ಹೊನ್ನಾವರ: ಸಾಲ್ಕೋಡ್ ಹೊಳೆಗೆ ಮರದ ದಿಬ್ಬ ಹಾಗೂ ಕಸ ಶೇಖರಣೆಗೊಂಡು ಮನೆ ಹಾಗೂ ತೋಟಗಳಿಗೆ ಹಾನಿಯಾಗುತ್ತಿರುವುದರಿಂದ ಕಸ ತೆರವು ಮಾಡುವಾಗ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಲ್ಕೋಡ್ ಹೊಳೆಗೆ ಇರುವ ಸೇತುವೆಗೆ ಭಾರಿ ಗಾತ್ರದ…
Read Moreಸುದ್ದಿ ಸಂಗ್ರಹ
ಯಲ್ಲಾಪುರ ಎಪಿಎಂಸಿಯಲ್ಲಿ ಅಡಕೆ ಟೆಂಡರ್ ಪುನಃ ಪ್ರಾರಂಭ
ಯಲ್ಲಾಪುರ: ಎಪಿಎಂಸಿಯಲ್ಲಿ ಅಡಕೆ ಟೆಂಡರ್ ಪ್ರಕ್ರಿಯೆ ಶುಕ್ರವಾರ ಪುನಃ ಆರಂಭಗೊಂಡಿದೆ. ಟೆಂಡರ್ ಪ್ರಕ್ರಿಯೆಯಲ್ಳಿ ನ್ಯೂನತೆಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಅಡಕೆ ವ್ಯಾಪಾರಸ್ಥರು ಹಾಗೂ ದಲಾಲರು ಗುರುವಾರ ಅಡಕೆ ವ್ಯಾಪಾರ ಸ್ಥಗಿತಗೊಳಿಸಿದ್ದರು. ಬೇಡಿಕೆ ಈಡೇರಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.ಅಡಕೆ…
Read Moreಕೋವಿಡ್’ನಿಂದ ಮೃತಪಟ್ಟ ಕಾರ್ಮಿಕನ ಕುಟುಂಬಸ್ಥರಿಗೆ ಪರಿಹಾರ ಧನ ವಿತರಣೆ
ದಾಂಡೇಲಿ: ಕೋವಿಡ್‌ನಿಂದ ಮೃತಪಟ್ಟ ಯಲ್ಲಾಪುರದ ಕಾರ್ಮಿಕ ಶಿವರಾಮ ಕರುಮನಿ ಅವರ ಕುಟುಂಬಸ್ಥರಿಗೆ ರಾಜ್ಯ ಕಾರ್ಮಿಕ ವಿಮಾ ನಿಗಮದಿಂದ ಪರಿಹಾರ ಧನದ ಚೆಕ್ ಮತ್ತು ಮಾಸಿಕ ಪಿಂಚಣಿ ಮಂಜೂರಾತಿ ಪತ್ರವನ್ನು ಶುಕ್ರವಾರ ನಗರದ ಇಎಸ್ಐ ಆಸ್ಪತ್ರೆಯ ಕಟ್ಟಡದಲ್ಲಿರುವ ರಾಜ್ಯ ಕಾರ್ಮಿಕ…
Read Moreಸಂಪನ್ನಗೊಂಡ “ನಾದಪೂಜೆ” ಸಂಗೀತೋತ್ಸವ
ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳ ಅನುಗ್ರಹದಿಂದ ಶ್ರೀ ಲಕ್ಷ್ಮೀ ನರಸಿಂಹ ಸಂಸ್ಕೃತಿ ಸಂಪದ ಶ್ರೀಮನ್ನೆಲೆಮಾವು ಮಠ ಇದರ ಆಶ್ರಯದಲ್ಲಿ ,ಸ್ವರ ಸಂವೇದನಾ ಪ್ರತಿಷ್ಠಾನ ( ರಿ) ಗಿಳಿಗುಂಡಿ ಇವರಿಂದ ಪ್ರತಿ ಸಂಕಷ್ಟ ಚತುರ್ಥಿಯ…
Read Moreಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಇನ್ನೆಷ್ಟು ಹೆಣ ಬೀಳಬೇಕು; ಅನಂತಮೂರ್ತಿ ಪ್ರಶ್ನೆ
ಶಿರಸಿ: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಎನ್ನುವುದು ಕೇವಲ ಚುನಾವಣಾ ಸಂದರ್ಭದ ಘೋಷಣೆಯಾಗಿ ಉಳಿದಂತೆ ಕಂಡುಬರುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,…
Read More