Slide
Slide
Slide
previous arrow
next arrow

ಸಬ್ ರಿಜಿಸ್ಟರ್ ಕಚೇರಿ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ

ಹೊನ್ನಾವರ: ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಲೋಕೋಪಯೋಗಿ ಇಲಾಖೆಯ ಕಟ್ಟಡಕ್ಕೆ ಸ್ಥಳಾಂತರಗೊಂಡ ಸಬ್ ರಿಜಿಸ್ಟರ್ ಕಚೇರಿಯನ್ನ ಶಾಸಕ ದಿನಕರ ಶೆಟ್ಟಿ ಶನಿವಾರ ಉದ್ಘಾಟಿಸಿದರು. ಗಣಪತಿ ಪೂಜೆಯ ಬಳಿಕ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಬಳಿಕ ಮಾತನಾಡಿ ಸಬ್…

Read More

ನ.19 ಡ್ಯಾನ್ಸ್ ಸ್ಪರ್ಧೆ, ಕಬ್ಬಡಿ ಪಂದ್ಯಾವಳಿ ಆಯೋಜನೆ

ಸಿದ್ದಾಪುರ: ತಾಲೂಕಾ ಕ್ರೀಡಾಂಗಣದಲ್ಲಿ ನ. 19 ರ ಶನಿವಾರ ಸಾಯಂಕಾಲ ಸಿದ್ಧಾಪುರದ ಅಪ್ಪು ಡಾನ್ಸ್ ಟ್ರೋಫಿ ನೃತ್ಯ ಸ್ಫರ್ಧೆ ಮತ್ತು ಮ್ಯಾಟ್ ಕಬ್ಬಡ್ಡಿಯ ಸಮಾಜಮುಖಿ ಟ್ರೋಫಿಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ನಡೆಯಲಿವೆ. ಸುಮಾರು ಎರಡು ದಶಕಗಳಿಂದ ಸಾಮಾಜಿಕ,…

Read More

ಸ್ಪೀಕರ್ ಕಾಗೇರಿಯಿಂದ ಅ.17ಕ್ಕೆ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ

ಸಿದ್ದಾಪುರ: ಶಾಸಕರಾದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅ.17 ರಂದು ತಾಲೂಕಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಹಲವು ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿಪೂಜೆ ನೆರವೇರಿಸುವರು. ಅಂದು ಬೆಳಿಗ್ಗೆ 10-30 ಕ್ಕೆ ಪಟ್ಟಣದ ಎ.ಪಿ.ಎಮ್.ಸಿ. ಆವರಣ, ಅಡಿಕೆ…

Read More

ಘನತಾಜ್ಯ ನಿರ್ವಹಣೆ ಇಂದು ಸವಾಲಾಗುತ್ತಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ: ಘನತ್ಯಾಜ್ಯ ಘಟಕಗಳಲ್ಲಿನ ಹಳೆಯ ತ್ಯಾಜ್ಯ (ಲೆಗೆಸ್ಸಿ) ನಿರ್ವಹಣೆ ಇಂದಿನ ಅನಿವಾರ್ಯತೆಯಾಗಿದೆ. ಇಂದು ಘನತ್ಯಾಜ್ಯ ನಿರ್ವಹಣೆ ಸವಾಲಾಗುತ್ತಿದೆ. ಪಾರಂಪರಿಕವಾಗಿ ಸಂಗ್ರಹಗೊಂಡ ತ್ಯಾಜ್ಯ ನಿರ್ವಹಣೆಯೇ ಸಮಸ್ಯೆಯಾಗಿ ಕಾಡುತ್ತಿದೆ. ಇದರಿಂದ ಜಾಗದ ಕೊರತೆ ಜತೆ ಪರಿಸರದ ಮೇಲೂ ಹಾನಿಯಾಗುತ್ತಿದೆ. ಕಾರಣ ಇಂಥ…

Read More

ಸ್ವಪ್ರತಿಷ್ಟೆಯಿಂದ ಮಾಡಿದ ಸುಳ್ಳು ಆರೋಪದಲ್ಲಿ ಯಾವುದೇ ಹುರುಳಿಲ್ಲ: ಗೀತಾ ಆಲೂರ್

ಶಿರಸಿ: ಸ್ವಪ್ರತಿಷ್ಟೆಯಿಂದ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದು, ಸದಸ್ಯರು ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಾಲೂಕಿನ ಬದನಗೋಡ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಗೀತಾ ಆಲೂರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಎಲ್ಲಾ ಪಂಚಾಯತಿಗಳಿಗೂ…

Read More
Share This
Back to top