Slide
Slide
Slide
previous arrow
next arrow

ಬಿಜೆಪಿಗೆ ಶ್ರೀನಿವಾಸ್ ಧಾತ್ರಿ ರಾಜೀನಾಮೆ; ಕಾಂಗ್ರೆಸ್ ಸೇರ್ಪಡೆ ಅಧಿಕೃತ

ಯಲ್ಲಾಪುರ: ಜಿಲ್ಲೆಯ ಮಹತ್ವದ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಬದಲಾವಣೆ ನಡೆಯುತ್ತಿದ್ದು, ಬಿಜೆಪಿ ಟಿಕೆಟ್ ಆಕಾಂಕ್ಷಿ, ಯುವ ಧುರೀಣ ಶ್ರೀನಿವಾಸ ಭಟ್ಟ ಧಾತ್ರಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಶ್ರೀನಿವಾಸ ಭಟ್ಟ ಧಾತ್ರಿ ಕ್ಷೇತ್ರದಲ್ಲಿ…

Read More

ಖುದ್ದು ದೇವಿಕೆರೆಯ ಸ್ವಚ್ಛತೆಗಿಳಿದ ನಗರಸಭೆ ಪೌರಾಯುಕ್ತ

ಶಿರಸಿ: ನಗರದ ಹೃದಯ ಭಾಗದಲ್ಲಿರುವ ದೇವಿಕೆರೆಯನ್ನು ನಗರಸಭೆ ಪೌರಾಯುಕ್ತ ಕೇಶವ ಚೌಗುಲೆಯವರು ಸಿಬ್ಬಂದಿಗಳ ಸಹಾಯದಿಂದ ಸ್ವತಃ ತಾವೇ ತೆಪ್ಪದಲ್ಲಿ ತೆರಳಿ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಇವರಿಗೆ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಸುನೀಲ್ ಗಾವಡೆ ನೆರವಾದರು.ಕರಾವಳಿ…

Read More

ಹಾವಿನ ಸಂತತಿ ಅಳಿದರೆ ಮಾನವನ ಆಯಸ್ಸು 46 ಗಂಟೆಗಳಿಗಿಂತ ಕಡಿಮೆ: ಸುಹಾಸ ಹೆಗಡೆ

ಹಳಿಯಾಳ: ಮಾನವ ಕುಲದ ಉಳಿವಿಗೆ ಹಾವಿನ ಸಂತತಿಯ ರಕ್ಷಣೆ ಅತಿ ಮುಖ್ಯವಾದದ್ದು. ಹಾವಿನ ಸಂತತಿ ಅಳಿದರೆ ಮಾನವನ ಆಯಸ್ಸು 46 ಗಂಟೆಗಳಿಗಿಂತ ಕಡಿಮೆ ಎಂದು ಪರಿಸರ ತಜ್ಞ, ಟ್ರೊಪಿಕಲ್ ರೇನ್ ಫಾರೆಸ್ಟ್ ಇಕೊಲೊಜಿಕಲ್ ಕ್ಯಾಂಪ್‌ನ ನಿರ್ದೇಶಕರೂ ಆಗಿರುವ ಶಿರಸಿಯ…

Read More

ನಾಯಿ ಬೇಟೆಯಾಡಲು ಮನೆಯಂಗಳಕ್ಕೆ ಬಂದ ಚಿರತೆ

ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಳಿಬೈಲ್ ಸಮೀಪದ ಗಣಪು ಹೆಗಡೆ ಎನ್ನುವವರ ಮನೆಯ ಅಂಗಳಕ್ಕೆ ಶನಿವಾರ ಮುಂಜಾನೆ ಚಿರತೆಯೊಂದು ಆಗಮಿಸಿರುವ ಘಟನೆ ನಡೆದಿದೆ.ಮನೆಯಂಗಳದಲ್ಲಿದ್ದ ನಾಯಿಯನ್ನ ಬೇಟೆಯಾಡಲು ಆಗಮಿಸಿದ ಚಿರತೆ, ನಾಯಿಯ ಮೇಲೆ ದಾಳಿ ಮಾಡಿರುವ ದೃಶ್ಯ…

Read More
Share This
Back to top