Slide
Slide
Slide
previous arrow
next arrow

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ: ನಿಷೇಧಾಜ್ಞೆ ಜಾರಿ

ಕಾರವಾರ: ಕಂದಾಯ ಇಲಾಖೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರ ನೇಮಕಾತಿಗೆ ನಡೆಯುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಸೆ.29 ರಂದು…

Read More

ಲಂಚ ಪಡೆದ ಪಟ್ಟಣ ಪಂಚಾಯತ್ ಸದಸ್ಯನಿಗೆ ಶಿಕ್ಷೆ ಪ್ರಕಟ

ಕಾರವಾರ: ಮನೆಯ ಗೋಡೆಯನ್ನು ಕೆಡವದೇ ಗೋಡೆಯ ಹೊರಗಿನಿಂದ ಕಾಮಗಾರಿ ಮಾಡಲು ಲಂಚ ಪಡೆದಿದ್ದ ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ರವಿ ಸೋಮಯ್ಯ ದೇವಾಡಿಗ ಎಂಬಾತನಿಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ -1988 ರ ಕಲಂ 7, ರಡಿ 1 ವರ್ಷಗಳ…

Read More

ಪ್ರತಿಭಟನಾಕಾರರ ಮೇಲೆ ದಾಖಲಿಸಿದ ಸ್ವಯಂಪ್ರೇರಿತ ಪ್ರಕರಣ ಹಿಂಪಡೆಯಲು ಆಗ್ರಹ

ಸಿದ್ದಾಪುರ:ಜಿಲ್ಲೆಯ ಶಿರೂರು ಗುಡ್ಡಕುಸಿತ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ಮತ್ತು ಸಂತೃಸ್ತರ ಬಗ್ಗೆ ನ್ಯಾಯಕ್ಕಾಗಿ ಸೆ.12ರಂದು ಹೊನ್ನಾವರದಲ್ಲಿ ಉತ್ತರ ಕನ್ನಡ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಡಾ.ನಾಗೇಶ ನಾಯ್ಕ…

Read More

ಸೆ.29ಕ್ಕೆ ಆಹಾರ, ಆರೋಗ್ಯ, ಆಧ್ಯಾತ್ಮ ಕುರಿತು ವಿಚಾರ ಮಂಥನ

ಶಿರಸಿ: ನಾವು ತೆಗೆದುಕೊಳ್ಳುವ ಆಹಾರದಿಂದ ಆರೋಗ್ಯ ಬಲಗೊಳ್ಳಲಿದೆ ಎಂಬ ತಿಳುವಳಿಕೆ ಜನಜನಿತವಾಗಿದ್ದರೂ, ಆಹಾರವನ್ನು ಎಷ್ಟು ಸ್ವೀಕರಿಸಬೇಕು, ಯಾವ ಕಾಲದಲ್ಲಿ ಯಾವ ಆಹಾರವನ್ನ ಸ್ವೀಕರಿಸಿದರೆ ಒಳಿತು ಎಂಬ ಇತ್ಯಾದಿ ವಿಷಯವನ್ನು ತಿಳಿಸುವುದಕ್ಕೋಸ್ಕರ, ಮತ್ತು ಮನುಷ್ಯನ ಆರೋಗ್ಯಕ್ಕೆ ಆಧ್ಯಾತ್ಮಿಕತೆ ಎಷ್ಟು ಮುಖ್ಯ…

Read More

ದೀನದಯಾಳ ಉಪಾಧ್ಯಾಯರ ಜನ್ಮದಿನ:ಕಲ್ಲೇಶ್ವರದಲ್ಲಿ ಸ್ವಚ್ಛತಾ ಕಾರ್ಯ

ಅಂಕೋಲಾ: ಭಾರತೀಯ ಜನತಾ ಪಾರ್ಟಿ ಹಾಗೂ ರೈತ ಮೋರ್ಚಾ ಅಂಕೋಲಾ ಮಂಡಲ, ಹೆಗ್ಗಾರ್ ಬೂತ್ ವತಿಯಿಂದ ದೀನದಯಾಳ ಉಪಾಧ್ಯಾಯರವರ ಜನ್ಮ ದಿನವನ್ನು ಕಲ್ಲೇಶ್ವರದಲ್ಲಿ ಆಚರಿಸಲಾಯಿತು. ಕಲ್ಲೇಶ್ವರದಲ್ಲಿ ಇರುವ ಡೊಂಗ್ರಿ ಗ್ರಾಮಪಂಚಾಯತ, ಬ್ಯಾಂಕ್, ಗ್ರಾಮ ಒನ್‌ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು.…

Read More
Share This
Back to top