Slide
Slide
Slide
previous arrow
next arrow

ಪ್ರಬಂಧ ಸ್ಪರ್ಧೆ: ಸಾಧನೆಗೈದ ಲಯನ್ಸ್ ವಿದ್ಯಾರ್ಥಿಗಳು

ಶಿರಸಿ: ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ನಡೆಸಿದ್ದ ಪ್ರಬಂಧ ಬರಹ ಸ್ಪರ್ಧೆಯಲ್ಲಿ,ಇಂಗ್ಲಿಷ್ ಮಾಧ್ಯಮದಲ್ಲಿ ಮತ್ತು ಕನ್ನಡ ಮಾಧ್ಯಮದಲ್ಲಿ ಇಲ್ಲಿನ ಲಯನ್ಸ್ ಶಾಲೆಯ ಒಟ್ಟು 32 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲಾ ಮಟ್ಟದಲ್ಲಿ “ಸಮಯ ವ್ಯರ್ಥವಾದರೆ ಬದುಕೇ ವ್ಯರ್ಥ” ಎಂಬ…

Read More

ಸಮಾಜದ ಬದಲಾವಣೆ ಶಿಕ್ಷಕರಿಂದ ಸಾಧ್ಯ: ಡಾ.ರವಿ ಹೆಗಡೆ

ಸಿದ್ದಾಪುರ: ತರಗತಿಯ ಕೋಣೆಯಲ್ಲಿ ದೇಶದ ಅಸ್ತಿಭಾರ ಅಡಗಿದ್ದು ಶಿಕ್ಷಕರು ಮನಸ್ಸು ಮಾಡಿದರೆ ಸಮಾಜವನ್ನು ಬದಲಾವಣೆಯತ್ತ ಕೊಂಡೊಯ್ಯಲು ಸಾಧ್ಯ. ಉತ್ತಮ ಶಿಕ್ಷಣ ವ್ಯವಸ್ಥೆ ಕಾಲಕಾಲಕ್ಕೆ ತರಬೇತಿ ರೂಪದಲ್ಲಿ ಸಿಕ್ಕರೆ ಹೊಸ ವಿಷಯಗಳ ಆವಿಷ್ಕಾರದೊಂದಿಗೆ ತರಗತಿಯಲ್ಲಿ ಮಕ್ಕಳನ್ನು ವೈಚಾರಿಕ ಕ್ಷೇತ್ರಕ್ಕೆ ತಲುಪಿಸಬಹುದು.…

Read More

ದಾಂಡೇಲಿ ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ಉದ್ಘಾಟನೆ

ದಾಂಡೇಲಿ: ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ರಚನಗೊಂಡ ತಾಲೂಕು ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ಉದ್ಘಾಟನೆಯು ನಗರದ ಮರಾಠಾ ಸಮಾಜ ಭವನದಲ್ಲಿ ಜರುಗಿತು. ಬೀದಿಬದಿ ವ್ಯಾಪಾರಿಗಳ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ ನಗರದ ಹಿರಿಯ ಮುಖಂಡರಾದ ವಾಸುದೇವ ಪ್ರಭು…

Read More

ಗಂಗಾವಳಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ: ಸಾರ್ವಜನಿಕರ ಆರೋಪ

ಗೋಕರ್ಣ: ಗಂಗಾವಳಿ ನದಿಯುದ್ದಕ್ಕೂ ಅಕ್ರಮ ಮರಳುಗಾಳಿಕೆ ನಡೆಯುತ್ತಿದ್ದು, ಚುನಾವಣೆಯ ಬಿಗಿ ವಾತಾವರಣವಿದ್ದರೂ ಕೂಡ ರಾಜಾರೋಶವಾಗಿ ಸಾಗಾಟ ಮಾಡುತ್ತಿರುವದನ್ನು ನೋಡಿದರೆ ಸಂಬ0ಧಪಟ್ಟ ಎಲ್ಲ ಅಧಿಕಾರಿಗಳ ಶಾಮೀಲಾತಿ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಇಲಾಖೆಯವರು ಕೂಡ ಶಾಮೀಲಾಗಿರುವುದರಿಂದಲೇ ಇಂತಹ…

Read More

ಅಸೆಂಬ್ಲಿ ಫಿಟ್ಟರ್ ತರಬೇತಿ ಉದ್ಘಾಟನೆ

ಹಳಿಯಾಳ: ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ಉತ್ಕೃಷ್ಟ ಕೌಶಲ್ಯ ಸಂವರ್ಧನ ತರಬೇತಿಗಾಗಿ ವಾಹನ ಉತ್ಪಾದನ ಸಂಸ್ಥೆಯಾದ ಟೊಯೋಟಾ ಕಿಲ್ಕೋಸ್ಕರ ಮೋಟಾರದ ಜೊತೆ ಅಸೆಂಬ್ಲಿ ಫಿಟ್ಟರ ತರಬೇತಿ ಜಾರಿಗೊಳಿಸುವ ಸಲುವಾಗಿ ಒಡಂಬಡಿಕೆ ಮಾಡಿಕೊಂಡಿತ್ತು. ಈಗಾಗಲೇ ಡಿಪಿಐಟಿಐ ಉತ್ಕೃಷ್ಟ ಗುಣಮಟ್ಟದ…

Read More
Share This
Back to top