Slide
Slide
Slide
previous arrow
next arrow

ಸಂಪದ್ಭರಿತವಾದ ನಮ್ಮ ಮಲೆನಾಡನ್ನು ಸಂರಕ್ಷಿಸೋಣ: ಮಂಜುನಾಥ ಹೆಬ್ಬಾರ

ಶಿರಸಿ: ಲಯನ್ಸ್ ಕ್ಲಬ್‌, ಲಿಯೊ ಶಿರಸಿ, ಲಿಯೊ ಶ್ರೀನಿಕೇತನ ಇತರ ಸಂಘಟನೆಗಳಾದ ಸ್ವರ್ಣಶ್ರೀ ಒಕ್ಕೂಟ ವಾನಳ್ಳಿ, ಶ್ರೀ ಲಲಿತಾಂಬಾ ಸ್ವಸಹಾಯ ಸಂಘ ಆರೇಕಟ್ಟ ಮತ್ತು ಶ್ರೀಮಾತಾ ಸ್ವಸಹಾಯ ಸಂಘ ಗೋಪಿನಮರಿ ಸಹಯೋಗದಲ್ಲಿ ಗಣಪತಿ ಹೆಗಡೆ ಮಂಡೆಮನೆಯವರ ಬೆಟ್ಟ ಜಾಗದಲ್ಲಿ…

Read More

ಸನಾತನ ಸಂಸೃತಿಯ ಅರಿವು ಅಗತ್ಯ: ರಾಘವೇಶ್ವರ ಶ್ರೀ

ಗೋಕರ್ಣ: ಇಂದಿನ ಸಮಾಜಕ್ಕೆ ಸನಾತನ ಧರ್ಮದ ಬಗ್ಗೆ ಅಭಿರುಚಿ ಇದೆ. ಆದರೆ ಅರಿವು ಇಲ್ಲ. ಈ ಅರಿವನ್ನು ಮೂಡಿಸುವ ಪ್ರಯತ್ನವನ್ನು ‘ಆಯತನ’ ಗ್ರಂಥದ ಕನ್ನಡಾನುವಾದ ಗ್ರಂಥ ಮಾಡಿದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ…

Read More

ಟಿ.ವಿ.ಕೋಮಾರ ಬಾಗಿನಕಟ್ಟಾ ನಾಟಕ ಕೃತಿಗಳ ಲೋಕಾರ್ಪಣೆ

ಯಲ್ಲಾಪುರ: ಹಿಂದಿನ ಕಾಲದಲ್ಲಿ ನಾಟಕಗಳು ಗ್ರಾಮೀಣ ಭಾಗದ ಜನಜೀವನದ ಭಾಗವಾಗಿತ್ತು. ಆದರೆ ಈಗಿನ ಯುವಕರಲ್ಲಿ ನಾಟಕಗಳ ಕುರಿತಾದ ಆಸಕ್ತಿ ಕಡಿಮೆಯಾಗುತ್ತಿರುವುದು ವಿಪರ್ಯಾಸ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಪಟ್ಟಣದ ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ತಾಲೂಕು ಕನ್ನಡ…

Read More

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ: ಹಲವು ವಿಷಯಗಳ ಕುರಿತು ಚರ್ಚೆ

ಯಲ್ಲಾಪುರ: ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಸಾಮಾನ್ಯ ಸಭೆ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ನಗರ ವಾರ್ಡಿನಲ್ಲಿ ಎಲ್ ಇಡಿ ದೀಪ ಅಳವಡಿಸುವ ಸಂಬಂಧ ಕೈಗೊಂಡ ಕಾಮಗಾರಿಯ ಬಿಲ್ ಮಾಡುವಾಗ ಸದಸ್ಯರ ಸಹಿ ಪಡೆದಿಲ್ಲ. ವಾರ್ಡ್ ಸದಸ್ಯರ ಗಮನಕ್ಕೆ…

Read More

ಕೆ-ಸಿಇಟಿ ಪರೀಕ್ಷಾ ಫಲಿತಾಂಶ:199ನೇ ರ‍್ಯಾಂಕ್ ಪಡೆದ ತೇಜಸ್

ಯಲ್ಲಾಪುರ :  ಕೆ-ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಪಟ್ಟಣದ ವೈ.ಟಿ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿ ಬಿ.ಎಸ್.ತೇಜಸ್ ಇಂಜಿನಿಯರಿಂಗ್ ವಿಭಾಗದಲ್ಲಿ 199ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಬಿ-ಫಾರ್ಮ ಹಾಗೂ ಡಿ-ಫಾರ್ಮ ವಿಭಾಗದಲ್ಲಿ 912ನೇ ರ‍್ಯಾಂಕ್ ಪಡೆದಿದ್ದಾರೆ

Read More
Share This
Back to top