Slide
Slide
Slide
previous arrow
next arrow

ಮಳೆ ನಿಮಿತ್ತ ಶಾಲೆಗಳಿಗೆ ಮಾತ್ರ ರಜೆ, ಆಟಕ್ಕಿಲ್ಲ

ದಾಂಡೇಲಿ : ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆಯೆಂದು ಜಿಲ್ಲಾಧಿಕಾರಿಯವರು ಭಾನುವಾರ ಸಂಜೆಯೇ ಘೋಷಿಸಿದ್ದರು. ಸೋಮವಾರದ ರಜೆಯು ದಾಂಡೇಲಿ ತಾಲೂಕಿಗೂ ಅನ್ವಯವಾಗಿತ್ತು. ತಾಲೂಕಿನ ಎಲ್ಲ ಶಾಲೆಗಳಿಗೆ ಹಾಗೂ ಎಲ್ಲಾ ಪದವಿಪೂರ್ವ…

Read More

ವಿಎಸ್ಎಸ್ ನೂತನ ಅಧ್ಯಕ್ಷರಾಗಿ ವಿಜಯ್‌ಕುಮಾರ್ ಆಯ್ಕೆ

ಬನವಾಸಿ: ಸ್ಥಳೀಯ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಭಾಶಿ ಗ್ರಾಮದ ವಿಜಯಕುಮಾರ್ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಸಭಾಭವನದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ಸದಸ್ಯರು ವಿನಯಕುಮಾರ್ ಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.…

Read More

ಡಾ.ಸಚಿನ್‌ ಭಟ್, ಪ್ರೊ.ಅಲಕಾಗೆ ‘ತಳಹಂತದ ನಾವೀನ್ಯತಾ ಪುರಸ್ಕಾರ’

ಭಟ್ಕಳ: ಡಾ. ಸಚಿನ್ ಭಟ್ಟ ಹಾಗೂ ಪ್ರೊ. ಅಲಕಾ ಅನಂತ್ ಅವರಿಗೆ ಕರ್ನಾಟಕ ಸರ್ಕಾರದ ಚೊಚ್ಚಲ ‘ತಳಹಂತದ ನಾವೀನ್ಯತಾ ಪುರಸ್ಕಾರ’ (ಗ್ರಾಸ್‌ರೂಟ್ ಇನ್ನೋವೆಶನ್ ಅವಾರ್ಡ್) ೨೦೨೪ನ್ನು ಘೋಷಣೆ ಮಾಡಿದೆ. ಸುಸ್ಥಿರ ಅಭಿವೃದ್ಧಿ ಹಾಗೂ ತಳ ಮತ್ತು ಗ್ರಾಮೀಣ ಹಂತದ…

Read More

ಬಹುಮುಖ ಪ್ರತಿಭೆ ಆನಂದ್ ಭಟ್ ಸಿಎ ತೇರ್ಗಡೆ

ಸಿದ್ದಾಪುರ: ತಾಲೂಕಿನ ಹೆಗ್ಗಾರಿನ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಆನಂದ ವೆಂಕಟರಮಣ ಭಟ್ಟ ಕಳೆದ ಮೇ ತಿಂಗಳಿನಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿದ್ದಾನೆ. ತಾಲೂಕಿನ ಹೆಗ್ಗಾರಿನ ಕೃಷ್ಣ ಭಟ್ಟ ಮೊಮ್ಮಗನಾದ ಈತ, ರಾಣಿಬೆನ್ನೂರಿನ ಎಲ್‌ಐಸಿ ಕಚೇರಿಯಲ್ಲಿ ಅಭಿವೃದ್ಧಿ…

Read More

ಜು.31ರಿಂದ ಭಟ್ಕಳ ಮಾರಿಜಾತ್ರೆ

ಭಟ್ಕಳ: ಜಿಲ್ಲೆಯ ಸುಪ್ರಸಿದ್ಧ ಮಾರಿ‌ಜಾತ್ರೆಯಲ್ಲಿ ಒಂದಾದ ಭಟ್ಕಳದ ಮಾರಿ ಜಾತ್ರೆಯು ಜು.31 ಹಾಗೂ ಆ.1ರಂದು ಅದ್ದೂರಿಯಾಗಿ ನಡೆಯಲಿದ್ದು ತಾಲೂಕು ಹಾಗೂ ಜಿಲ್ಲೆಯ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡು ಮಾರಿಯಮ್ಮನ ಆಶೀರ್ವಾದ ಪಡೆದುಕೊಳ್ಳುವಂತೆ ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷ ಪರಮೇಶ್ವರ…

Read More
Share This
Back to top