Slide
Slide
Slide
previous arrow
next arrow

ಜು.13ರಿಂದ ಸ್ವರ್ಣವಲ್ಲಿ ಶ್ರೀಗಳ ಚಾತುರ್ಮಾಸ ವೃತ ಪ್ರಾರಂಭ

ಶಿರಸಿ: ಸೋಂದಾ‌ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನದ‌ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ 32ನೇ ಚಾತುರ್ಮಾಸ್ಯ ವೃತ ಸಂಕಲ್ಪವನ್ನು ಆಷಾಢ ಪೂರ್ಣಿಮೆ ಜು.13ರಿಂದ ಸ್ವರ್ಣವಲ್ಲೀ ಮಠದಲ್ಲಿ ಕೈಗೊಳ್ಳಲಿದ್ದಾರೆ.ಅಂದು ಶ್ರೀಗಳು ವ್ಯಾಸ ಪೂಜೆ‌ ಸಲ್ಲಿಸಿ ವೃತ ಸಂಕಲ್ಪಿಸಿದ ಬಳಿಕ ಶಿಷ್ಯರು ಶ್ರೀಗಳಿಗೆ ಪಾದಪೂಜೆ‌…

Read More

ಬೈಕ್ ಗೆ ಗುದ್ದಿದ ಕಾರು:ಬೈಕ್ ಸವಾರನಿಗೆ ಗಂಭೀರ ಗಾಯ

ಅಂಕೋಲಾ: ಪಟ್ಟಣದ ಕೆ.ಎಲ್. ಇ ರಸ್ತೆಯ ನಾಡವರ ಸಭಾ ಭವನದ ಎದುರು ಬೈಕಿಗೆ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಬೈಕ್ ಸವಾರ ಜಮಗೋಡ ನಿವಾಸಿ ಗೋಪಾಲ ಸುಕ್ರು ಗೌಡ (61) ಎನ್ನುವವರ ಬಲ…

Read More

ಪ.ಪಂ.ಸಿಬ್ಬಂದಿಯಿಂದ ದಿಢೀರ್ ದಾಳಿ:ನಿಷೇಧಿತ ಪ್ಲಾಸ್ಟಿಕ್ ವಶ

ಹೊನ್ನಾವರ: ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ಅಂಗಡಿಗಳಿಗೆ, ಪ.ಪಂ ಕಚೇರಿಯ ಸಿಬ್ಬಂದಿ ದಿಢೀರನೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡರು. ಪ.ಪಂ.ಮುಖ್ಯಾಧಿಕಾರಿ ನಿರ್ದೇಶನದಂತೆ ಪಟ್ಟಣದ ಹೂ- ಹಣ್ಣಿನ ಅಂಗಡಿ, ಬೇಕರಿ, ಬಟ್ಟೆ ಅಂಗಡಿ ಸೇರಿದಂತೆ ವಿವಿಧೆಡೆ ಒಟ್ಟೂ 7…

Read More

ಶ್ರಮಿಕನ ಹತ್ಯೆ ಖಂಡಿಸದ ಕಾಂಗ್ರೆಸಿಗರದ್ದು ಕತ್ತಿಯ ಮನಃಸ್ಥಿತಿ: ನಾಗರಾಜ್ ನಾಯಕ

ಕಾರವಾರ: ರಾಹುಲ್ ಗಾಂಧಿಗೆ ಇಡಿ ನೋಟಿಸ್ ನೀಡಿದರೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ ಹುಯಿಲೆಬ್ಬಿಸುತ್ತಾರೆ. ಪ್ರತಿಭಟನೆಗೆ ದೆಹಲಿಗೆ ಹೋಗುತ್ತಾರೆ. ಆದರೆ ರಾಜಸ್ಥಾನದಲ್ಲಿ ಆದ ಒಬ್ಬ ಶ್ರಮಿಕನ ಹತ್ಯೆಯ ಬಗ್ಗೆ ಒಂದು ಶಬ್ಧದಲ್ಲೂ ಖಂಡಿಸುವ ಔಚಿತ್ಯವನ್ನು ತೋರದ ಕಾಂಗ್ರೆಸ್, ಕತ್ತಿಯ ಮನಃಸ್ಥಿತಿಯನ್ನು…

Read More

ನದಿಗೆ ಹಾಕಿರುವ ಮಣ್ಣು ತೆರವುಗೊಳಿಸುವಂತೆ ಮನವಿ ಸಲ್ಲಿಕೆ

ಕಾರವಾರ: ಸುಂಕೇರಿ- ಕಡವಾಡ ಸೇತುವೆ ಸಮೀಪ ನಗರಸಭೆಯವರು ಕಾಂಡ್ಲಾ ಗಿಡಗಳನ್ನು ಕಡಿದು ನದಿಗೆ ಮಣ್ಣು ಹಾಕಿರುವುದನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಸಿಆರ್‌ಝಡ್ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು. ನಗರಸಭೆ ಪರಿಸರ ಕಾನೂನನ್ನು ಉಲ್ಲಂಘಿಸಿ…

Read More
Share This
Back to top