Slide
Slide
Slide
previous arrow
next arrow

ಜನಮನ ಗೆದ್ದ ವೈಷ್ಣವಿ ತಂತ್ರಿ ನೃತ್ಯ 

ಶಿರಸಿ: ಇಲ್ಲಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುತ್ತಿರುವ ಕೊನೆಯ ದಿನದ ಅಂಗವಾಗಿ ಯುವ ಪ್ರತಿಭೆ ಕು. ವೈಷ್ಣವಿ ತಂತ್ರಿಯವರ ಭರತನಾಟ್ಯ ಕಾರ್ಯಕ್ರಮ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.  ವಿ.ಸೀಮಾ ಭಾಗ್ವತ್ ಶಿಷ್ಯೆಯಾದ ವೈಷ್ಣವಿ ಭರತನಾಟ್ಯದ ಆರಂಭದಲ್ಲಿ ಪುಷ್ಪಾಂಜಲಿ ನಡೆಸಿ ತದನಂತರದಲ್ಲಿ…

Read More

ಗಿರಿಜನರ ಸಂಸ್ಕೃತಿ ಅನಾವರಣಕ್ಕೆ ಗಿರಿಜನ ಉತ್ಸವ ಪೂರಕ: ದೇಶಪಾಂಡೆ

ಹಳಿಯಾಳ: ಗಿರಿಜನರ ಸಾಂಸ್ಕೃತಿಕ ಕಲೆಯ ಅನಾವರಣಕ್ಕೆ ಗಿರಿಜನ ಉತ್ಸವ ಪೂರಕವಾಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ತಾಲೂಕಿನ ತತ್ವಣಗಿಯಲ್ಲಿ ನಡೆದ ಜಿಲ್ಲಾ ಮಟ್ಟದ ಗಿರಿಜನ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವೇದಿಕೆಯು ಗಿರಿಜನರ ಕಲೆ ಸಂಸ್ಕೃತಿಯನ್ನು…

Read More

ವಿವಿಧ ಕಾಮಗಾರಿಗಳಿಗೆ ಸ್ಪೀಕರ್ ಕಾಗೇರಿ ಭೂಮಿಪೂಜೆ

ಶಿರಸಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶುಕ್ರವಾರ ವಿವಿಧೆಡೆ ಭೂಮಿ ಪೂಜೆ ನೆರವೇರಿಸಿದರು. ಶಾಸಕರ ಮಲೆನಾಡು ಅಭಿವೃದ್ಧಿ ಯೋಜನೆಯಡಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಮಾರಿಗುಡಿ ಕಾಲೇಜಿನ ಆವರಣದಲ್ಲಿ ನಿರ್ಮಾಣವಾಗಲಿರುವ ಅಂಗನವಾಡಿ ಕಟ್ಟಡಕ್ಕೆ ಹಾಗು ಪ್ರಧಾನಮಂತ್ರಿ ಜನವಿಕಾಸ…

Read More

ಸಾಮಾಜಿಕ ಭದ್ರತಾ ಮಾಸದ ಅಂಗವಾಗಿ ಜನ ಜಾಗೃತಿ ಅಭಿಯಾನ

ಸಿದ್ದಾಪುರ: ಪ್ರತಿಯೊಬ್ಬ ಮನುಷ್ಯನಿಗೂ ಜೀವಿತದ ಕೊನೆಯವರೆಗೂ ವಿಮಾ ರಕ್ಷಣೆ ಅಗತ್ಯ. ನಮ್ಮ ವೃದ್ಧಾಪ್ಯದಲ್ಲಿ ಅಸಡ್ಡೆಗೆ ಒಳಗಾಗದಿರಲು ನಿಶ್ಚಿತ ಆದಾಯ ಬರುವಂತಹ ಪೆನ್ಶನ್ ಯೋಜನೆಯಲ್ಲಿ ಹಣ ತೊಡಗಿಸಿಕೊಂಡು ನಿಶ್ಚಿಂತೆಯಿಂದ ಇರಬೇಕು ಎಂದು ಭಾರತೀಯ ಜೀವವಿಮಾ ನಿಗಮದ ಶಿರಸಿ ಶಾಖೆಯ ಹಿರಿಯ…

Read More

ಕಲೆಗಳ ಆರಾಧನೆಯಿಂದ ದೇವಿ ಸುಪ್ರೀತಳಾಗುತ್ತಾಳೆ; ಅಗ್ಗಾಶಿಕುಂಬ್ರಿ

ಯಲ್ಲಾಪುರ: ಭರತನಾಟ್ಯ ಕಲೆ ನಮ್ಮ ಪೂರ್ವಜರ ಕೊಡುಗೆಯಾಗಿದೆ. ಇಂತಹ ಕಲೆಗಳ ಆರಾಧನೆಯಿಂದ ದೇವಿ ಸುಪ್ರೀತಳಾಗುತ್ತಾಳೆ. ಶಾರದಾಂಬಾ ದೇವಿ ಸನ್ನಿಧಿಯಲ್ಲಿ ಭರತನಾಟ್ಯ ಪ್ರದರ್ಶನ ನೀಡುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದು ಟಿಎಂಎಸ್ ಹಾಗೂ ಶಾರದಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.…

Read More
Share This
Back to top