ದಾಂಡೇಲಿ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವನ್ಯಪ್ರಾಣಿಯ ಉಗುರುಗಳು ಪತ್ತೆಯಾದ ಘಟನೆ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ರಸ್ತೆಯಲ್ಲಿ ಬರುವ ದೇಶಪಾಂಡೆ ನಗರದ ಹತ್ತಿರ ನಡೆದಿದೆ.ಖಚಿತ ಮಾಹಿತಿಯನ್ನಾಧರಿಸಿ ದಾಂಡೇಲಿ ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ ಸಂದರ್ಭದಲ್ಲಿ…
Read Moreಸುದ್ದಿ ಸಂಗ್ರಹ
ಬಿಣಗಾ ಘಟ್ಟದಲ್ಲಿ ಲಾರಿ ಪಲ್ಟಿ!
ಕಾರವಾರ: ಅಂಕೋಲಾ ಕಡೆಗೆ ಸ್ಟೀಲ್ ಕೊಂಡೊಯ್ಯುತ್ತಿದ್ದ ಸರಕು ಸಾಗಣೆ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನಗರದ ಹೊರವಲಯದ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ರಾತ್ರಿ ಪಲ್ಟಿಯಾಗಿದೆ.ಘಟ್ಟದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ತಗ್ಗು ಪ್ರದೇಶಕ್ಕೆ…
Read Moreಕಾಡು ನಮ್ಮದೆಂದು ಹೋರಾಟಕ್ಕೆ ಇಳಿದ ಜೊಯಿಡಾದ ಜನ
ಜೋಯಿಡಾ: ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರನ್ನ ಪ್ಯಾಕೇಜ್ ನೀಡಿ ಒಕ್ಕಲೆಬ್ಬಿಸಲು ಎನ್‌ಜಿಓ ಗಳ ಮೂಲಕ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ತಾಲೂಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಕುಣಬಿ ಭವನದಲ್ಲಿ ಸಭೆ ನಡೆಸಿದ ಪ್ರತಿಭಟನಾಕಾರರು, ನಂತರ ತಹಶೀಲ್ದಾರ್ ಕಚೇರಿಯವರೆಗೆ…
Read Moreಅಪರಿಚಿತ ವಾಹನ ಡಿಕ್ಕಿ; ಸೈಕಲ್ ಸವಾರನಿಗೆ ಗಾಯ
ದಾಂಡೇಲಿ: ವಾಯುವಿಹಾರಕ್ಕೆಂದು ಸೈಕಲ್ ಮೇಲೆ ಹೋಗುತ್ತಿದ್ದ ವ್ಯಕ್ತಿಯೋರ್ವ ಅಪರಿಚಿತ ಕಾರೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ತಾಲೂಕಿನ ಅಂಬಿಕಾನಗರ- ದಾಂಡೇಲಿ ರಸ್ತೆಯಲ್ಲಿ ಬರುವ ಬಡಕಾನಶಿರಡಾದಲ್ಲಿ ನಡೆದಿದೆ.ನಗರದ ಓಲ್ಡ್ ಡಿ.ಆರ್.ಟಿ ನಿವಾಸಿಯಾಗಿರುವ ನಾಗರಾಜ ಲೋಗಾವಿ ಗಾಯಗೊಂಡ ವ್ಯಕ್ತಿ. ಇವರು ವಾಯುವಿಹಾರಕ್ಕೆಂದು ಸೈಕಲ್…
Read Moreಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರ ಮತ್ತೆ ವರ್ಗಾವಣೆ
ಕಾರವಾರ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರಾಗಿ ಪ್ರಭಾರ ಹುದ್ದೆಯನ್ನ ವಹಿಸಿಕೊಂಡಿದ್ದ ಮೋಹನ್ ಎಸ್ ಅವರನ್ನ ಮತ್ತೆ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಮೂರೇ ತಿಂಗಳಲ್ಲಿ ಮೂರು ಅಧಿಕಾರಿಗಳನ್ನ ಇಲಾಖೆ ಕಂದಂತಾಗಿದೆ ಎನ್ನಲಾಗಿದೆ.ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ…
Read More