ಕುಮಟಾ: ಮಕ್ಕಳಿಗೆ ಪಾಠದ ಜೊತೆ ವಿವಿಧ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಮಕ್ಕಳ ಸಂತೆ ಕಾರ್ಯಕ್ರಮವು ಕತಗಾಲದ ಎಸ್‌ಕೆಪಿ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಉಪ್ಪಿನ ಪಟ್ಟಣದ ಸಹಕಾರಿ ಸಂಘದ ಅಧ್ಯಕ್ಷ ವಿ.ಪಿ.ಹೆಗಡೆ, ತರಗತಿಯ ಪಾಠ ಪ್ರವಚನಗಳ ಜೊತೆಯಲ್ಲಿ…
Read Moreಸುದ್ದಿ ಸಂಗ್ರಹ
ಪಿಎಲ್‌ಡಿ ಬ್ಯಾಂಕ್ ವ್ಯವಸ್ಥಾಪಕ ಗಣಪತಿ ಮರಾಠೆಗೆ ಗೌರವ ಸನ್ಮಾನ
ಜೊಯಿಡಾ: ನಿವೃತ್ತಿ ಹೊಂದಿದ ಪಿಎಲ್‌ಡಿ ಬ್ಯಾಂಕ್ ಜಗಲಬೇಟ ಶಾಖೆಯ ವ್ಯವಸ್ಥಾಪಕ ಗಣಪತಿ ಮರಾಠೆ ಅವರಿಗೆ ಬ್ಯಾಂಕ್ ಆಡಳಿತ ಕಮಿಟಿ ಹಾಗೂ ಬ್ಯಾಂಕ್ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಮಕೃಷ್ಣ ದಾನಗೇರಿ,…
Read Moreಶಾಲೆಗಳಲ್ಲಿ ‘ದಂಡಿ’ ಚಲನಚಿತ್ರ ಪ್ರದರ್ಶಿಸಲು ಅನುಮತಿ
ಹೊನ್ನಾವರ: ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ರೋಚಕ ಕಥೆಯನ್ನೊಳಗೊಂಡ ದಂಡಿ ಚಲನಚಿತ್ರವನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರದರ್ಶಿಸಲು ಸರ್ಕಾರ ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಚಿತ್ರಿತವಾದ, ಜಿಲ್ಲೆಯ ಕಲಾವಿದರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡ ಈ ಚಿತ್ರವನ್ನು ಸ್ವಾತಂತ್ರ್ಯದ ಅಮೃತಮಹೋತ್ಸವ ಸಂದರ್ಭದಲ್ಲಿ ಶಾಲೆಗಳಲ್ಲಿ…
Read Moreಸಂಪದ್ಭರಿತವಾದ ನಮ್ಮ ಮಲೆನಾಡನ್ನು ಸಂರಕ್ಷಿಸೋಣ: ಮಂಜುನಾಥ ಹೆಬ್ಬಾರ
ಶಿರಸಿ: ಲಯನ್ಸ್ ಕ್ಲಬ್, ಲಿಯೊ ಶಿರಸಿ, ಲಿಯೊ ಶ್ರೀನಿಕೇತನ ಇತರ ಸಂಘಟನೆಗಳಾದ ಸ್ವರ್ಣಶ್ರೀ ಒಕ್ಕೂಟ ವಾನಳ್ಳಿ, ಶ್ರೀ ಲಲಿತಾಂಬಾ ಸ್ವಸಹಾಯ ಸಂಘ ಆರೇಕಟ್ಟ ಮತ್ತು ಶ್ರೀಮಾತಾ ಸ್ವಸಹಾಯ ಸಂಘ ಗೋಪಿನಮರಿ ಸಹಯೋಗದಲ್ಲಿ ಗಣಪತಿ ಹೆಗಡೆ ಮಂಡೆಮನೆಯವರ ಬೆಟ್ಟ ಜಾಗದಲ್ಲಿ…
Read Moreಸನಾತನ ಸಂಸೃತಿಯ ಅರಿವು ಅಗತ್ಯ: ರಾಘವೇಶ್ವರ ಶ್ರೀ
ಗೋಕರ್ಣ: ಇಂದಿನ ಸಮಾಜಕ್ಕೆ ಸನಾತನ ಧರ್ಮದ ಬಗ್ಗೆ ಅಭಿರುಚಿ ಇದೆ. ಆದರೆ ಅರಿವು ಇಲ್ಲ. ಈ ಅರಿವನ್ನು ಮೂಡಿಸುವ ಪ್ರಯತ್ನವನ್ನು ‘ಆಯತನ’ ಗ್ರಂಥದ ಕನ್ನಡಾನುವಾದ ಗ್ರಂಥ ಮಾಡಿದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ…
Read More