Slide
Slide
Slide
previous arrow
next arrow

ಒಳನಾಡು ಮೀನುಗಾರಿಕೆಗೆ ಸರ್ಕಾರ ಸಂಪೂರ್ಣ ಉತ್ತೇಜನ ನೀಡಲಿದೆ : ಎಸ್.ಅಂಗಾರ

ಬೆಂಗಳೂರು: ಸಾಂಪ್ರಾದಾಯಿಕ ಒಳನಾಡು ಮೀನುಗಾರಿಕೆಗೆ ಸರ್ಕಾರ ಸಂಪೂರ್ಣ ಉತ್ತೇಜನ ನೀಡಲಿದೆ ಎಂದು ಮೀನುಗಾರಿಕೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.ವಿಕಾಸಸೌಧದಲ್ಲಿ ಗುರುವಾರ ಒಳನಾಡು ಮೀನುಗಾರಿಕೆ ಸಮಸ್ಯೆಗಳ ಕುರಿತು ಸಚಿವರು, ಶಾಸಕರು, ಮೀನುಗಾರಿಕೆ ಸಂಘಟನೆಗಳೊಂದಿಗೆ ಸಭೆ ನಡೆಸಿದ ಅವರು, ಸಾಂಪ್ರದಾಯಿಕವಾಗಿ ಮೀನುಗಾರಿಕೆ ಮಾಡಿ…

Read More

TSS:ಆಯುರ್ವೇದದ ಉತ್ಕೃಷ್ಟ ಚಿಕಿತ್ಸೆ: ಜಾಹಿರಾತು

ಟಿ.ಎಸ್.ಎಸ್. ರೈತರ ಆರೋಗ್ಯ ಕೇಂದ್ರ ಶಿರಸಿ ಸಂಧಿವಾತಕ್ಕೆ ನಮ್ಮಲ್ಲಿದೆ ಆಯುರ್ವೇದದ ಉತ್ಕೃಷ್ಟ ಚಿಕಿತ್ಸೆ ತಜ್ಞ ವೈದ್ಯರಿಂದ ಸಮರ್ಪಕ ಔಷಧಿ ಭೇಟಿ ನೀಡಿಟಿ.ಎಸ್.ಎಸ್. ರೈತರ ಆರೋಗ್ಯ ಕೇಂದ್ರ ಶಿರಸಿ ಎಪಿಎಂಸಿ ಯಾರ್ಡ್ಶಿರಸಿ

Read More

ಕಬ್ಬು ಸಾಗಾಣಿಕಾ ವೆಚ್ಚ ಜಾಸ್ತಿಯಾಗದಂತೆ ನೋಡಿಕೊಳ್ಳಲು ಸೂಚನೆ: ಶಂಕರ ಮುನೇನಕೊಪ್ಪ

ಬೆಂಗಳೂರು: ಜಿಲ್ಲಾ ಮಟ್ಟದಲ್ಲಿ ಕಬ್ಬು ಸಾಗಾಣಿಕಾ ವೆಚ್ಚ ಜಾಸ್ತಿಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ತಿಳಿಸಿದರು.ವಿಕಾಸ ಸೌಧದಲ್ಲಿ ಕಬ್ಬು ನಿಯಂತ್ರಣ ಮಂಡಳಿ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಶೇ.99.99ರಷ್ಟು ರೈತರಿಗೆ…

Read More

ತೆಂಗಿನ ಮರದಿಂದ ಬಿದ್ದು ಮೃತಪಟ್ಟ ವ್ಯಕ್ತಿ

ಅಂಕೋಲಾ: ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ತೆಂಗಿನ ಮರದ ಮೇಲಿಂದ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಅಲಗೇರಿಯಲ್ಲಿ ನಡೆದಿದೆ.ಅಲಗೇರಿ ಗ್ರಾಮದ ನಿವಾಸಿ ನಾರಾಯಣ ನಾಯ್ಕ (33) ಎಂಬಾತನೇ ಮೃತಪಟ್ಟವ. ಗುರುವಾರ ಮುಂಜಾನೆ ಅಲಗೇರಿ ಗ್ರಾಮದ ಸುಭಾಶ ತಾಮ್ಸೆ…

Read More

ವಿದ್ಯಾಸಿರಿ ಯೋಜನೆ ಅವಧಿ ವಿಸ್ತರಣೆ

ಕಾರವಾರ: 2022-23ನೇ ಸಾಲಿಗೆ ‘ವಿದ್ಯಾಸಿರಿ ಯೋಜನೆ’ಯಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಶಿಖ್) ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಮಾಡಲಾಗಿದೆ.ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್ 20…

Read More
Share This
Back to top