ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿಮಿಟೆಡ್, ಪ್ರಧಾನ ಕಛೇರಿ, ಶಿರಸಿ 104 ವರ್ಷಗಳ ಇತಿಹಾಸವುಳ್ಳ ನಮ್ಮ ಬ್ಯಾಂಕಿನಲ್ಲಿ ದಿನಾಂಕ 14-07-2024 ಭಾನುವಾರದಂದು ಕುಮಟಾ ತಾಲೂಕಿನ ಹೆಗಡೆ ಹಾಗೂ ಕತಗಾಲನಲ್ಲಿ ಹೊಸ ಶಾಖೆಗಳನ್ನು ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ…
Read Moreಸುದ್ದಿ ಸಂಗ್ರಹ
ಪ್ರವಾಸಿಗರನ್ನು ಸೆಳೆಯುತ್ತಿರುವ ಹಚ್ಚ ಹಸುರಿನ ‘ಜೇನುಕಲ್ಲುಗುಡ್ಡ’
ಹಾಳಾದ ರಸ್ತೆಯಲ್ಲಿ ಸಾಗುವುದೇ ಸವಾಲು: ದುರಸ್ತಿಗೆ ಆಗ್ರಹ ಯಲ್ಲಾಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾದ ಜೇನುಕಲ್ಲುಗುಡ್ಡ ಹಚ್ಚ ಹಸಿರುಮಯವಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಜೇನುಕಲ್ಲುಗುಡ್ಡ ರಸ್ತೆ ಮಾತ್ರ ಪ್ರವಾಸಿಗರಿಗೆ ನರಕ ದರ್ಶನವನ್ನೇ ಮಾಡಿಸುವಂತಿದೆ.ಹೆಬ್ಬಾರಮನೆ ಕ್ರಾಸ್‌ನಿಂದ ಜೇನುಕಲ್ಲುಗುಡ್ಡದವರೆಗಿನ 2.5 ಕಿಮೀ…
Read Moreಧನ್ಯಾ ಶಾನಭಾಗ ಸಿ.ಎ.ಉತ್ತೀರ್ಣ
ಸಿದ್ದಾಪುರ; ಇಲ್ಲಿಯ ಹಾಳದಕಟ್ಟಾ ನಿವಾಸಿ ಧನ್ಯಾ ದಾಮೋದರ ಶಾನಭಾಗ ಕಳೆದ ಮೇನಲ್ಲಿ ಸಿ.ಎ.ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪಟ್ಟಣದ ಪ್ರಶಾಂತಿ ಗುರುಕುಲ ಕೇಂದ್ರ, ಶಿರಸಿಯ ಚೈತನ್ಯ ಕಾಲೇಜ್ ಹಾಗೂ ಉಡುಪಿಯ ತ್ರಿಶಾ ಕಾಲೇಜಿನಲ್ಲಿ ಶಿಕ್ಷಣವನ್ನು ಪೂರೈಸಿರುವ ಧನ್ಯಾ ಉಡುಪಿಯ ಪೈ-ನಾಯಕ ಅಸೋಸಿಯೇಟ್ಸ್…
Read Moreಸಿಎ ಪರೀಕ್ಷೆ: ಉದಯ್ ಭಟ್ ತೇರ್ಗಡೆ
ಸಿದ್ದಾಪುರ; ತಾಲೂಕಿನ ಕೊಳಗಿಯ ಉದಯ ಭಟ್ಟ ಕಳೆದ ಮೇ ತಿಂಗಳಲ್ಲಿ ನಡೆದ ಸಿ.ಎ.ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಪ್ರತಿಭಾವಂತ ವಿದ್ಯಾರ್ಥಿಯು ಕೊಳಗಿಯ ಪ್ರಗತಿಪರ ಕೃಷಿಕರಾದ ನಾಗರಾಜ ಭಟ್ಟ ಹಾಗೂ ಶ್ರೀಮತಿ ಸರೋಜಿನಿ ಭಟ್ಟ ದಂಪತಿಗಳ ಪುತ್ರ.
Read Moreನಿರೂಪಕಿ ಅಪರ್ಣಾ ನಿಧನ: ಧವಳೋ ಸಾವರ್ಕರ್ ಸಂತಾಪ
ಜೋಯಿಡಾ: ಅಚ್ಚ ಕನ್ನಡದ ನಿರೂಪಕಿ,ತಮ್ಮ ವಾಕ್ ಚಾತುರ್ಯದ ಮೂಲಕ ಕನ್ನಡಿಗರ ಮನಗೆದ್ದ ಅಪರ್ಣಾ ವಸ್ತಾರೆ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿ ನಿಧನದ ಸುದ್ದಿ ಕೇಳಿ ಅತೀವ ದುಃಖವಾಗಿದೆ ಎಂದು ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಸಾವರ್ಕರ್ ತೀವ್ರ ಸಂತಾಪ…
Read More