ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ವತಿಯಿಂದ ತಾಲೂಕಿನ ಗೋಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಾರಾಯಣ ಎಸ್ ಹೆಗಡೆ, ಬಿದ್ರಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ…
Read Moreಸುದ್ದಿ ಸಂಗ್ರಹ
ನಿರಂತರ ಸುರಿದ ಮಳೆ: ಹಲವು ಮನೆಗಳಿಗೆ ಹಾನಿ
ಸಿದ್ದಾಪುರ: ತಾಲೂಕಿನಲ್ಲಿ ಎಲ್ಲಡೆಯಂತೆ ನಿರಂತವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಧರೆ ಕುಸಿತ ಹಾಗೂ ಮರಗಳು ಮುರಿದು ಬಿದ್ದು ಮನೆಗಳಿಗೆ ಹಾನಿಗಳಾಗಿವೆ. ಯಾವುದೇ ಜೀವ ಹಾನಿ ಆಗಿಲ್ಲ. ಈವರೆಗೆ ತಾಲೂಕಿನಲ್ಲಿ 1504 ಮೀ.ಮೀ. ಮಳೆಯಾಗಿದೆ. ತಾಲೂಕಿನ ಹೊನ್ನೆಕೊಂಬು ಗ್ರಾಮದ ಗಣಪತಿ…
Read Moreಹೊಸತೋಟ ಕಿರು ಸೇತುವೆ ಸಂಪೂರ್ಣ ಶಿಥಿಲ:ಕ್ರಮ ಕೈಗೊಳ್ಳಲು ಆಗ್ರಹ
ಸಿದ್ದಾಪುರ: ತಾಲೂಕಿನ ಬಿಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಂಡುಮನೆ ಹೊಸತೋಟ ಕಿರು ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆ ಉಂಟಾಗಿದೆ. ಈ ಕುರಿತು ಜಿಲ್ಲಾಡಳಿತ ಗಮನಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಂಡುಮನೆ ಹೊಸತೋಟದಿಂದ ಬಿಳಗಿಗೆ ಸಂಪರ್ಕ ನೀಡುವ ರಸ್ತೆಯಲ್ಲಿ…
Read Moreನಿರ್ಮಾಣಗೊಂಡ 3 ತಿಂಗಳಲ್ಲೇ ಸೋರುತ್ತಿರುವ ಪಶು ಆಸ್ಪತ್ರೆ:ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ
ಹೊನ್ನಾವರ: ಮೂರು ತಿಂಗಳ ಹಿಂದೆ ನಿರ್ಮಾಣವಾದ ಪಶು ಆಸ್ಪತ್ರೆ ಪ್ರಥಮ ಮಳೆಯಲ್ಲೆ ಸೋರುತ್ತಿದ್ದು, ನಿರ್ಮಾಣವಾದ ತಡೆಗೋಡೆ ಕುಸಿತ ಸಂಭವಿಸಿದ ಘಟನೆ ತಾಲೂಕಿನ ಬಳ್ಕೂರ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಭವಿಸಿದೆ. 2021- 22ನೇ ಸಾಲಿನ ಪಶುಪಾಲನೆ ಮತ್ತು ಪಶುಸೇವಾ ಇಲಾಖೆಯ ಐಆರ್‌ಡಿಎಫ್…
Read Moreಉಚಿತ ಸೇವೆಗಾಗಿ ಅಂಬ್ಯುಲೆನ್ಸ್ ಕೊಡುಗೆ:ಮಹಾದೇವ್ ಕಾರ್ಯಕ್ಕೆ ಶ್ಲಾಘನೆಯ ಮಹಾಪೂರ
ಕಾರವಾರ: ಅಂಬ್ಯುಲೆನ್ಸ್ ಚಾಲಕ ಮಹಾದೇವ ಗಂಗಾಧರ ಕೊಳಂಬಕರ್ ಅವರು ನಗರಸಭೆ ವ್ಯಾಪ್ತಿಯಲ್ಲಿ ಉಚಿತ ಸೇವೆಗಾಗಿ ಕರಾವಳಿ ನವನಿರ್ಮಾಣ ಸೇನೆಗೆ (ಕೆಎನ್‌ಎಸ್) ನೂತನ ಅಂಬ್ಯುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದ್ದು, ನಗರದ ಜನತೆಗೆ ಸದಾ ಈ ಕೆಎನ್‌ಎಸ್ ಅಂಬ್ಯುಲೆನ್ಸ್ ಇನ್ನುಮುಂದೆ ಲಭ್ಯವಿರಲಿದೆ.…
Read More