ದಾಂಡೇಲಿ : ನಗರದ ಹಳೆ ನಗರಸಭೆಯ ಮೈದಾನದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ನಗರದ ಸುಸ್ವರ ಸಂಗೀತ ಸಂಸ್ಥೆಯ ವಿದೂಷಿ ಶಶಿಕಲಾ ಚಂದ್ರಕಾಂತ ಗೋಪಿ ನೇತೃತ್ವದ ತಂಡದ ಸುಮಧುರ ಕಂಠದ ಗಾನ ಸಿರಿಯ…
Read Moreಸುದ್ದಿ ಸಂಗ್ರಹ
ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ
ಯಲ್ಲಾಪುರ: ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪಂಚಾಯತ್ ರಾಜ್ ಜನಪ್ರನಿಧಿಗಳು ಅಧಿಕಾರಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಶುಕ್ರವಾರ ಭಾಗವಹಿಸಿದ್ದು, ತಾಲೂಕಿನಿಂದ ಗ್ರಾ.ಪಂ.ಜನಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ.ಭಟ್ಟ ನೇತೃತ್ವದಲ್ಲಿ ಪದಾಧಿಕಾರಿಗಳು ಭಾಗವಹಿಸಿದ್ದರು. ಪಂಚಾಯತ್…
Read Moreನಾಟಾ ಅಕ್ರಮ ದಾಸ್ತಾನು: ಓರ್ವನ ಬಂಧನ
ಬನವಾಸಿ: ಬೆಲೆ ಬಾಳುವ ಸಾಗವಾನಿ ಸೇರಿದಂತೆ ಇತರೆ ಜಾತಿಯ ನಾಟಾಗಳನ್ನು ಶಿರಸಿಯ ಚಿಪಗಿ ಮನೆಯಲ್ಲಿ ದಾಸ್ತಾನು ಮಾಡಿರುವ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿರಸಿ ಮತ್ತು ಬನವಾಸಿ ವಲಯ ಅರಣ್ಯಾಧಿಕಾರಿಗಳ ತಂಡ ಲಕ್ಷಾಂತರ ರೂ. ಮೌಲ್ಯದ ನಾಟಾ ಮತ್ತು…
Read Moreನಿವೃತ್ತ ಯೋಧನಿಗೆ ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ
ಸಿದ್ದಾಪುರ: ಕೆಚ್ಚೆದೆಯ ಯೋಧನಾಗಿ 17 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ನಿವೃತ್ತರಾದ ಪಟ್ಟಣದ ಕೊಂಡ್ಲಿಯ ನೀಲಕಂಠ ನಾಯ್ಕ ಅವರಿಗೆ ಸಿದ್ದಾಪುರದ ಜನತೆ ಅಭೂತಪೂರ್ವ ಸ್ವಾಗತ ನೀಡಿ ಬರಮಾಡಿಕೊಂಡರು. ಭಾರತೀಯ ಸೈನ್ಯಕ್ಕೆ ಸೇರ್ಪಡೆಯಾಗಿ 2007ರಲ್ಲಿ ಸೇವೆಗೆ ಸೇರಿದ ನೀಲಕಂಠ…
Read Moreನವರಾತ್ರಿ ಪ್ರಯುಕ್ತ ಮಡಿಕೇರಿ ಶಾಲೆಯಲ್ಲಿ ಶಾರದಾ ಪೂಜೆ
ಭಟ್ಕಳ: ತಾಲೂಕಿನ ಬೈಲೂರು ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಿಕೇರಿಯಲ್ಲಿ ನವರಾತ್ರಿಯ ನಿಮಿತ್ತ ಶಾರದಾ ಪೂಜೆಯನ್ನು ವರ್ಷಂಪ್ರತಿ ನಡೆಯುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕ ವೃಂದದ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ಆಚಾರಿಕೇರಿಯಿಂದ ಶಾರದಾ…
Read More