Slide
Slide
Slide
previous arrow
next arrow

ಇಂದು ಕಲಗಾರಿನಲ್ಲಿ ಹುಲಿದೇವರ ಕಾರ್ತೀಕ

ಶಿರಸಿ: ತಾಲೂಕಿನ ಕಲಗಾರಿನಲ್ಲಿ ಡಿ.12, ಮಂಗಳವಾರ ರಾತ್ರಿ ಹುಲಿದೇವರ ಕಾರ್ತೀಕ ನಡೆಯಲಿದ್ದು, ಡಿ.13, ಬುಧವಾರ ಹಣ್ಣು-ಕಾಯಿ ಸೇವೆ ನಡೆಯಲಿದೆ. ಕಾರಣ ಭಕ್ತರು ಆಗಮಿಸಿ‌ ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ‌ಹುಲಿಯಪ್ಪ ಸೇವಾ ಸಮಿತಿ ಪ್ರಕಟಣೆಯಲ್ಲಿ ವಿನಂತಿಸಿದೆ.

Read More

ಸಂಶೋಧನೆಗೆ ಒತ್ತು ನೀಡಲು ಸರ್ಕಾರ ಸೌಲಭ್ಯ ಒದಗಿಸಬೇಕು: ಶಾಸಕ ದಿನಕರ ಶೆಟ್ಟಿ

ಕುಮಟಾ: ಕಾಲೇಜು ಶಿಕ್ಷಣ ಹಂತದಲ್ಲಿ ಸಂಶೋಧನೆಗೆ ಒತ್ತು ನೀಡಲು ಸರ್ಕಾರ ಕನಿಷ್ಟ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಆರಂಭವಾದ ಪದವಿ ಶಿಕ್ಷಣ ಹಂತದಲ್ಲಿ ಸಂಶೋಧನೆಗೆ ಒತ್ತು ನೀಡುವ…

Read More

ಹಿರೇಗುತ್ತಿ ಕಾಲೇಜು ಅಂತಃಸಂಪತ್ತಿನಿಂದ ಶ್ರೀಮಂತವಾಗಿದೆ : ಹೊನ್ನಪ್ಪ ನಾಯಕ

ಗೋಕರ್ಣ: ಭೌತಸಂಪತ್ತಿನ ಶ್ರೀಮಂತಿಕೆಯೆಡೆಗೆ ಅತಿಯಾಗಿ ಯೋಚಿಸುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಅಂತಃಸತ್ವವನ್ನು ಹೆಚ್ಚಿಸುತ್ತ, ಶಿಕ್ಷಣದ ಮೂಲಕ ಎದೆ ತುಂಬುವ ಕೆಲಸ ಮಾಡುತ್ತಿರುವ ಹಿರೇಗುತ್ತಿ ಪದವಿಪೂರ್ವ ಕಾಲೇಜು ಅಂತಃಸಂಪತ್ತಿನಿಂದ ಶ್ರೀಮಂತವಾಗಿದೆ ಎಂದು ಜಿ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹೊನ್ನಪ್ಪ…

Read More

ರಾಮಪಾದುಕಾ ಸನ್ನಿಧಿಯಲ್ಲಿ ಜರುಗಿದ ದೀಪೋತ್ಸವ

ಅಂಕೋಲಾ: ಕಾರ್ತಿಕ‌ ಮಾಸದ ನಿಮಿತ್ತ ರಾಮನಗುಳಿ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ರಾಮನಗುಳಿಯ ರಾಮಪಾದುಕಾ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ದೀಪೋತ್ಸವ ಹಾಗೂ ವಿಶೇಷ ಪೂಜಾ‌ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮಾತೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

Read More

ಜೋಯಿಡಾ ತಾಲೂಕಿಗೆ ಸಿವಿಲ್ ನ್ಯಾಯಾಲಯ ಒದಗಿಸಲು ಆಗ್ರಹ

ಜೋಯಿಡಾ: ರಾಜ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿರುವ ಹಾಗೂ ಭೌಗೋಳಿಕವಾಗಿ ಬಹುದೊಡ್ಡ ತಾಲೂಕಾಗಿರುವ ಜೋಯಿಡಾ ತಾಲೂಕಿಗೆ ಸಿವಿಲ್ ನ್ಯಾಯಾಲಯವನ್ನು ಮಂಜೂರು ಮಾಡುವಂತೆ ತಾಲೂಕಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಫೀಕ್ ಖಾಜಿ ಒತ್ತಾಯಿಸಿದ್ದಾರೆ. ಜೋಯಿಡಾ ತಾಲೂಕು ಪ್ರವಾಸೋದ್ಯಮ ಕ್ಷೇತ್ರಕ್ಕೆ…

Read More
Share This
Back to top