ಯಲ್ಲಾಪುರ: ತಾಲೂಕಿನಲ್ಲಿ ಬುಧವಾರ 87 ಮಿ.ಮೀ. ಮಳೆಯಾಗಿದೆ. ಇಲ್ಲಿಯವರೆಗೆ 2175.6 ಮಿ.ಮೀ. ಮಳೆಯಾಗಿದೆ. ಮಂಗಳವಾರ ಸಂಜೆ ಸುರಿದ ಭಾರೀ ಮಳೆಗೆ ಕಣ್ಣಿಗೇರಿಯ ಗ್ರಾಪಂ ವ್ಯಾಪ್ತಿಯ ಕನ್ನಡಗಲ್ ಗ್ರಾಮದಲ್ಲಿ ಮಹಾಬಲೇಶ್ವರ ಹೆಗಡೆ ಅವರ ಅಡಿಕೆ ತೋಟ ಜಲಾವೃತಗೊಂಡಿದ್ದು,ತೋಟದ ಫಲವತ್ತತೆ ಕೊಚ್ಚಿಹೋಗಿ…
Read Moreಸುದ್ದಿ ಸಂಗ್ರಹ
ಕಳಚೆಗೆ ಬಸ್ ಸಂಚಾರ ಪುನಃ ಪ್ರಾರಂಭಿಸಲು ಆಗ್ರಹ: ಗ್ರಾಮಸ್ಥರಿಂದ ಮನವಿ
ಯಲ್ಲಾಪುರ: ತಾಲೂಕಿನ ಕಳಚೆಗೆ ಬಸ್ ಸಂಚಾರ ಪುನಃ ಪ್ರಾರಂಭಿಸಲು ಆಗ್ರಹಿಸಿ ಗ್ರಾಮಸ್ಥರು, ಮಹಿಳೆಯರು ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು.ಮಳೆ ಜೋರಾಗಿರುವುದರಿಂದ ಕಾಂಕ್ರೀಟ್ ರಸ್ತೆ ಜಾರುತ್ತಿದೆ. ಕಳಚೆ ಭೂಕುಸಿತ ವಲಯವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ನಿಲ್ಲಿಸಲಾಗಿದ್ದು,…
Read Moreಅಬ್ಬಿತೋಟದ ಉದಯ್ ಭಟ್ ನಿಧನ
ಯಲ್ಲಾಪುರ: ತಾಲೂಕಿನ ತೇಲಂಗಾರ ಅಬ್ಬಿತೋಟದ ಉದಯ ಭಟ್ಟ ಅಕಾಲಿಕ ನಿಧನರಾಗಿದ್ದಾರೆ.ಅವರಿಗೆ 37 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಗಳು,ಮಗ,ತಂದೆ ತಾಯಿ ಬಂಧು ಬಳಗವನ್ನು ಅಗಲಿದ್ದಾರೆ. ಇವರು ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
Read Moreಜಿ+2 ಆಶ್ರಯ ಮನೆಗಳ ವಸತಿ ಸಮುಚ್ಛಾಯ: ನಾಲ್ಕು ಮನೆಗಳ ಉದ್ಘಾಟನೆ
ದಾಂಡೇಲಿ : ನಗರದ ಅಂಬೆವಾಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿ+2 ಆಶ್ರಯ ಮನೆಗಳ ಸಮುಚ್ಛಾಯದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡು ವಿತರಿಸಲಾದ ಮನೆಗಳ ಪೈಕಿ ನಾಲ್ಕು ಮನೆಗಳ ವಿದ್ಯುಕ್ತ ಉದ್ಘಾಟನೆಯು ಪೂಜಾ ಕಾರ್ಯಕ್ರಮದೊಂದಿಗೆ ಮಂಗಳವಾರ ನಡೆಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಗರ ಸಭೆಯ…
Read Moreಸ್ಪೀಡ್ ರೈಡರ್ಸ್‌ಗೆ ದುಸ್ವಪ್ನವಾಗಲಿರುವ ರಾಡರ್ ಗನ್: ದಾಂಡೇಲಿಯಲ್ಲಿ ಪ್ರಾಯೋಗಿಕ ಪರೀಕ್ಷೆ
ದಾಂಡೇಲಿ : ಅತೀ ವೇಗ ಹಾಗೂ ಅಜಾಗರೂಕತೆಯ ವಾಹನ ಚಾಲನೆಯಿಂದಾಗಿ ಉಂಟಾಗುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಡನ್ ಗನ್ ಕಾರ್ಯಾಚರಣೆಯನ್ನು ನಡೆಸಲು…
Read More