ಕುಮಟಾ: ತಾಲೂಕಿನ ಹಿರೇಗುತ್ತಿಯ ನಿರ್ಗತಿಕ ಮಹಿಳೆಯೋರ್ವಳಿಗೆ ಜಿಪಂ ನಿಕಟಪೂರ್ವ ಸದಸ್ಯ ಪ್ರದೀಪ ನಾಯಕ ದೇವರಬಾವಿ ಅವರು ತಮ್ಮ ಸ್ವಂತ ಖರ್ಚಿನಿಂದ ಮನೆ ನಿರ್ಮಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ತಾಲೂಕಿನ ಹಿರೇಗುತ್ತಿಯ ನಿರ್ಗತಿಕ ಮಹಿಳೆ ಶುಶೀಲಾ ಮೋಹನ ಹರಿಕಾಂತ ಅವರು ಬಹಳ…
Read Moreಸುದ್ದಿ ಸಂಗ್ರಹ
ಕಾಂತಾರ ಸಿನಿಮಾದ ಮೂಲಕ ನಮ್ಮ ಸಂಸ್ಕೃತಿ ಇಡೀ ಪ್ರಪಂಚ ವ್ಯಾಪಿಸಿದೆ: ಡಾ.ಎನ್.ಆರ್.ನಾಯಕ
ಹೊನ್ನಾವರ: ನಮ್ಮ ಸಂಸ್ಕೃತಿಯ ಅರಿವು ನಮಗಿಲ್ಲ. ಕಾಂತಾರ ಸಿನಿಮಾದ ಮೂಲಕ ನಮ್ಮ ಸಂಸ್ಕೃತಿ ಇಡೀ ಪ್ರಪಂಚ ವ್ಯಾಪಿಸಿದೆ. ಇದು ಕನ್ನಡಿಗರ ಶಕ್ತಿಯಾಗಿ ಎಲ್ಲೆಡೆ ರೋಮಾಂಚನ ಮೂಡಿಸಿದ ಸಂಗತಿಯಾಗಿದೆ ಎಂದು ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಅಭಿಪ್ರಾಯಪಟ್ಟರು.ತಾಲೂಕಿನ ಕಾಸರಕೋಡ ಇಕೋ ಬೀಚ್…
Read Moreಬಿಜೆಪಿ ಸರ್ಕಾರ ಬಂದ ನಂತರ ಅನೇಕ ಸೌಲಭ್ಯ ಹಿಂದುಳಿದ ವರ್ಗಗಳಿಗೆ ದೊರತಿದೆ:ಕೋಟಾ ಶ್ರೀನಿವಾಸ ಪೂಜಾರಿ
ಕಾರವಾರ: ಕೇಂದ್ರದಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ರಾಜ್ಯದಲ್ಲಿ ಯಡಿಯೂರಪ್ಪನವರು ಹಾಗೂ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಮೇಲೆ ಕಳೆದ 70 ವರ್ಷಗಳಲ್ಲಿ ಹಿಂದುಳಿದ ವರ್ಗಗಳಿಗೆ ದೊರಕದ ಅನೇಕ ಸೌಲಭ್ಯಗಳು, ಸವಲತ್ತುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ದೊರಕುತ್ತಿದೆ…
Read Moreಹಾಡವಳ್ಳಿ ಜೈನ ಬಸದಿಯಲ್ಲಿಕೋಟಿ ಕಂಠ ಗಾಯನ ಕಾರ್ಯಕ್ರಮ
ಭಟ್ಕಳ: ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಕೋಟಿ ಕಂಠ ಗಾಯನ ಕಾರ್ಯಕ್ರಮ ತಾಲೂಕಿನ ಹಾಡವಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಜೈನ ಬಸದಿಯಲ್ಲಿ ನೆರವೇರಿತು.ತಾಲೂಕಾ ಆಡಳಿತ, ಹಾಡವಳ್ಳಿ ಗ್ರಾಮ ಪಂಚಯತಿ ಹಾಗೂ ಮಾರುಕೇರಿ ಗ್ರಾಮ ಪಂಚಾಯತಿಯ ನೇತೃತ್ವದಲ್ಲಿ ಕುಂಟವಾಣಿ ಸರಕಾರಿ ಪ್ರೌಢಶಾಲೆ…
Read Moreಕೆಲವೇ ದಿನದಲ್ಲಿ ಪಕ್ಷೇತರನಾ, ಅಥವಾ ಜೆಡಿಎಸ್‌ನಿಂದ ಕಣಕ್ಕೆ ಇಳಿಯುತ್ತೇನಾ ಎನ್ನುವ ಬಗ್ಗೆ ತಿಳಿಸಲಾಗುವುದು: ಅಸ್ನೋಟಿಕರ್
ಕಾರವಾರ: ಪಕ್ಷೇತರವಾಗಿ ಚುನಾವಣೆಗೆ ನಿಂತರೇ ನಾಮಪತ್ರ ಸಲ್ಲಿಸಿ ಪರಿಶೀಲನೆಯಾದ ನಂತರ ಚಿಹ್ನೆ ಬರುತ್ತದೆ. ಆಗ ಜನರಿಗೆ ಚಿಹ್ನೆಯ ಬಗ್ಗೆ ತಿಳಿಸಲು ಗೊಂದಲವಾಗಬಹುದು. ಈ ನಿಟ್ಟಿನಲ್ಲಿ ಮತ್ತೊಮ್ಮೆ ಜೆಡಿಎಸ್ ಪಕ್ಷದಿಂದಲೇ ಚುನಾವಣೆಗೆ ನಿಲ್ಲುವ ಚಿಂತನೆಯನ್ನ ಮಾಡಿದ್ದು ಕೆಲವೇ ದಿನದಲ್ಲಿ ಪಕ್ಷೇತರನಾ,…
Read More