Slide
Slide
Slide
previous arrow
next arrow

ಸಮಾಜದ ಸಂಪೂರ್ಣ ಏಳ್ಗೆಗಾಗಿ ಶ್ರಮಿಸುವುದು ಜನಪ್ರತಿನಿಧಿಗಳ ಕರ್ತವ್ಯ: ಬಿ.ಕೆ.ಹರಿಪ್ರಸಾದ್

ಯಲ್ಲಾಪುರ : ಜನಪ್ರತಿನಿಧಿಗಳು ಯಾವುದೇ ಒಂದು ಸಮಾಜಕ್ಕೆ ಅಥವಾ ಧರ್ಮಕ್ಕೆ ಸೀಮಿತರಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಸಮಾಜವನ್ನು ಪ್ರತಿನಿಧಿಸಿದಾಗ ಆ ಸಮಾಜದ ಏಳ್ಗೆಗಾಗಿ, ಅಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ವಿಧಾನ ಪರಿಷತ್…

Read More

ಮಹಿಳೆಯರ ಅಭಿವೃದ್ಧಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ: ದಿನಕರ ಶೆಟ್ಟಿ

ಹೊನ್ನಾವರ: ಮಹಿಳೆಯರ ಅಭಿವೃದ್ದಿಗೆ ಗ್ರಾಮಾಭಿವೃದ್ದಿ ಯೋಜನೆಯ ಜೊತೆಗೆ ಕೇಂದ್ರ ಸರ್ಕಾರವು ಹಲವು ಸೌಲಭ್ಯ ನೀಡುತ್ತಾ ಬಂದಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು. ಮಾಡಗೇರಿಯ ಶ್ರೀ ರಾಮನಾಥ ಸಭಾಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹಳದೀಪುರ…

Read More

ಅರಣ್ಯಪಾಲಕ, ಅರಣ್ಯ ವೀಕ್ಷಕರ ಸಂಘಕ್ಕೆ ನೂತನ‌ ಪದಾಧಿಕಾರಿಗಳ ಆಯ್ಕೆ

ದಾಂಡೇಲಿ : ಅರಣ್ಯ ಇಲಾಖೆಯ ಹಳಿಯಾಳ ಉಪ ವಿಭಾಗದ ಗಸ್ತು ಅರಣ್ಯಪಾಲಕರ ಹಾಗೂ ಅರಣ್ಯ ವೀಕ್ಷಕರ ಸಂಘಕ್ಕೆ ನೂತನ‌ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಗರದ ಹಾರ್ನಬಿಲ್ ಸಭಾ ಭವನದಲ್ಲಿ ಜರುಗಿತು. ಮುಂದಿನ ಐದು ವರ್ಷದ ಅವಧಿಗೆ ನಡೆದ ಸಂಘದ…

Read More

ಜೊಯಿಡಾದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಶ್ರೀಅಯ್ಯಪ್ಪ ಸ್ವಾಮಿ ಪೂಜೋತ್ಸವ

ಜೋಯಿಡಾ : ತಾಲ್ಲೂಕು ಕೇಂದ್ರದಲ್ಲಿರುವ ಶಿವಾಜಿ ವೃತ್ತದ ಸಮೀಪ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಆಶ್ರಯದಡಿ ಗುರುಸ್ವಾಮಿ ಸಿದ್ದು ಜೋಕೇರಿಯವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೋತ್ಸವ ಕಾರ್ಯಕ್ರಮವು ಶನಿವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ಜರುಗಿತು. ಅಯ್ಯಪ್ಪ…

Read More

ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಅಮೃತ 2.0 ಯೋಜನೆಯಡಿ ಮಂಜೂರಾತಿ: ಆರ್‌ವಿ‌ಡಿ

ಹಳಿಯಾಳ: ಪಟ್ಟಣದ ಜನಸಂಖ್ಯೆಯ ಬೆಳವಣಿಗೆಯಿಂದ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು, ಅದನ್ನು ಬಗೆಹರಿಸಲು ನೀರು ಸರಬರಾಜು ಯೋಜನೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಆಶಯದೊಂದಿಗೆ ಅಮೃತ 2.0 ಯೋಜನೆಯಡಿ ಮಂಜೂರಾತಿ ದೊರೆಕಿದೆ ಎಂದು ಶಾಸಕರಾದ ಆರ್.ವಿ. ದೇಶಪಾಂಡೆಯವರು…

Read More
Share This
Back to top