ಯಲ್ಲಾಪುರ: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಓರ್ವ ಮಹಿಳೆ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ತಾಲೂಕಿನ ಆರತಿಬೈಲ ಬಳಿ ನಡೆದಿದೆ.ಅಂಕೋಲಾ ತಾಲೂಕಿನ ಹಿಲ್ಲೂರಿನ ಕಮಲಾಕ್ಷಿ ಮಹಾಬಲೇಶ್ವರ ಭಟ್ಟ ಗಾಯಗೊಂಡ ಮಹಿಳೆ. ಅಂಕೋಲಾ ಕಡೆಗೆ…
Read Moreಸುದ್ದಿ ಸಂಗ್ರಹ
ಸಮಯ, ಸಾಮರ್ಥ್ಯ,ಸಂಪತ್ತಿನ ಸದ್ಬಳಕೆಯಿಂದ ರೋಟರಿ ಸೇವೆ : ಕೇಶವ ಹೆಬ್ಬಳೆ
ಶಿರಸಿ: ರೋಟರಿ ಸದಸ್ಯರು ತಮ್ಮ ಅಮೂಲ್ಯವಾದ ಸಮಯ, ಸಂಪತ್ತು ಮತ್ತು ಸಾಮರ್ಥ್ಯವನ್ನು ಧಾರೆ ಎರೆದು ಸಮಾಜಸೇವೆಯನ್ನು ಮಾಡುತ್ತಾರೆ. ರಿಲೇ ಮಾದರಿಯಲ್ಲಿ ಎಲ್ಲ ಸದಸ್ಯರ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯಿಂದ ಮಾತ್ರವೇ ಒಂದು ವರ್ಷ ಅವಧಿಗೆ ಸೀಮಿತವಾಗಿ ಲಭಿಸುವ ರೋಟರಿ ವರ್ಷ ಯಶಸ್ವಿಯಾಗುವುದು.…
Read Moreಮಳೆಯಬ್ಬರಕ್ಕೆ ತುಂಬಿ ಹರಿಯುತ್ತಿರುವ ನದಿಗಳು
ಜೋಯಿಡಾ: ತಾಲೂಕಾದ್ಯಂತ ಕಳೆದ ಮೂರು ದಿನಗಳಿಂದ ಅಬ್ಬರದ ಭಾರಿ ಮಳೆ ಯಾಗುತ್ತಿದ್ದು,ಹಳ್ಳ – ಕೊಳ್ಳಗಳು, ಕೆರೆ,ನದಿಗಳು ತುಂಬಿ ಹರಿಯುತ್ತಿದೆ. ತಾಲೂಕಿನ ಪ್ರಮುಖ ನದಿಗಳಾದ ಕಾಳಿ,ಪಾಂಡ್ರಿ, ನಾಗಿ, ನಾಶಿ, ಕಾನೇರಿ, ವಾಕಿ ನದಿಗಳು ತುಂಬಿ ಹರಿಯುತ್ತಿದೆ.ಅಪ್ಪರ್ ಕಾನೇರಿ ಜಲಾಶಯದ ಹಿನ್ನೀರು…
Read Moreಸಾರ್ವಜನಿಕರ ನೆರವಿಗೆ ತುರ್ತು ಕಾರ್ಯಚರಣೆ ಕೇಂದ್ರ ಸ್ಥಾಪನೆ: ಡಿಸಿ ಮಾಹಿತಿ
ಕಾರವಾರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಜುಲೈ 18 ರ ವರಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಈ ಅವಧಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ಜಿಲ್ಲೆಯ ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 24*7 ಕಾರ್ಯ ನಿರ್ವಹಿಸುವ ತುರ್ತು…
Read Moreಕುಮಟಾ ರಸ್ತೆಯಲ್ಲಿ ಬೃಹತ್ ಧರೆ ಕುಸಿತ; ಸಂಚಾರ ಬಂದ್
ಶಿರಸಿ: ತಾಲೂಕಿನ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯ ರಾಗಿಹೊಸಳ್ಳಿ ಸಮೀಪದಲ್ಲಿ ಮಂಗಳವಾರ ನಸುಕಿನಲ್ಲಿ ಧರೆ ಕುಸಿದ ಪರಿಣಾಮ ರಸ್ತೆ ಸಂಚಾರ ಬಂದಾಗಿದೆ. ಋಹತ್ ಪ್ರಮಾಣದಲ್ಲಿ ಮಣ್ಣು ರಸ್ತೆ ಮೇಲೆ ಕುಸಿದ ಪರಿಣಾಮ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಕೆಲಸದಲ್ಲಿ ನಿರತವಾಗಿರುವ…
Read More