ಯಲ್ಲಾಪುರ: ತಾಲೂಕಿನಲ್ಲಿ ಸುರಿದ ಭಾರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ತಾಲೂಕಿನ ಚವತ್ತಿ ಬಳಿ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯೇ ಬಿರುಕು ಬಿಟ್ಟಿದ್ದು, ಲಾರಿ, ಬಸ್ ನಂತಹ ವಾಹನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡಿದೆ. ಚವತ್ತಿ ಬಳಿ ರಸ್ತೆ ಪಕ್ಕದ ಗದ್ದೆ,…
Read Moreಸುದ್ದಿ ಸಂಗ್ರಹ
ಹುತ್ಕಂಡ ಶಾಲೆಗೆ ಪ್ರಿನ್ಸಿಪಲ್ ಸಿಟಿಇ ಟೀಮ್ ಭೇಟಿ: ಶಾಲಾ ಭೌತಿಕ ವ್ಯವಸ್ಥೆ ಪರಿಶೀಲನೆ
ಯಲ್ಲಾಪುರ: ಬೆಳಗಾವಿಯ ಪ್ರಿನ್ಸಿಪಲ್ ಸಿಟಿಇ ಎಂ.ಎಂ.ಸಿಂಧೂರ ಅವರ ನೇತೃತ್ವದ ತಜ್ಞರ ತಂಡ ತಾಲೂಕಿನ ಹುತ್ಕಂಡ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿತು. ಶಾಲಾ ಭೌತಿಕ ವ್ಯವಸ್ಥೆ ಸರ್ಕಾರದ ಅನುದಾನದ ಸದ್ಬಳಕೆ ಕುರಿತಂತೆ ಪರಿಶೀಲನೆ ಮತ್ತು ವೀಕ್ಷಣೆಗೆ ಬಂದಿದ್ದ ಈ ತಂಡ…
Read Moreಏರಿ ಒಡೆದು ಗದ್ದೆಗೆ ನುಗ್ಗಿದ ನೀರು
ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ಹಾಸ್ಪುರ ಬಳಿ ಗಣಪತಿ ಹಾಸ್ಪುರ ಎಂಬ ರೈತರ ಗದ್ದೆಯ ಏರಿ ಒಡೆದು ಹಳ್ಳದ ನೀರು ನುಗ್ಗಿ ನಾಟಿ ಮಾಡಿದ ಭತ್ತದ ಗದ್ದೆಗೆ ಹಾನಿಯಾಗಿದೆ. ಗದ್ದೆಯ ತುಂಬ ಕಲ್ಲು, ಮಣ್ಣಿನ ರಾಶಿ ಬಂದು…
Read Moreಸಾರ್ವಜನಿಕ ರಸ್ತೆಗೆ ಗೇಟ್ ನಿರ್ಮಾಣ: ಸ್ಥಳೀಯರ ಅಸಮಾಧಾನ
ಯಲ್ಲಾಪುರ: ತಾಲೂಕಿನ ಮಂಚಿಕೇರಿ ವ್ಯಾಪ್ತಿಯ ಹೆಮ್ಮಾಡಿ ಗ್ರಾಮದ ಅರಣ್ಯ ಸರ್ವೆ ನಂಬರ್ 18 ಅ ರಲ್ಲಿ ಅರಣ್ಯ ಇಲಾಖೆಯಿಂದ ನೆಡುತೋಪುಗಳನ್ನು ನಿರ್ಮಿಸಿದ್ದು ಅಲ್ಲಿ ಸಾರ್ವಜನಿಕ ರಸ್ತೆಗೆ ಗೇಟ್ ನಿರ್ಮಾಣ ಮಾಡಲಾಗಿದೆ. ಆಲ್ಲಿಂದ ಮುಂದೆ ಸುಮಾರು 7,8 ಮನೆಗಳಿದ್ದು ಓಡಾಡಲು…
Read Moreಮಳಗಿ ವಿ.ಎಸ್.ಎಸ್.ನಲ್ಲಿ ಕಳ್ಳತನ
ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಬಾಗಿಲು ಮುರಿದು ಹಣ ಹಾಗೂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ನಡೆದಿದೆ. ಮಳಗಿ ಪಂಚಾಯಿತಿ ವ್ಯಾಪ್ತಿಯ ಸಹಸ್ರಾರು ರೈತರು ವ್ಯವಹಾರ ನಡೆಸುವ ಈ ಸಹಕಾರಿ…
Read More