ಕಾರವಾರ: ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ 2022- 23ನೇ ಸಾಲಿನ ಅಧ್ಯಕ್ಷೆ ಜೆನಿಫರ ಜೋನ್ಸ್ ಅವರು ರೋಟರಿ ಇತಿಹಾಸದಲ್ಲಿಯೇ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಗೆ ಪ್ರಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ರೋಟರಿ ಕ್ಲಬ್ ಆಫ್ ವೆಂಡ್ಸಾರ್, ಓಂಟಾರಿಯೋ, ಕೆನಡಾ ದೇಶದವರು.…
Read Moreಸುದ್ದಿ ಸಂಗ್ರಹ
ಶಾಲಾ ಮುಖ್ಯ ಅಡುಗೆ ಸಿಬ್ಬಂದಿ ವಾಣಿ ಗುನಗಾಗೆ ಬೀಳ್ಕೊಡುಗೆ
ಕುಮಟಾ: ಸೇವಾ ನಿವೃತ್ತರಾದ ಹಳಕಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಅಡುಗೆ ಸಿಬ್ಬಂದಿ ವಾಣಿ ಗುನಗಾ ಅವರಿಗೆ ಶಾಲೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಶಾಲೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರಿಗೆ ಎಸ್‌ಡಿಎಂಸಿ ಅಧ್ಯಕ್ಷ ಸುಕ್ರು ಪಟಗಾರ,…
Read Moreಎಸ್‌ಕೆಪಿ ಪ್ರೌಢಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ
ಕುಮಟಾ: ಮಕ್ಕಳಿಗೆ ಪಾಠದ ಜೊತೆ ವಿವಿಧ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಮಕ್ಕಳ ಸಂತೆ ಕಾರ್ಯಕ್ರಮವು ಕತಗಾಲದ ಎಸ್‌ಕೆಪಿ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಉಪ್ಪಿನ ಪಟ್ಟಣದ ಸಹಕಾರಿ ಸಂಘದ ಅಧ್ಯಕ್ಷ ವಿ.ಪಿ.ಹೆಗಡೆ, ತರಗತಿಯ ಪಾಠ ಪ್ರವಚನಗಳ ಜೊತೆಯಲ್ಲಿ…
Read Moreಪಿಎಲ್‌ಡಿ ಬ್ಯಾಂಕ್ ವ್ಯವಸ್ಥಾಪಕ ಗಣಪತಿ ಮರಾಠೆಗೆ ಗೌರವ ಸನ್ಮಾನ
ಜೊಯಿಡಾ: ನಿವೃತ್ತಿ ಹೊಂದಿದ ಪಿಎಲ್‌ಡಿ ಬ್ಯಾಂಕ್ ಜಗಲಬೇಟ ಶಾಖೆಯ ವ್ಯವಸ್ಥಾಪಕ ಗಣಪತಿ ಮರಾಠೆ ಅವರಿಗೆ ಬ್ಯಾಂಕ್ ಆಡಳಿತ ಕಮಿಟಿ ಹಾಗೂ ಬ್ಯಾಂಕ್ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಮಕೃಷ್ಣ ದಾನಗೇರಿ,…
Read Moreಶಾಲೆಗಳಲ್ಲಿ ‘ದಂಡಿ’ ಚಲನಚಿತ್ರ ಪ್ರದರ್ಶಿಸಲು ಅನುಮತಿ
ಹೊನ್ನಾವರ: ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ರೋಚಕ ಕಥೆಯನ್ನೊಳಗೊಂಡ ದಂಡಿ ಚಲನಚಿತ್ರವನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರದರ್ಶಿಸಲು ಸರ್ಕಾರ ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಚಿತ್ರಿತವಾದ, ಜಿಲ್ಲೆಯ ಕಲಾವಿದರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡ ಈ ಚಿತ್ರವನ್ನು ಸ್ವಾತಂತ್ರ್ಯದ ಅಮೃತಮಹೋತ್ಸವ ಸಂದರ್ಭದಲ್ಲಿ ಶಾಲೆಗಳಲ್ಲಿ…
Read More