ಅಂಜಿಕೆಯಿಂದ ಜೀವನದಲ್ಲಿ ಸಾಧನೆ ಅಸಾಧ್ಯ | ಕಲಿಕಾ ಸ್ಪೂರ್ತಿ ತರಬೇತಿ ಶಿಬಿರಕ್ಕೆ ಚಾಲನೆ ಶಿರಸಿ: ಗೆಲುವಿಗೆ ಹಿಗ್ಗಬೇಡಿ, ಸೋಲಿಗೆ ಅಂಜಬೇಡಿ. ನಾನೂ ನಾಲ್ಕು ಸಲ ಸೋತು ಐದನೇ ಸಲ ಜನ ಸೇವೆಗೆ ಪ್ರತಿನಿಧಿಯಾಗಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ…
Read Moreಸುದ್ದಿ ಸಂಗ್ರಹ
ಯೋಗನಿದ್ರೆಯಿಂದ ದೈವೀಶಕ್ತಿಗಳ ಆವಿರ್ಭಾವ: ಸ್ವರ್ಣವಲ್ಲೀ ಶ್ರೀಗಳ ಲೇಖನ
ಶರನ್ನವರಾತ್ರಿಯಲ್ಲಿ ಹೆಚ್ಚು ಚಿಂತನೆಗೆ ಒಳಪಡುವ ದೇವೀ ಮಹಾತ್ಮೆಯು ಅನೇಕ ಆಧ್ಯಾತ್ಮ ರಹಸ್ಯಗಳನ್ನು ಒಳಗೊಂಡಿದೆ. ಗುಪ್ತವತೀ ಮೊದಲಾದಪ್ತವತೀ ಮೊದಲಾದ ವ್ಯಾಖ್ಯಾನಗಳನ್ನು ಓದಿದರೆ ಇದು ಹೆಚ್ಚು ಗಮನಕ್ಕೆ ಬರುತ್ತದೆ. ಯೋಗನಿದ್ರೆಯಿಂದ ದೇವತಾ ಶಕ್ತಿಗಳ ಆವಿರ್ಭಾವವಾದರೆ, ಭೋಗ ನಿದ್ರೆಯಿಂದ ಆಸುರೀ ಶಕ್ತಿಗಳ ಆವಿರ್ಭಾವವಾಗುತ್ತವೆ.…
Read Moreಬಿಜೆಪಿ ಯುವಮೋರ್ಚಾದಿಂದ ‘ಮಹಾ ಸಂಪರ್ಕ ಸದಸ್ಯತಾ ಅಭಿಯಾನ’
ಶಿರಸಿ: ಬಿಜೆಪಿ ಯುವಮೋರ್ಚಾ ಶಿರಸಿ ನಗರ ವತಿಯಿಂದ ಶಿರಸಿ ನಗರದ ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಬನವಾಸಿ ರಸ್ತೆ ಹಾಗು ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯ ಹಾಗು ಎಂಎಂ ಆರ್ಟ್ಸ್ ಅಂಡ್ ಸೈನ್ಸ್ ಮಹಾವಿದ್ಯಾಲಯದ ಬಳಿ ‘ಮಹಾ ಸಂಪರ್ಕ…
Read Moreಅ.19ಕ್ಕೆ ಶಿರಸಿಯಲ್ಲಿ ಗೋಡ್ಖಿಂಡಿ ಬಾನ್ಸುರಿ ವಾದನ
ಶಿರಸಿ: ‘ಪಶ್ಚಿಮ ಘಟ್ಟದ ಹಸಿರು ಸಿರಿಗೆ ಬಾನ್ಸುರಿ ಬಾಗಿನ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಅ.19ರಂದು ಸಂಜೆ 6.30ರಿಂದ ನಗರದ ಟಿ.ಆರ್.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಖ್ಯಾತ ಕೊಳಲುವಾದಕ ಪಂ.ಪ್ರವೀಣ ಗೋಡ್ಖಿಂಡಿ ಹಾಗೂ ಷಡ್ಜ್ ಗೋಡ್ಖಿಂಡಿ ಅವರಿಂದ ಕೊಳಲು ವಾದನ…
Read Moreದೈವಭಕ್ತಿ ಕ್ಷೀಣವಾದರೆ ಪತನದ ಹಾದಿ ತುಳಿದಂತೆ: ರಾಘವೇಶ್ವರ ಶ್ರೀ
ಹೊನ್ನಾವಾರ : ಗುರುಭಕ್ತಿ ಹಾಗೂ ದೈವಭಕ್ತಿ ಇದ್ದರೆ ಯಾರೂ ವ್ಯಕ್ತಿಯನ್ನು ತಡೆಯಲು ಸಾಧ್ಯವಿಲ್ಲ. ಅದು ಕ್ಷೀಣವಾದರೆ ಸಮಸ್ಯೆಗಳು ಉದ್ಭವಿಸಿತು ಎಂದೇ ಅರ್ಥ. ಇವು ಪತನದ ಹೆಜ್ಜೆಗಳು ಎಂದೇ ಅರ್ಥ. ಗುರುವನ್ನು ಮರೆಯಬೇಡಿ, ಶಿವನನ್ನು ಮರೆಯಬೇಡಿ ಅಂದರೆ ದೇವನನ್ನು ಮರೆಯಬೇಡಿ…
Read More