Slide
Slide
Slide
previous arrow
next arrow

ಆರಾಧನಾ ಮಹೋತ್ಸವ: ಅಪ್ಸರಕೊಂಡ ಸರಕಾರಿ ಶಾಲೆಯಲ್ಲಿ ವಿಶೇಷ ಭೋಜನ ಆಯೋಜನೆ

ಹೊನ್ನಾವರ: ಹೊನ್ನಾವರದ ತಾಲೂಕ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾದ ಡಾಕ್ಟರ್ ರಾಜೇಶ್ ಕಿಣಿ ದಂಪತಿಗಳು ಗುರು ರಾಘವೇಂದ್ರ ಸ್ವಾಮಿಯ ಆರಾಧನೋತ್ಸವದ ನಿಮಿತ್ತ ಆ.22, ಗುರುವಾರ ತಾಲೂಕಿನ ಅಪ್ಸರಕೊಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ವಿದ್ಯಾರ್ಥಿಗಳಿಗೆ ವಿಶೇಷ…

Read More

ಹಲವರ ಬದುಕಿಗೆ ದಾರಿದೀಪವಾಗಿದ್ದ ‘ವೆಂಕಟ್ರಮಣ ಮಾಸ್ತರ್’ ಅಸ್ತಂಗತ

ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಮಾಸೂರಿನಲ್ಲಿ 15-03-1938ರಂದು ತೆಂಗಿನ ಗಿಡಗಳ ವ್ಯಾಪಾರಿ ಮಾಸ್ತಿ ಹೊನ್ನಪ್ಪ ನಾಯ್ಕ ಮತ್ತು ಮಹಾನ್ ಸಾಧ್ವಿ ನಾಗಮ್ಮ ನಾಯ್ಕರವರ ದ್ವಿತೀಯ ಪುತ್ರರಾಗಿ ಜನಿಸಿದ ನಿವೃತ್ತ ಶಿಕ್ಷಕರಾದ ಶ್ರೀ ವೆಂಕಟ್ರಮಣ ಮಾಸ್ತಿ ನಾಯ್ಕ (ವಿ. ಎಂ.…

Read More

ದೇವಳಮಕ್ಕಿಯ ನಿರ್ಮಿತ ಪಾರ್ಕ್‌ನಲ್ಲಿ ‘ತಾಯಿ ಹೆಸರಿನಲ್ಲಿ ಒಂದು ಗಿಡ’ ಕಾರ್ಯಕ್ರಮ

ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮದ ನಿರ್ಮಿತ ಪಾರ್ಕ್‌ನಲ್ಲಿ ಗುರುವಾರದಂದು ಪ್ರಧಾನಮಂತ್ರಿ ಹೇಳಿದಂತೆ ‘ತಾಯಿ ಹೆಸರಿನಲ್ಲಿ ಒಂದು ಗಿಡ’ ನೆಡುವ ಕಾರ್ಯಕ್ರಮ ನಡೆಯಿತು. ನಿರ್ಮಿತ ಪಾರ್ಕ್‌ನ ಮಾಲೀಕ ಸೋಮನಾಥ ವೇಣೇಕರ ಹಾಗೂ ಅವರ 40 ವರ್ಷದ ಬೆಳಗಾವಿಯ ಇಂಜಿನಿಯರಿಂಗ್ ಕಾಲೇಜಿನ…

Read More

ಶಿರಸಿ ನಗರ ಸಭೆ ಅಧ್ಯಕ್ಷರಾಗಿ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷರಾಗಿ ರಮಾಕಾಂತ್ ಭಟ್

ಶಿರಸಿ: ಶಿರಸಿ ನಗರ ಸಭೆಯ ಎರಡನೇ ಅವಧಿಗೆ ಬಿಜೆಪಿ ಮತ್ತು ಮೈತ್ರಿ ಪಕ್ಷದ ಒಮ್ಮತದ ಅಭ್ಯರ್ಥಿಗಳಾದಂತಹ ಶರ್ಮಿಳಾ ಮಾದನಗೇರಿ ಹಾಗೂ ರಮಾಕಾಂತ ಭಟ್ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Read More

ಭಕ್ತಿಯಿಂದ ಜೀವನೋತ್ಸಾಹಕ್ಕೆ ಗಟ್ಟಿತನ; ಸ್ವರ್ಣವಲ್ಲೀ ಶ್ರೀ

ಚಾತುರ್ಮಾಸ್ಯ ನಿಮಿತ್ತ ಭಕ್ತರಿಂದ‌ ನಿತ್ಯ ಗುರುಸೇವೆ | ಶಾಶ್ವತ ಆನಂದಕ್ಕೆ ಭಕ್ತಿ ಕಾರಣ ಶಿರಸಿ: ಭಕ್ತಿಯಿಂದ ಜೀವನೋತ್ಸಾಹಕ್ಕೆ ಗಟ್ಟಿತನ ಬರುತ್ತದೆ ಎಂದು ಸೋಂದಾ‌ ಶ್ರೀ ಸ್ವರ್ಣವಲ್ಲೀ ‌ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿ ನುಡಿದರು. ತಮ್ಮ…

Read More
Share This
Back to top