ಸಿಹಿಫಲದ ಮಾವಿನ ಗಿಡ ನೆಟ್ಟು ಅಭಿಯಾನಕ್ಕೆ ಚಾಲನೆ ಸಿದ್ದಾಪುರ: ತಾಯಿ ಭಾರತಮಾತೆಯ ಹೆಸರಿನಲ್ಲಿ ಸಸಿಯನ್ನು ನೆಡುವ ಮೂಲಕ ಒಂದು ಮಹತ್ ಕಾರ್ಯಕ್ಕೆ ಶ್ರೀಮನ್ನೆಲೆಮಾವು ಮಠದ ಪರಮ ಪೂಜ್ಯ ಶ್ರೀಗಳು ಮಾದರಿ ನಡೆಯನ್ನು ಹಾಕಿಕೊಟ್ಟಿದ್ದಾರೆ. ತಾಯಿಯ ಹೆಸರಿನಲ್ಲಿ ಒಂದು ವೃಕ್ಷ…
Read Moreಸುದ್ದಿ ಸಂಗ್ರಹ
ಹೊಸ ಆಧಾರ್ ನೊಂದಣಿ, ತಿದ್ದುಪಡಿಗೆ ಅವಕಾಶ : ಡಿಸಿ ಲಕ್ಷ್ಮಿಪ್ರಿಯಾ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 137 ಆಧಾರ್ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಎಲ್ಲಾ ಕೇಂದ್ರಗಳಲ್ಲಿ ಹೊಸದಾಗಿ ಆಧಾರ್ ನೋಂದಣಿ, ತಿದ್ದುಪಡಿ ಕಾರ್ಯಗಳನ್ನು ಮಾಡಲಾಗುತ್ತಿದೆ.ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಮತ್ತು ಲಿಂಗ ಬದಲಾವಣೆಗೆ ಕೇವಲ ಒಂದು…
Read Moreಮಾಶಾಸನ ; ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ
ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕಷ್ಟ ಪರಿಸ್ಥಿತಿಯಲ್ಲಿರುವ ಕುಸ್ತಿ ಹಾಗೂ ಕುಸ್ತಿಯೇತರ ಕ್ರೀಡಾಪಟುಗಳಿಗೆ ಮಾನದಂಡಗಳನ್ನಾಧರಿಸಿ ಸರ್ಕಾರವು ನಿಗದಿಪಡಿಸಿರುವ ಮಾಶಾಸನವನ್ನು ಮಂಜೂರು ಮಾಡಲು ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಕ್ರೀಡಾಪಟುಗಳು ಆ.31 ರೊಳಗಾಗಿ ಅರ್ಜಿ…
Read Moreಸಿದ್ದಾಪುರ ಪ.ಪಂ.ಅಧ್ಯಕ್ಷರಾಗಿ ಚಂದ್ರಕಲಾ ನಾಯ್ಕ್, ಉಪಾಧ್ಯಕ್ಷರಾಗಿ ವಿನಯ ಹೊನ್ನೆಗುಂಡಿ
ಸಿದ್ದಾಪುರ:ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ಚಂದ್ರಕಲಾ ಸುರೇಶ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ವಿನಯ ಸದಾಶಿವ ಹೊನ್ನೆಗುಂಡಿ ಇಬ್ಬರೂ ಅವಿರೋಧವಾಗಿ ಶುಕ್ರವಾರ ಆಯ್ಕೆ ಆಗಿದ್ದಾರೆ.ಪಪಂ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ…
Read More“ಪ್ರಶಾಂತಿ ಫೌಂಡೇಶನ್”ಗೆ ರಾಷ್ಟ್ರೀಯ ಪುರಸ್ಕಾರ
ಬಾಳೆಪಟ್ಟೆ ಕೈಗಾರಿಕಾ ಉತ್ಪನ್ನಗಳ ಉದ್ಯಮದಿಂದ ದಿವ್ಯಾಂಗರ ಪುನರ್ವಸತಿ ಸಾಧಿಸುತ್ತಿರುವ ಸಂಸ್ಥೆ ಶಿರಸಿ: ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲಾ ಶಿರಸಿಯ ಸಾಮಾಜಿಕ ಉದ್ಯಮ “ಪ್ರಶಾಂತಿ ಫೌಂಡೇಶನ್” ಕಳೆದ ಹದಿನೆಂಟು ವರ್ಷಗಳಿಂದ ನಿರ್ವಹಿಸುತ್ತಿರುವ ದಿವ್ಯಾಂಗರ ಪುನರ್ವಸತಿ ಕಾರ್ಯವನ್ನು ಪರಿಗಣಿಸಿ“ಶ್ರೇಷ್ಠ ಸಾಮಾಜಿಕ…
Read More