ಶಿರಸಿ: ಎಷ್ಟು ದೊಡ್ಡ ದೇಶವಾದರೂ, ಎಷ್ಟು ದೊಡ್ಡ ಶ್ರೀಮಂತನಾದರೂ ಹೃದಯ ದೌರ್ಬಲ್ಯ ಇದ್ದರೆ ಏನೂ ಮಾಡಲು ಸಾಧ್ಯವಿಲ್ಲ ಎಂದು ವಿದ್ಯಾವಾಚಸ್ಪತಿ ವಿ.ಉಮಾಕಾಂತ ಭಟ್ಟ ಕೆರೇಕೈ ಹೇಳಿದರು. ಶುಕ್ರವಾರ ಅವರು ತಾಲೂಕಿನ ಹುಲೆಕಲ್ ನಲ್ಲಿನ ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ ಸಾಂಸ್ಕ್ರತಿಕ…
Read Moreಸುದ್ದಿ ಸಂಗ್ರಹ
ಗುತ್ತಿಗೆದಾರರು ಹೇಳಿದಂತೆ ನಾವು ಕೇಳೋದಿಕ್ಕೆ ಆಗಲ್ಲ: ಸಚಿವ ಪೂಜಾರಿ
ಕಾರವಾರ: ಗುತ್ತಿಗೆದಾರರು ಹೇಳಿದಂತೆ ನಾವು ಕೇಳೋದಿಕ್ಕೆ ಆಗಲ್ಲ. ಅವರು ಇಲಾಖೆ- ಅಧಿಕಾರಿಗಳ ಮಾತನ್ನ ಕೇಳಬೇಕು. ಕೇಳದಿದ್ದರೆ ಅಂಥವರ ಗುತ್ತಿಗೆಯನ್ನ ರದ್ದು ಮಾಡಿ, ದಂಡ ವಿಧಿಸಿ. ಗುತ್ತಿಗೆದಾರರು ಸರ್ಕಾರ ನಡೆಸುತ್ತಾರ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ…
Read Moreಅವರಗುಪ್ಪ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ
ಸಿದ್ದಾಪುರ: ತಾಲೂಕಿನ ಅವರಗುಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸದಾನಂದ ಸ್ವಾಮಿ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಚೈತನ್ಯಕುಮಾರ, ಸಿ.ಆರ್.ಪಿ ಗಣೇಶ ಕೊಡಿಯಾ,ಸ್ಥಳೀಯ ಗ್ರಾ.ಪಂ. ಸದಸ್ಯರಾದ ತಿಲಕಕುಮಾರ,ಪ್ರಾ.ಶಾ.ಶಿ.ಸಂಘದ ಖಜಾಂಚಿಗಳಾದ…
Read Moreಶೃದ್ಧಾ ಭಕ್ತಿಯಿಂದ ವರಮಹಾಲಕ್ಷ್ಮಿ ಪೂಜೆ ಸಂಪನ್ನ
ಕುಮಟಾ: ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಪಟ್ಟಣದ ವಿವಿಧ ದೇವಿ ದೇವಾಲಯಗಳಲ್ಲಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೃಪಾಶೀರ್ವಾದಕ್ಕೆ ಪಾತ್ರರಾದರು. ಪಟ್ಟಣದ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ದೇವಿಗೆ ಪುಷ್ಪಾಲಂಕೃತಗೊಳಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಮುತೈದೆಯರು ದೇವಿಗೆ…
Read Moreಏಳು ಮಂದಿ ಓಸಿ ಬುಕ್ಕಿಗಳು ಪೊಲೀಸ್ ವಶಕ್ಕೆ
ಹಳಿಯಾಳ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ತಂಡ ಹಾಗೂ ಹಳಿಯಾಳ ಠಾಣಾ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಏಳು ಜನ ಓಸಿ ಬುಕ್ಕಿಗಳನ್ನ ತಾಲೂಕಿನಲ್ಲಿ ವಶಕ್ಕೆ ಪಡೆಯಲಾಗಿದೆ. ಓಸಿ, ಮಟ್ಕಾ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವ ಆರೋಪದ ಮೇಲೆ ಪೊಲೀಸರು…
Read More