರಾಮರವಾಗಿರುತ್ತದೆ. ಜನಮಾನಸದಿಂದ ಮರೆಯಾಗುತ್ತಿರುವ ಆಡುಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಕರ ಆದ್ಯ ಕರ್ತವ್ಯಗಳಲ್ಲೊಂದು ಪ್ರಾದೇಶಿಕ ಸೊಗಡಿನ ತಾಯಿಯ ಬಾಯ್ನುಡಿಗಳು ನಮ್ಮ ಪರಂಪರಾಗತ ಜನಪದ ಭಾಷೆಯ ಸೊಗಡಿನ ಸ್ವಾದಿಷ್ಟ ಅನುಭವ ಅದ್ಭುತವಾಗಿರುತ್ತದೆ. ಮಾತೃ ಭಾಷೆಗಿಂತ ಶ್ರೇಷ್ಠ …
Read Moreಜು.14ಕ್ಕೆ ‘ಸಮುತ್ಕರ್ಷ’ ಶ್ರದ್ಧಾ-ಮೇಧಾ ಪ್ರವೇಶ ಪರೀಕ್ಷೆ
ಶಿರಸಿ: ಸಮುತ್ಕರ್ಷ- ಐ.ಎ.ಎಸ್ ಶ್ರದ್ಧಾ-ಮೇಧಾ ಪ್ರವೇಶ ಪರೀಕ್ಷೆಯನ್ನು ಜು.14, ರವಿವಾರದಂದು ಬೆಳಿಗ್ಗೆ 10 ರಿಂದ 12 ರವರೆಗೆ, ನಗರದ ಎಮ್.ಇ.ಎಸ್ ವಾಣಿಜ್ಯ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ ಎಂದು ಸಮುತ್ಕರ್ಷ ಟ್ರಸ್ಟ್‌ನ ಡೈರೆಕ್ಟರ ಜನರಲ್ ಜಿತೇಂದ್ರ ನಾಯಕ ಮಾಹಿತಿ ನೀಡಿದ್ದಾರೆ. ಈ…
Read Moreರಾಘವೇಂದ್ರ ಬೆಟ್ಟಕೊಪ್ಪಗೆ ‘ಮಾಧ್ಯಮ ಶ್ರೀ’ ಪ್ರಶಸ್ತಿ
ಶಿರಸಿ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಕೊಡಮಾಡುವ ‘ಮಾಧ್ಯಮ ಶ್ರೀ’ ಪ್ರಶಸ್ತಿಯು ಈ ಬಾರಿ ಹಿರಿಯ ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪರಿಗೆ ಒಲಿದಿದೆ. ಮಂಗಳವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸಂಘದ ಅಧ್ಯಕ್ಷ ಸಂದೇಶ ಭಟ್ಟ ಬೆಳಖಂಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ…
Read Moreಲೋಕಸಭಾ ಚುನಾವಣಾ ಫಲಿತಾಂಶ ಬಿಜೆಪಿ ಶಕ್ತಿಯನ್ನು ಕಾಂಗ್ರೆಸ್‌ಗೆ ತೋರಿಸಿದೆ: ಸಂಸದ ಕಾಗೇರಿ
ನಿಚ್ಚಳಮಕ್ಕಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆಗೆ ಅಭಿನಂದನಾ ಸಮಾರಂಭ ಭಟ್ಕಳ : ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲವತಿಯಿಂದ ಉತ್ತರ ಕನ್ನಡ ಜಿಲ್ಲೆಯ ನೂತನ ಸಂಸದರಾಗಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನಾ ಕಾರ್ಯಕ್ರಮವು ಇಲ್ಲಿನ ಆಸರಕೇರಿ ನಿಚ್ಚಲಮಕ್ಕಿ…
Read More