ಜೊಯಿಡಾ: ತಾಲೂಕಿನ ಗಣೇಶಗುಡಿಯಲ್ಲಿ ನಡೆಯುವ ರ‍್ಯಾಫ್ಟಿಂಗ್‌ಗೆ (ಜಲಸಾಹಸ ಕ್ರೀಡೆ) ದಾಂಡೇಲಿ ಎಂಬ ಹೆಸರು ನೀಡುತ್ತಿದ್ದು, ಈ ಬಗ್ಗೆ ತಾಲೂಕಿನ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಗಣೇಶಗುಡಿಯಲ್ಲಿ ನಡೆಯುವ ರ‍್ಯಾಫ್ಟಿಂಗ್‌ಗೆ ದಾಂಡೇಲಿಯಲ್ಲಿ ನಡೆಯುವ ರ‍್ಯಾಫ್ಟಿಂಗ್ ಎಂದು ಕರೆಯಲಾಗುತ್ತಿದ್ದು, ಕೆಲ ವೆಬ್‌ಸೈಟ್‌ಗಳಲ್ಲಿ ಮತ್ತು…
Read Moreಸುದ್ದಿ ಸಂಗ್ರಹ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಶಾಂತಾರಾಮ ನಾಯಕ
ದಾಂಡೇಲಿ: ಡಿ.17 ಮತ್ತು 18ರಂದು ತಾಲೂಕಿನ ಶ್ರೀಕ್ಷೇತ್ರ ಉಳವಿಯಲ್ಲಿ ನಡೆಯಲಿರುವ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಅಂಕೋಲಾದ ಶಾಂತಾರಾಮ ನಾಯಕ ಹಿಚ್ಕಡ ಅವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ…
Read Moreಮಂಜಗುಣಿಯ ತಡೆಗೋಡೆ ನಿರ್ಮಾಣಕ್ಕೆ 4.5 ಕೋಟಿ ಮಂಜೂರು
ಅಂಕೋಲಾ: ಮಂಜಗುಣಿಯ ಗಂಗಾವಳಿ ನದಿಗೆ ಹೊಂದಿಕೊಂಡಿರುವ ರಸ್ತೆಗೆ ತಡೆಗೋಡೆ ನಿರ್ಮಾಣಕ್ಕೆ ನಾಲ್ಕುವರೆ ಕೋಟಿ ರೂ. ಹಣ ಚಿಕ್ಕ ನೀರಾವರಿ ಇಲಾಖೆಯಿಂದ ಮಂಜೂರಿಯಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಮಂಗಳವಾರ ಗುತ್ತಿಗೆ ಪಡೆದ ಕಂಪನಿಯು ಸುರಕ್ಷಿತ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದರು.ಈ…
Read Moreತಂದೆಯ ಚಿತೆಗೆ ಹಿರಿ ಮಗಳಿಂದ ಅಗ್ನಿಸ್ಪರ್ಶ
ಭಟ್ಕಳ: ಗಂಡು ಮಕ್ಕಳಿಲ್ಲದ ತಂದೆಯ ಅಂತ್ಯಕ್ರಿಯೆಯನ್ನ ಹಿರಿಯ ಮಗಳೇ ನೆರವೇರಿಸಿರುವ ಘಟನೆ ತಾಲೂಕಿನ ಹಡೀಲು ಸಬ್ಬತ್ತಿಯಲ್ಲಿ ನಡೆದಿದೆ.ಮಂಜುನಾಥ ನಾಯ್ಕ್ (51) ಎಂಬುವವರು ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೋಮವಾರ ಗೃಹಪ್ರವೇಶ ಮುಗಿಸಿ ಮಂಗಳವಾರ ಮನೆಯ ಬಳಿ ಮರಕ್ಕೆ ಲುಂಗಿ…
Read Moreನ.25ಕ್ಕೆ ಚಿಪಗಿಯಲ್ಲಿ ‘ರಾವಣಾವಸಾನ’ ಯಕ್ಷಗಾನ
ಶಿರಸಿ: ತಾಲೂಕಿನ ಚಿಪಗಿಯ ಶ್ರೀ ಜಗನ್ನಾಥೇಶ್ವರ ದೇವಸ್ಥಾನದಲ್ಲಿ ನವೆಂಬರ್ 25, ಶುಕ್ರವಾರ ಸಾಯಂಕಾಲ 5:00 ಗಂಟೆಗೆ ‘ಯಕ್ಷಕಲಾ ಸಂಗಮ’ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಕಲಿಕಾ ಕೇಂದ್ರ ಶಿರಸಿ ಇವರಿಂದ ‘ರಾವಣಾವಸಾನ’ ಯಕ್ಷಗಾನವು ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ್…
Read More