ಶಿರಸಿ: ನಗರದ ಲಯನ್ಸ್ ಶಾಲೆಯ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ತರಬೇತಿ ಶಿಬಿರವನ್ನು ಶಬರ ಸಂಸ್ಥೆ ಆಯೊಜಿಸಿದೆ. ನ. 25, ಶುಕ್ರವಾರ ಬೆಳಿಗ್ಗೆ 10.30ಕ್ಕೆ ಶಿರಸಿ ಲಯನ್ಸ ಶಾಲಾ ಸಭಾಂಗಣದಲ್ಲಿ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಲೋಕಧ್ವನಿ ದಿನಪತ್ರಿಕೆಯ ವಾರ್ತಾಸಂಪಾದಕಿ…
Read Moreಸುದ್ದಿ ಸಂಗ್ರಹ
ಸುಪ್ರಿಂ ಕೋರ್ಟಿನಲ್ಲಿ ಅರಣ್ಯ ಭೂಮಿ ಹಕ್ಕು ಅಂತಿಮ ವಿಚಾರಣೆ: ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಲು ಆಗ್ರಹ
ಸಿದ್ದಾಪುರ: ಸುಪ್ರಿಂ ಕೋರ್ಟಿನಲ್ಲಿ ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ಅಂತಿಮ ವಿಚಾರಣೆಯ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಅರಣ್ಯವಾಸಿಗಳ ಪರವಾಗಿ ಪೂರ್ಣ ಪ್ರಮಾಣದ ಇಚ್ಛಾಶಕ್ತಿ ಪ್ರದರ್ಶಿಸಿ, ಅರಣ್ಯವಾಸಿಗಳು ಅತಂತ್ರವಾಗದಂತೆ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಿ ಎಂದು ಪಕ್ಷಾತೀತವಾಗಿ ಆಗ್ರಹ ಕೇಳಿಬಂದವು.…
Read Moreಪೂರ್ಣಗೊಳ್ಳದ ಹೆದ್ದಾರಿ; ಪೊಲೀಸರೇ ಕಾರ್ಮಿಕರಾಗುವ ಪರಿಸ್ಥಿತಿ
ಭಟ್ಕಳ: ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಅಂತ್ಯವಾಗಲು ಇನ್ನೆಷ್ಟು ತಿಂಗಳು, ವರ್ಷ ಬೇಕೋ ಯಾರಿಗೂ ಗೊತ್ತಿಲ್ಲ. ಆದರೆ ಅಪೂರ್ಣ ಕಾಮಗಾರಿಯಿಂದಾಗಿ ಹೆದ್ದಾರಿ ಪ್ರಯಾಣ, ಓಡಾಟ ಹಳಿ ತಪ್ಪಿ ಹೋಗಿದ್ದು, ಇದೀಗ ಅಪಾಯವನ್ನು ತಪ್ಪಿಸಲು ಬ್ಯಾರಿಕೇಡ್, ದ್ವಿಭಜಕಗಳನ್ನ ಅಳವಡಿಸುವ…
Read Moreಕಾರವಾರ ನಗರಸಭೆಯಿಂದ ಹೊಸ ಪ್ರಯೋಗ: ತ್ಯಾಜ್ಯ ವಸ್ತುಗಳಿಂದ ಕಲಾಕೃತಿ ರಚನೆ
ಕಾರವಾರ: ಪ್ರತಿನಿತ್ಯ ಸಂಗ್ರಹ ಮಾಡುವ ತ್ಯಾಜ್ಯ ವಸ್ತುಗಳನ್ನ ಬಳಸಿಕೊಂಡು ಕಲಾಕೃತಿಗಳನ್ನ ಮಾಡುವ ಮೂಲಕ ಜನರಲ್ಲಿ ಅನುಪಯುಕ್ತ ವಸ್ತುಗಳನ್ನ ಬಳಕೆ ಮಾಡಿಕೊಳ್ಳಬಹುದು ಎನ್ನುವ ಜಾಗೃತಿ ಮೂಡಿಸಲು ಕಾರವಾರ ನಗರಸಭೆ ಹೊಸ ಪ್ರಯತ್ನಕ್ಕೆ ಇಳಿದಿದೆ.ನಗರದಲ್ಲಿ ಪ್ರತಿನಿತ್ಯ ತ್ಯಾಜ್ಯವನ್ನ ಸಂಗ್ರಹಿಸಲಾಗುತ್ತಿದ್ದು, ನಗರಸಭೆ ಸಿಬ್ಬಂದಿಗಳು…
Read Moreಸಾಯಿಬಾಬಾ ಜಯಂತಿ: ಹಣ್ಣು- ಹಂಪಲು, ಸಿಹಿ ತಿಂಡಿ ವಿತರಣೆ
ಕಾರವಾರ: ಭಗವಾನ್ ಸತ್ಯಸಾಯಿಬಾಬಾರವರ 97ನೇ ಜನ್ಮದಿನೋತ್ಸವದ ಅಂಗವಾಗಿ ನಗರದ ವಿವಿದೆಡೆ ಸುಮಾರು 600 ಜನರಿಗೆ ಹಣ್ಣು ಹಂಪಲು ಹಾಗೂ ಸಿಹಿತಿಂಡಿಯನ್ನ ಶ್ರೀ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ವಿತರಿಸಲಾಯಿತು.ನಗರದ ಜಿಲ್ಲಾ ಕಾರಾಗೃಹ, ಜಿಲ್ಲಾಸ್ಪತ್ರೆ, ರಿಮ್ಯಾಂಡ್ ಹೋಂ, ಸ್ವೀಕಾರ ಕೇಂದ್ರ,…
Read More