ಸಿದ್ದಾಪುರ: ಪಟ್ಟಣದ ಪಾಲಿಟೆಕ್ನಿಕ್ ಕಾಲೇಜಿಗೆ ರೂ.2 ಕೋಟಿ ಅನುದಾನದ ನೂತನ ಗ್ರಂಥಾಲಯ ಕಟ್ಟಡ ಹಾಗೂ ಲ್ಯಾಬ್ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿದರು. ಇದೇ ವೇಳೆ ಕಾಲೇಜಿನ ಆವರಣದಲ್ಲಿ ನಿರ್ಮಾಣ ಮಾಡಿದ ಸರ್.ಎಂ.ವಿಶ್ವೇಶ್ವರಯ್ಯರವರ…
Read Moreಸುದ್ದಿ ಸಂಗ್ರಹ
ಬಟ್ಟೆ ವ್ಯಾಪಾರಿ ವನಿತಾ ಇಟಗಿ ವಿಧಿವಶ
ದಾಂಡೇಲಿ: ನಗರದ ಲಿಂಕ್ ರಸ್ತೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದ ಸ್ಥಳೀಯ ಮಾರುತಿ ನಗರದ ನಿವಾಸಿ ವನಿತಾ ಇಟಗಿಯವರು ಮಂಗಳವಾರ ವಿಧಿವಶರಾದರು. ಮೃತರಿಗೆ 41 ವರ್ಷ ವಯಸ್ಸಾಗಿತ್ತು. ಕಳೆದ ಅನೇಕ ವರ್ಷಗಳಿಂದ ಲಿಂಕ್ ರಸ್ತೆಯಲ್ಲಿ ಬಟ್ಟೆ…
Read Moreಬಿ.ಬಿ.ಎ. ಪದವಿ ಪರೀಕ್ಷೆ: ಎಸ್.ಡಿ.ಎಂ. ವಿದ್ಯಾರ್ಥಿಗಳ ಸಾಧನೆ
ಹೊನ್ನಾವರ: ಕ.ವಿ.ವಿ. ಧಾರವಾಡ ಇವರು ನಡೆಸಿದ ಬಿ.ಬಿ.ಎ. ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾಗುವುದರ ಮೂಲಕ ಶೇ 100 ಫಲಿತಾಂಶ ದಾಖಲಾಗಿದೆ. ಮೊಹಮ್ಮದ್ ಝಹೂರ್ 90.50%, ಮೆಹಕ್ ಶೇಖ್ 89.50%…
Read Moreಸ್ಪರ್ಧಾತ್ಮಕ ಯುಗದಲ್ಲಿ ಡಿಜಿಟಲ್ ಗ್ರಂಥಾಲಯ ಬಹುಮುಖ್ಯ: ನಾರಾಯಣ ಮಡಿವಾಳ
ಅಂಕೋಲಾ: ಪ್ರಸ್ತುತ ದಿನಗಳು ಸ್ಪರ್ಧಾತ್ಮಕವಾಗಿದ್ದು, ಅದಕ್ಕೆ ತಕ್ಕಂತೆ ನಾವು ಕೂಡ ಹೆಜ್ಜೆ ಹಾಕಬೇಕು. ಈ ನಿಟ್ಟಿನಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭಿಸಲಾಗಿದೆ. ನಮ್ಮ ಗ್ರಾ,ಪಂ. ವ್ಯಾಪ್ತಿಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಳಂಬಾರ ಗ್ರಾ.ಪಂ ಅಧ್ಯಕ್ಷ ನಾರಾಯಣ ಮಡಿವಾಳ…
Read Moreಅ.24ರಂದು ಕ್ರಿಮ್ಸ್ ಲ್ಯಾಬ್ ಬಂದ್
ಕಾರವಾರ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆರ್‌ಟಿ- ಪಿಸಿಆರ್ ಕೋವಿಡ್-19 ಲ್ಯಾಬ್‌ಗಳ ಫ್ಯುಮಿಗೇಶನ್ ಮಾರ್ಚ್ ತಿಂಗಳಿನಲ್ಲಿ ಮಾಡಿದ್ದು, ಮೈಕ್ರೋಬಯಾಲಾಜಿ ತಜ್ಞರ ಅಭಿಪ್ರಾಯದಂತೆ ಕೋವಿಡ್-19 ಲ್ಯಾಬ್‌ಗಳ ಫ್ಯುಮಿಗೇಶನ್ ಮಾಡುವುದು ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ. ಆದ ಕಾರಣ ಕೋವಿಡ್-19 ಲ್ಯಾಬ್‌ಗಳ ಫ್ಯುಮಿಗೇಶನ್ ಮಾಡುವ…
Read More