Slide
Slide
Slide
previous arrow
next arrow

ಜೂಜಾಟ; ನಾಲ್ವರ ವಿರುದ್ಧ ಪ್ರಕರಣ ದಾಖಲು

ದಾಂಡೇಲಿ: ಹಾಲಮಡ್ಡಿ ಗ್ರಾಮದ ಚರ್ಚ್ ಹಿಂಬದಿಯ ಅರಣ್ಯ ಪ್ರದೇಶದಲ್ಲಿ ಅಕ್ರಮ ಲಾಭಕ್ಕಾಗಿ ಅಂದರ್- ಬಾಹರ್ ಜೂಜಾಟವಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿ ನಾಲ್ವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಇಸ್ಪೀಟ್ ಎಲೆಯಾಟದಲ್ಲಿ ತೊಡಗಿಕೊಂಡಿದ್ದ ಖಚಿತ ಮಾಹಿತಿಯಡಿ ಗ್ರಾಮೀಣ ಪೊಲೀಸ್ ಠಾಣೆಯ ತನಿಖಾ…

Read More

ಅಂಗಡಿ ಕಳ್ಳತನಕ್ಕೆ ಯತ್ನ

ದಾಂಡೇಲಿ: ಪಾನ್ ಅಂಗಡಿಯೊಂದರ ಹೆಂಚು ಒಡೆದು ಕಳ್ಳತನಕ್ಕೆ ಯತ್ನಿಸಿದ ಘಟನೆ ಬುಧವಾರ ತಡರಾತ್ರಿ ನಗರದ ಹಳೆದಾಂಡೇಲಿಯಲ್ಲಿ ನಡೆದಿದೆ.ಹಳೆದಾಂಡೇಲಿಯ ಹಳೆ ಕೋರ್ಟ್ ಹತ್ತಿರ ಮುಖ್ಯ ರಸ್ತೆಯಲ್ಲಿ ಬರುವ ಓಮನ್ ಕುಟ್ಟಿ ಎಂಬವರಿಗೆ ಸೇರಿದ್ದ ಪಾನ್ ಅಂಗಡಿಯ ಹಂಚನ್ನು ಒಡೆದು ಅಂಗಡಿಯೊಳಗೆ…

Read More

ಕಬ್ಬು ಬೆಳೆಗಾರರ ಪ್ರತಿಭಟನೆ; ಬಿಜೆಪಿ ಅಧ್ಯಕ್ಷನ ಕಿವಿಮಾತು!

ಹಳಿಯಾಳ: ಬಿಜೆಪಿ ಸರ್ಕಾರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಗಣಪತಿ ಕರಂಜೇಕರ ತಿಳಿಸಿದ್ದಾರೆ.ಕಬ್ಬು ಬೆಳೆಗಾರರ ಪ್ರತಿಭಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಸುನಿಲ್…

Read More

ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಡಾ.ಪರಮಾತ್ಮಾಜಿ ಮಹಾರಾಜರ ಎಚ್ಚರಿಕೆ

ಹಳಿಯಾಳ: ರೈತರ ಬೆವರಿನ ಪ್ರತಿಯೊಂದು ಹನಿಗೂ ಬೆಲೆ ಸಿಗುವವರೆಗೂ ಹೋರಾಟ ನಿಲ್ಲಿಸುವುದು ಬೇಡ. ಈಐಡಿ ಪ್ಯಾರಿ ಕಾರ್ಖಾನೆ ರೈತರ ನ್ಯಾಯಯುತ ಬೇಡಿಕೆ ಈಡೇರಿಸದೇ ಇದ್ದರೆ ನನ್ನ ಸಮಾಧಿಯನ್ನು ಕಾರ್ಖಾನೆಯ ರಸ್ತೆಯಲ್ಲಿಯೇ ಮಾಡಬೇಕಾಗಬಹುದು ಎಂದು ಧಾರವಾಡದ ಶ್ರೀಕ್ಷೇತ್ರ ದ್ವಾರಪುರಮ್‌ನ ಶ್ರೀಪರಮಾತ್ಮ…

Read More

ದೀಪಾವಳಿ ನೆಪದಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ಬ್ರೇಕ್!

ಕಾರವಾರ: ದೀಪಾವಳಿ ಹಬ್ಬ ಬಂತೆಂದರೆ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಜೂಜಾಟ ಹೆಚ್ಚಾಗಿ ನಡೆಯುತ್ತದೆ. ಆದರೆ ಈ ಬಾರಿ ಈ ಜೂಜಾಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಕಠಿಣ ಕ್ರಮ ಕೈಗೊಂಡ ಪರಿಣಾಮ ಬಹುತೇಕ ಕಡೆ…

Read More
Share This
Back to top