Slide
Slide
Slide
previous arrow
next arrow

ಮನೆ ಮೇಲೆ ಬಿದ್ದ ಆಲದ ಮರ; 6 ಜನರಿಗೆ ಗಾಯ

ಹೊನ್ನಾವರ: ತಾಲೂಕಿನ ಹಳದೀಪುರ ಬೈಗಾರಕೇರಿ ಬಳಿ ಬೃಹತ್ ಆಲದ ಮರವೊಂದು ಸೋಮವಾರ ಮುಂಜಾನೆ ಮನೆ ಮೇಲೆ ಬಿದ್ದಿದ್ದು ಪರಿಣಾಮ ಮನೆ ಸಂಪೂರ್ಣ ಜಖಂ ಆಗಿದ್ದು, ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಆರು ಮಂದಿ ಗಾಯಗೊಂಡಿದ್ದಾರೆ. ಗಂಗಾಧರ ಶೇಟ್ ಮಾಲೀಕತ್ವದ ಮನೆಯಲ್ಲಿದ್ದ…

Read More

ಗುಡ್ಡ ಕುಸಿತ:ಗೋವಾ- ಅನಮೋಡ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತ

ಜೊಯಿಡಾ: ತಾಲೂಕಿನ ಗಡಿ ಭಾಗವಾದ ಅನಮೋಡ ಘಟ್ಟದ ಬಳಿ ಹೆಚ್ಚಿನ ಮಳೆಯಾದ ಕಾರಣ ಗುಡ್ಡ ಕುಸಿದು ಗೋವಾ- ಅನಮೋಡ ರಾಷ್ಟ್ರೀಯ ಹೆದ್ದಾರಿ ಸೋಮವಾರ ಸ್ಥಗಿತಗೊಂಡಿತು. ಗೋವಾ ಗಡಿಯಲ್ಲಿ ಗುಡ್ಡ ಕುಸಿದಿದ್ದು, ಸೋಮವಾರ ಗುಡ್ಡ ತೆರವು ಕಾರ್ಯಾಚರಣೆ ಭರದಿಂದ ಸಾಗಿತ್ತು.…

Read More

ರಸ್ತೆಬದಿಯ ಹೊಂಡಕ್ಕಿಳಿದ ಸಾರಿಗೆ ಬಸ್; ಪ್ರಾಣಾಪಾಯದಿಂದ ಪಾರು

ದಾಂಡೇಲಿ: ಪ್ರವಾಸಿಗರನ್ನು ಹೊತ್ತು ತಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಹೊಂಡಕ್ಕಿಳಿದ ಘಟನೆ ತಾಲ್ಲೂಕಿನ ಕೋಗಿಲಬನ ರಸ್ತೆಯಲ್ಲಿ ನಡೆದಿದೆ. ಬೆಂಗಳೂರಿನಿಂದ ಬಡಕಾನಶಿರಡಾದಲ್ಲಿರುವ ರೆಸಾರ್ಟಿಗೆ ಪ್ರವಾಸಿಗರನ್ನು ಹೊತ್ತುಕೊಂಡು ತೆರಳುತ್ತಿದ್ದ ಸಂದರ್ಭ ಚಾಲಕನ…

Read More

ಉಕ್ಕಿ ಹರಿಯುತ್ತಿರುವ ಗಂಗಾವಳಿ; ಈ ವರ್ಷವೂ ನೆರೆ ಭೀತಿ

ಅಂಕೋಲಾ: ತಾಲೂಕಿನಲ್ಲಿ ಕಳೆದೆರಡು ದಿನದಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗಂಗಾವಳಿ ನದಿ ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಹಲವಾರು ಗ್ರಾಮಗಳು ಈ ವರ್ಷ ಮತ್ತೆ ನೆರೆ ಭೀತಿ ಎದುರು ನೋಡುತ್ತಿದೆ. ಗಂಗಾವಳಿ ನದಿ ಪಾತ್ರದ…

Read More

ಕಿಬ್ಬಳ್ಳಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣವಾಗಿ ಜರುಗಿದ ಪ್ರತಿಜ್ಞಾವಿಧಿ ಸ್ವೀಕಾರ

ಸಿದ್ದಾಪುರ; ತಾಲೂಕಿನ ಕಿಬ್ಬಳ್ಳಿಯ ಶ್ರೀ ಮಹಾಗಣಪತಿ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಸಂಘ ಹಾಗೂ ಸಮಾಜ ವಿಜ್ಞಾನ ಸಂಘ ಇದರ ಅಡಿಯಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ ಗೆ ಆಯ್ಕೆಯಾದ ಪ್ರತಿನಿಧಿಗಳ ಪ್ರತಿಜ್ಞಾವಿಧಿ ಸ್ವೀಕಾರ ಹಾಗೂ ಶಾಲಾ ವಿಷಯವಾರು ಸಂಘಗಳ ಉದ್ಘಾಟನಾ…

Read More
Share This
Back to top