ಯಲ್ಲಾಪುರ: ತಾಲೂಕಿನ ಗೇರಗದ್ದೆ ಗ್ರಾಮದ ಮಾವಿನಗದ್ದೆಯಲ್ಲಿ ಹಸುವೊಂದು ಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.ಮಾವಿನಗದ್ದೆಯ ದೇವೇಂದ್ರ ಭಟ್ಟ ಎಂಬುವರ ಕೊಟ್ಟಿಗೆಯಲ್ಲಿ ಹಸುವೊಂದು ಅಪರೂಪದ ಗಂಡು ಕರುವಿಗೆ ಜನ್ಮ ನೀಡಿದೆ. ಒಂದೇ ದೇಹ ಎರಡು ತಲೆ, ನಾಲ್ಕು…
Read Moreಸುದ್ದಿ ಸಂಗ್ರಹ
ಮಾವಿನಕಟ್ಟಾದಲ್ಲಿ ವಿರಾಜಿಸಿದ ವಿನಾಯಕ
ಯಲ್ಲಾಪುರ ತಾಲೂಕಿನ ಮಾವಿನಕಟ್ಟಾದಲ್ಲಿ ವಿರಾಜಿಸಿದ ಸಾರ್ವಜನಿಕ ಗಣಪತಿ ಮೂರ್ತಿ…
Read Moreಗೌರಿ ಗಣೇಶ ಹಬ್ಬದ ಶುಭಾಶಯಗಳು: ಶ್ರೀನಿವಾಸ ಭಟ್ಟ ಧಾತ್ರಿ
ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ರಾಷ್ಟ್ರಕಟ್ಟುವ ಕಲ್ಯಾಣ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗೋಣ..ವಿಘ್ನನಿವಾರಕ ಗಣಪತಿ ತಮ್ಮೆಲ್ಲರಿಗೂ ಶುಭವನ್ನುಂಟುಮಾಡಲಿ.. ಶ್ರೀನಿವಾಸ ಭಟ್ಟ ಧಾತ್ರಿ ಅಧ್ಯಕ್ಷರು, ಧಾತ್ರಿ ಫೌಂಡೇಶನ್, ಯಲ್ಲಾಪುರ
Read Moreಘಂಟೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ
ಯಲ್ಲಾಪುರ: ತಾಲೂಕಿನ ಚಂದಗುಳಿ ಘಂಟೆ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಹಾಗಣಪತಿ ಹವನ, ಪಂಚಾಮೃತಾಭಿಷೇಕ, ದೂರ್ವಾರ್ಚನೆ, ಅಥರ್ವಶೀರ್ಷ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.…
Read Moreಶ್ರೀ ಗಣೇಶೋತ್ಸವಕ್ಕೆ ತ್ರಿನೇತ್ರನ ಸಾನ್ನಿಧ್ಯ
ಶಿರಸಿ: ತಾಲೂಕಿನ ಸೋಂದಾ ಗ್ರಾಮದ ಬಾಡಲಕೊಪ್ಪ ಮಜರೆಯಲ್ಲಿ ಚಾಲಿ ಅಡಿಕೆ ಸೊಲಿಯುವಾಗ ಮೂರು ಕಣ್ಣುಗಳ ಅಡಿಕೆ ಸಿಕ್ಕಿದ್ದು,ಇದು ತುಂಬಾ ಅಪರೂಪ. ಶ್ರೀಗೌರಿ ಹಬ್ಬದ ಮುನ್ನಾ ದಿನ ಚಾಲಿ ಸೊಲಿಯುವಾಗ ಸಿಕ್ಕಿದ್ದು, ಅವರು ಅದನ್ನು ತುಂಬಾ ಪ್ರಾಮಾಣಿಕವಾಗಿ ಮನೆಯೊಡತಿಗೆ ತಲುಪಿಸಿ…
Read More