ಭಟ್ಕಳ: ಡಾ.ಸೈಯದ್ ಝಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನವು ನೀಡುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಧಾರವಾಡದ ಡಾ.ಬಸು ಬೇವಿನಗಿಡದ ಅವರ ಕಥಾ ಸಂಕಲನ ‘ನೆರಳಿಲ್ಲದ ಮರ’ ಕೃತಿ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪಿ.ಆರ್.ನಾಯ್ಕ ತಿಳಿಸಿದ್ದಾರೆ. ರಾಜ್ಯದ…
Read Moreಸುದ್ದಿ ಸಂಗ್ರಹ
ಸುಯೋಗಾಶ್ರಯಕ್ಕೆ ಲಯನ್ಸ್ ಕ್ಲಬ್ ಭೇಟಿ
ಶಿರಸಿ; ತಾಲೂಕಿನ ಅಬ್ರಿಮನೆ ಬಳಿಯ ಸುಯೋಗಾಶ್ರಯಕ್ಕೆ ಲಯನ್ಸ್ ಸದಸ್ಯರು ಭೇಟಿ ಮಾಡಿ ಲತಿಕಾ ಭಟ್ಟರೊಡನೆ ಸಂವಾದ ಮಾಡಿದರು. ಹಾಗೂ ಅಲ್ಲಿರುವ ಆಶ್ರಮವಾಸಿಗಳ ಪರಿಚಯವನ್ನು ಮಾಡಿಕೊಂಡರು. ಮಧ್ಯಾಹ್ನದ ಸಿಹಿ ಭೋಜನದ ವ್ಯವಸ್ಥೆಯನ್ನು ಮಾಡಿ ಧನ ಸಹಾಯವನ್ನು ಮಾಡಿದರು. ಇದರ ಪ್ರಾಯೋಜಕತ್ವವನ್ನು…
Read Moreಹೆಗ್ಗರಣಿಯಲ್ಲಿ ವಿಜಯ ದಶಮಿ ಪ್ರಯುಕ್ತ ‘ಭಗವಾ ಧ್ವಜಾರೋಹಣ’
ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಶ್ರೀ ಕಟ್ಟೆಬೀರಪ್ಪ ದೇವಸ್ಥಾನದ ಆವರಣದಲ್ಲಿ ವಿಜಯದಶಮಿ ಪ್ರಯುಕ್ತ ಭಗವಾ ಧ್ವಜಾರೋಹಣ ನೆರವೇರಿಸಿ, ಭಗವಾ ಧ್ವಜ ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ…
Read Moreನವರಾತ್ರಿ ವಿಶೇಷ; ಮಾರಿಕಾಂಬೆಗೆ ಪೂಜೆ ಸಲ್ಲಿಸಿದ ಸ್ಪೀಕರ್ ಕಾಗೇರಿ
ಶಿರಸಿ: ನವರಾತ್ರಿ ಉತ್ಸವದ ಪ್ರಯುಕ್ತ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಶಿರಸಿಯ ಶ್ರೀ ಮಾರಿಕಾಂಬಾ ದೇವಿ ಹಾಗೂ ಕರಿಗುಂಡಿಯ ಮಾಸ್ತ್ಯಮ್ಮ ದೇವಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.
Read Moreಮೇವು ಕತ್ತರಿಸುವ ಯಂತ್ರ ವಿತರಣೆ
ಹೊನ್ನಾವರ: ತಾಲೂಕಿನ ದಬ್ಬೋಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉತ್ಪಾದಕರಿಗೆ ಧಾರವಾಡ ಹಾಲು ಒಕ್ಕೂಟದಿಂದ ನೀಡಲಾಗಿರುವ ಮೇವು ಕತ್ತರಿಸುವ ಯಂತ್ರ ಹಾಗೂ ರಬ್ಬರ್ ಮ್ಯಾಟ್‌ಗಳನ್ನು ಶಾಸಕರಾದ ಸುನೀಲ ನಾಯ್ಕ ಹಾಗೂ ನಿರ್ದೇಶಕ ಪರಶುರಾಮ ನಾಯ್ಕ ಹಸ್ತಾಂತರಿಸಿದರು. ಈ…
Read More