ಸಿದ್ದಾಪುರ: ಆರೋಗ್ಯ ಅತ್ಯಂತ ಮಹತ್ವದ ಸಂಗತಿ. ಆರೋಗ್ಯವಂತ ಪ್ರಜೆಗಳಿಂದ ದೇಶ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಬಹುದು. ಆದ್ದರಿಂದ ರೋಗ ಬರುವುದಕ್ಕಿಂತ ಮೊದಲು ಆರೋಗ್ಯದ ಕುರಿತಾದ ಕಾಳಜಿ ಅಗತ್ಯ. ವೈದ್ಯರು ದೇವರು ಸಮಾನ. ಅವರಲ್ಲಿ ನಮ್ಮ ಆರೋಗ್ಯದ ನಿಜವಾದ ಸಮಸ್ಯೆಯ…
Read Moreಸುದ್ದಿ ಸಂಗ್ರಹ
ಪ್ರತಿ ಸಮಾಜವೂ ನಮ್ಮದೆಂದು ಬದುಕಿದಾಗ ಮನುಷ್ಯತ್ವಕ್ಕೆ ಬೆಲೆ: ನಾಸಿರ್ ಖಾನ್
ಸಿದ್ದಾಪುರ: ಎಲ್ಲ ಧರ್ಮ ಮತ್ತು ಸಮಾಜದವರೊಡನೆ ಸಹಬಾಳ್ವೆ ನಡೆಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯನ್ನು ರಚಿಸಲಾಗಿದೆ. ಪ್ರತಿ ಸಮಾಜವೂ ನಮ್ಮದು ಅಂತ ಬದುಕಿದಾಗ ಮನುಷ್ಯತ್ವಕ್ಕೆ ಬೆಲೆ ಬರುತ್ತದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ, ತಾಪಂ ಮಾಜಿ…
Read Moreಅಂಬೇಡ್ಕರ್ ಎಂಬ ವ್ಯಕ್ತಿಯೇ ಒಂದು ಸಂದೇಶ: ಅರುಣ ಶೆಟ್ಟಿ
ಅಂಕೋಲಾ: ಅಂಬೇಡ್ಕರ್ ಎಂಬ ವ್ಯಕ್ತಿಯೇ ಒಂದು ಸಂದೇಶವಾಗಿದ್ದು, ಇವರು ಶಿಕ್ಷಣ, ಸಮಾನತೆ, ಅಲ್ಲದೇ ಅಸ್ಪೃಶ್ಯತೆಯ ವಿರುದ್ಧ ಹೋರಾಟ ಮಾಡಿ ಭವ್ಯ ಭಾರತದ ನಿರ್ಮಾಣದ ಮುನ್ನುಡಿ ಹಾಕಿದ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ…
Read Moreಹಿಂದಿ ಪ್ರಚಾರಕ ಸಮಿತಿ ನಿರ್ದೇಶಕಿಯಾಗಿ ಸ್ವರ್ಣಲತಾ
ಸಿದ್ದಾಪುರ: ಬೆಂಗಳೂರಿನ ಜಯನಗರದಲ್ಲಿರುವ ಕರ್ನಾಟಕ ಹಿಂದಿ ಪ್ರಚಾರ ಸಮಿತಿಯ ನಿರ್ದೇಶಕಿಯಾಗಿ 2022 ರಿಂದ 2025 ರವರೆಗೆ ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸ್ವರ್ಣಲತಾ ಎನ್.ಶಾನಭಾಗ ಅವರು ಸಮಿತಿಯ ಪಶ್ಚಿಮ ವಲಯದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Read Moreಜಾವೆಲಿನ್ ಎಸೆತದಲ್ಲಿ ಆದರ್ಶ ರಾಜ್ಯಕ್ಕೆ ದ್ವಿತೀಯ; ಕಾಂಗ್ರೆಸ್ಸಿಗರ ಸನ್ಮಾನ
ಹೊನ್ನಾವರ: ದಸರಾ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ ಪಟ್ಟಣದ ಕರ್ಕಿಯ ಆದರ್ಶ ನಾಯ್ಕ ಅವರನ್ನು ಕಾಂಗ್ರೆಸ್ ಮುಖಂಡರು ಸನ್ಮಾನಿಸಿದರು.ಕರ್ಕಿಯ ನಾಗೇಶ ನಾಯ್ಕ ಮತ್ತು ಯಮುನಾ ದಂಪತಿ ಪುತ್ರನಾದ ಆದರ್ಶ, ಬಹುಮುಖ ಪ್ರತಿಭೆ ಆಗಿದ್ದಾರೆ. ಇವರು…
Read More