Slide
Slide
Slide
previous arrow
next arrow

ಜ.22ಕ್ಕೆ ‘ಶ್ರೀರಾಮ ಭಕ್ತಿ ಜಾಗರಣ ತಾಳಮದ್ದಳೆ’

ಶಿರಸಿ: ಅಯೋಧ್ಯೆಯ ಶ್ರೀರಾಮ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಯಕ್ಷಶಾಲ್ಮಲಾ ಸ್ವರ್ಣವಲ್ಲೀ ಇವರಿಂದ ‘ಶ್ರೀರಾಮ ಭಕ್ತಿ ಜಾಗರಣ ತಾಳಮದ್ದಳೆ’ ಜ.22, ಸೋಮವಾರದಂದು ರಾತ್ರಿ 9 ರಿಂದ ಸ್ವರ್ಣವಲ್ಲೀ ಸುಧರ್ಮಾ ಸಭಾಭವನದಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ, ಸತೀಶ…

Read More

ಜ.30ಕ್ಕೆ ‘ಸು-ಕೃಷಿ’ ಯೋಜನೆ ಉದ್ಘಾಟನೆ

ಶಿರಸಿ: ಜಿ.ಐ.ಝಡ್, ಸ್ಕೋಡ್‌ವೆಸ್ (ರಿ.) ಸಂಸ್ಥೆ ಶಿರಸಿ ಇವರ ಸಹಯೋಗದಲ್ಲಿ, ಟಿ.ಆರ್.ಸಿ. ಸಹಕಾರದಲ್ಲಿ ‘ಸು-ಕೃಷಿ’ ಯೋಜನೆಯ ಉದ್ಘಾಟನೆ ಸಮಾರಂಭ ಕಾರ್ಯಕ್ರಮವನ್ನು ನಗರದ ಟಿಆರ್‌ಸಿ ಸಭಾಭವನದಲ್ಲಿ ಜ.30, ಮಂಗಳವಾರ ಬೆಳಿಗ್ಗೆ 10ಗಂಟೆಗೆ ಆಯೋಜಿಸಲಾಗಿದೆ. ಶಾಸಕ ಭೀಮಣ್ಣ ನಾಯ್ಕ್ ಉದ್ಘಾಟಿಸುವ ಕಾರ್ಯಕ್ರಮದ…

Read More

ಜ.22ಕ್ಕೆ ಕುಂದರಗಿಯಲ್ಲಿ ವಿಶೇಷ ಪೂಜೆ

ಯಲ್ಲಾಪುರ: ಪ್ರಭು ಶ್ರೀರಾಮಚಂದ್ರ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಜ.22, ಸೋಮವಾರದಂದು ವಿರಾಜಮಾನವಾಗುತ್ತಿರುವ ಶುಭ ಸಂದರ್ಭದಲ್ಲಿ ಕುಂದರಗಿ ಭಾಗದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕುಂದರಗಿ ಮಂಡಳ ಹಾಗೂ ಎ.ಸಿ. ಓಣಿ ಆಂಜನೇಯ ದೇವಸ್ಥಾನ ಭಕ್ತ ವೃಂದದಿಂದ ವಿಶೇಷ ಪೂಜೆ…

Read More

ರಾಮಮಂದಿರ ಲೋಕಾರ್ಪಣೆ: ಕಾರವಾರದಲ್ಲಿ ಸಂಭ್ರಮಾಚರಣೆ

ಕಾರವಾರ: ರಾಮಜನ್ಮಭೂಮಿಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ನಗರದಲ್ಲಿ ಸಂಭ್ರಮಾಚರಣೆ ಕಳೆಗಟ್ಟಿದೆ. ನಗರದಾದ್ಯಂತ ಶ್ರೀರಾಮನ ಭಾವಚಿತ್ರವಿರುವ ಬಾವುಟ, ಬ್ಯಾನರ್‌ಗಳು ಕಂಗೊಳಿಸುತ್ತಿವೆ. ವಿವಿಧ ಸಂಘಟನೆಗಳಿಂದ ಭರ್ಜರಿ ಶೋಭಾಯಾತ್ರೆ ಕೂಡಾ ನಡೆದಿದ್ದು,‌ ಪತಂಜಲಿ ಯೋಗಸಮಿತಿ ನೇತೃತ್ವದಲ್ಲಿ ಬೃಹತ್ ಶೋಭಾಯಾತ್ರೆ ಆಯೋಜನೆ ಮಾಡಲಾಗಿತ್ತು.…

Read More

ಬಣ್ಣದಿಂದ ಸರಕಾರಿ ಶಾಲೆ ಅಂದ ಹೆಚ್ಚಿಸಿದ ಶಿರಸಿಯ ರೋವರ್ಸ್-ರೇಂಜರ್ಸ್

ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿರಸಿ ಶೈಕಣಿಕ ಜಿಲ್ಲೆಯ ‘ನಮ್ಮ ನಡೆ ಸರಕಾರಿ ಶಾಲೆ ಕಡೆ’ 7 ನೇ ವಿಶೇಷ ಕಾರ್ಯಕ್ರಮದ ಅಂಗವಾಗಿ ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ ತಂಡ ಮುಂಡಗೋಡು…

Read More
Share This
Back to top