ಕಾರವಾರ: ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯ ಪ್ರಗತಿಗೆ ಉತ್ತರಕನ್ನಡ ಜಿಲ್ಲೆಯ ಸ್ಥಳೀಯರು, ಅದರಲ್ಲೂ ಹುಬ್ಬಳ್ಳಿ, ಕಾರವಾರ ಮತ್ತು ಅಂಕೋಲಾ ಜನತೆ ಬೆಂಬಲ ನೀಡಬೇಕು ಎಂದು ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿ ಮನವಿ ಮಾಡಿದೆ. ಹುಬ್ಬಳ್ಳಿ- ಅಂಕೋಲಾ ರೈಲ್ವೆ…
Read Moreಸುದ್ದಿ ಸಂಗ್ರಹ
ಶಿರಸಿ-ಚಂದ್ರಗುತ್ತಿ ಮಾರ್ಗಕ್ಕೆ ಹೆಚ್ಚುವರಿ ಬಸ್ ಬಿಡಲು ಆಗ್ರಹ
ಶಿರಸಿ: ನಗರದಿಂದ ಚಂದ್ರಗುತ್ತಿ ಮಾರ್ಗಕ್ಕೆ ಒಂದೇ ಒಂದು ಬಸ್ ಬಿಡಲಾಗುತ್ತಿದ್ದು, ಇದು ಭರ್ತಿಯಾಗಿ ಬರುತ್ತಿರುವುದರಿಂದ ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಬುಧವಾರ ಎರಡು ಗಂಟೆಗಳ ಕಾಲ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟಿಸಿದರು. ಬೆಳಿಗ್ಗೆ ಮತ್ತೊಂದು ಹೆಚ್ಚುವರಿ ಬಸ್ ಬಿಡುವಂತೆ…
Read Moreಸಕ್ಕರೆ ತುಂಬಿದ ಲಾರಿ ಪಲ್ಟಿಯಾಗಿ ವಿದ್ಯುತ್ ಟ್ರಾನ್ಸ್ಫಾರ್ಮರ್‌ಗೆ ಡಿಕ್ಕಿ
ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಪಟ್ಟಣದ ಗೇರುಸೊಪ್ಪಾ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೆ ಪಲ್ಟಿಯಾದ ಘಟನೆ ಸಂಭವಿಸಿದೆ. ಮಹಾರಾಷ್ಟ್ರ ನೋಂದಣಿಯ ಲಾರಿಯು ಮಂಗಳೂರು ಕಡೆ ಸಕ್ಕರೆ ತುಂಬಿಕೊಂಡು ಸಾಗುತ್ತಿದ್ದಾಗ ಪಟ್ಟಣದ ಗೇರುಸೊಪ್ಪಾ ಸರ್ಕಲ್ ತಿರುವಿನಲ್ಲಿ ಪಲ್ಟಿಯಾಗಿದೆ. ನಿಯಂತ್ರಣ ತಪ್ಪಿದ…
Read Moreಪರಮಾತ್ಮನ ಸಾನ್ನಿಧ್ಯಕ್ಕೆ ವೈರಾಗ್ಯ, ಜ್ಞಾನ ಎರಡೂ ಅವಶ್ಯ: ಸ್ವರ್ಣವಲ್ಲೀ ಶ್ರೀ
ಶಿರಸಿ: ನಮ್ಮ ಧರ್ಮದಲ್ಲಿ ಎರಡು ಮೌಲ್ಯಗಳಿಗೆ ಅತ್ಯಂತ ಗೌರವದ ಸ್ಥಾನವಿದೆ. ಒಂದು ವೈರಾಗ್ಯ, ಇನ್ನೊಂದು ಜ್ಞಾನ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸಮಸ್ವಾಮೀಜಿಗಳು ನುಡಿದರು. ವೈರಾಗ್ಯ, ಜ್ಞಾನವನ್ನು ವ್ಯಾಸ ಪೂರ್ಣಿಮೆ ಇಂಥವನ್ನು ನೆನಪು ಮಾಡಿಕೊಳ್ಳಲು ಅವಕಾಶ ಆಗುತ್ತದೆ. ಪರಮಾತ್ಮನ…
Read Moreಮಾರುತಿ ಗುರೂಜಿಯವರ ಚಾತುರ್ಮಾಸ ವ್ರತ ಆರಂಭ
ಹೊನ್ನಾವರ: ಶ್ರೀಕ್ಷೇತ್ರ ಬಂಗಾರಮಕ್ಕಿ ದೇವಸ್ಥಾನದ ಧರ್ಮಾಧಿಕಾರಿ ಮಾರುತಿ ಗುರೂಜಿಯವರ ಚಾತುರ್ಮಾಸ ವ್ರತವು ಆಷಾಢ ಶುದ್ಧ ಹುಣ್ಣಿಮೆ ಬುಧವಾರದಂದು ವ್ಯಾಸಪೂಜೆ ಹಾಗೂ ಇನ್ನಿತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಗೊಂಡಿತು. ಲೋಕಕಲ್ಯಾಣಾರ್ಥದ ಮಹಾನ್ ಸಂಕಲ್ಪದೊಂದಿಗೆ ಶ್ರೀದೇವರಲ್ಲಿ ಪ್ರಾರ್ಥಿಸಿ ವ್ರತ ಆರಂಭಿಸಿದರು. ಇಂತಹ ಪುಣ್ಯ…
Read More