Slide
Slide
Slide
previous arrow
next arrow

ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆಯನ್ನು ಸ್ವಚ್ಚಗೊಳಿಸಿದ ವೃದ್ಧ ಸನ್ಯಾಸಿ

ದಾಂಡೇಲಿ : ನಗರದ ಕೆ.ಸಿ.ವೃತ್ತದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮನ‌ ಪ್ರತಿಮೆಯನ್ನು ವೃದ್ಧ ಸನ್ಯಾಸಿಯೊಬ್ಬರು ಇಂದು ಭಾನುವಾರ ಸ್ವಚ್ಚಗೊಳಿಸಿ ಎಲ್ಲರ ಗಮನ ಸೆಳೆದರು. ಮೊದಲೇ ಕೆ.ಸಿ.ವೃತ್ತದ ಸುತ್ತಲು ಇರುವ ರಸ್ತೆ ಹೊಂಡಮಯವಾಗಿದ್ದು, ರಸ್ತೆಯ ಧೂಳು ರಾಣಿ‌ ಚೆನ್ನಮ್ಮನ ಪ್ರತಿಮೆಯ ಶೋಭೆಯನ್ನು…

Read More

ಭರದಿಂದ ಸಾಗಿದ ರಸ್ತೆ ಡಾಂಬರೀಕರಣ: ಜನತೆಯ ಬೇಡಿಕೆಗೆ ಆರ್.ವಿ.ಡಿ. ಸ್ಪಂದನೆ

ದಾಂಡೇಲಿ : ಕಳೆದ ಆರೇಳು ತಿಂಗಳಿನಿಂದ ದಾಂಡೇಲಿ – ಹಳಿಯಾಳ ಹೆದ್ದಾರಿಯಲ್ಲಿ ಬರುವ ಕರ್ಕಾದಿಂದ ಹಾಲಮಡ್ಡಿಯವರೆಗೆ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು, ಹೊಂಡ – ಗುಂಡಿಗಳಿಂದ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದ್ದು, ರಸ್ತೆ ದುರಸ್ತಿಗಾಗಿ ಹಾಗೂ ಡಾಂಬರೀಕರಣಕ್ಕಾಗಿ ಶಾಸಕ…

Read More

‘ಎಸ್‌ಟಿಇಎಂ 23’ ಮೆಗಾ ಫೆಸ್ಟ್‌: 400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

ಭಟ್ಕಳ: ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಎಐಟಿಎಂ)ನಲ್ಲಿ ನಡೆದ ‘ಎಸ್‌ಟಿಇಎಂ 23’ ಮೆಗಾ ಫೆಸ್ಟ್‌ನಲ್ಲಿ 17 ಕಾಲೇಜಿನ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಅಂಜುಮನ್‌ನ ಉಪಾಧ್ಯಕ್ಷ ಸೈಯದ್ ಸಮೀರ್…

Read More

ಡಿ.25ಕ್ಕೆ ಶಿರಸಿಯಲ್ಲಿ ಲೋಕಸಭಾ ಚುನಾವಣೆ ಕುರಿತು ಪೂರ್ವಭಾವಿ ಸಭೆ

ಅಂಕೋಲಾ: ಲೋಕಸಭೆ ಚುನಾವಣೆ ಕುರಿತು ಚರ್ಚೆ ನಡೆಸಲು ಶಿರಸಿಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಡಿಸೆಂಬರ್ 25, ಸಂಜೆ 5 ಗಂಟೆಗೆ ಪೂರ್ವಭಾವಿ ಸಭೆ ನಡೆಯಲಿದ್ದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ.ಪಾಟೀಲ್ ಅವರು ಈ ಸಭೆಯಲ್ಲಿ…

Read More
Share This
Back to top