Slide
Slide
Slide
previous arrow
next arrow

ವಿದ್ಯಾರ್ಥಿನಿಲಯದ ಸಭಾಭವನ ಉದ್ಘಾಟನೆ ಉತ್ತರ ಕನ್ನಡ ಅಭಿವೃದ್ಧಿಯತ್ತ ಸಾಗುತ್ತಿದೆ: ಡಾ.ವೀರೇಂದ್ರ ಹೆಗ್ಗಡೆ

ಹೊನ್ನಾವರ: ದಶಕಗಳಿಂದ ಜಿಲ್ಲೆಯು ಅಭಿವೃದ್ಧಿಯತ್ತ ಸಾಗುತ್ತಿದ್ದು, ಈ ಭಾಗದವರು ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.ಪಟ್ಟಣದಲ್ಲಿ ಶನಿವಾರ ನಡೆದ ಜಿಲ್ಲಾ ನಾಮಧಾರಿ ಅಭಿವೃದ್ಧಿ ಸಂಘದ ನೂತನ ನಾಮಧಾರಿ ವಿದ್ಯಾರ್ಥಿ ನಿಲಯ…

Read More

ಹೊಸ ತಲೆಮಾರು ಮುನ್ನೆಲೆಗೆ ಬರಬೇಕು: ಸಚಿವ ಪೂಜಾರಿ

ಹೊನ್ನಾವರ: ಹೊಸ ತಲೆಮಾರಿನವರಿಗೆ ಆಸಕ್ತಿ ಹಾಗೂ ಆಸೆ ಇದೆ. ಆದರೆ ಹೊಸ ತಲೆಮಾರು ಮುಂದೆ ಬರಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ನಾಮಧಾರಿ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿ, ಸಮಾಜದ ಕಟ್ಟ ಕಡೆಯವರಿಗೂ…

Read More

ಮುಟ್ಟು ನೈರ್ಮಲ್ಯ ಕುರಿತು ಕಾಂಫಿ ಕಪ್ ವತಿಯಿಂದ ಮಾಹಿತಿ ಕಾರ್ಯಾಗಾರ: ಉಚಿತ ಕಪ್ ವಿತರಣೆ

ಯಲ್ಲಾಪುರ: ಕಳೆದ ಎರಡು ವರ್ಷಗಳಿಂದ ಮಹಿಳೆಯರಿಗೆ ಮುಟ್ಟಿನ ನೈರ್ಮಲ್ಯ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ಮಾರಾಟ ಸಂಸ್ಥೆ ಕಾಂಫಿ ಕಪ್ ಅನೇಕ ಸಾಮಾಜಿಕ ಚಟುವಟಿಕೆಗಳನ್ನು, ಉಚಿತ ಮಾಹಿತಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಸಂಘಟಿಸುತ್ತಾ ಇದ್ದು ಪ್ರಶಂಸೆಗೆ ಪಾತ್ರವಾಗಿದೆ. ತಾಲೂಕಿನ ಹಿತ್ಲಳ್ಳಿಯಲ್ಲಿ…

Read More

ನೆಮ್ಮದಿ ಕುಟೀರದಲ್ಲಿ‌ ಯಶಸ್ವಿಗೊಂಡ ಸಾಹಿತ್ಯ ಕಮ್ಮಟ

ಶಿರಸಿ: ನಗರದ ನೆಮ್ಮದಿ ಕುಟೀರದಲ್ಲಿ‌ ‘ಕಲಿಕಾ ಕಮ್ಮಟ ಮತ್ತು ಕವಿಗೋಷ್ಟಿ ಹಾಗೂ ಕಥಾವಾಚನ’ ವನ್ನು ಸಾಹಿತ್ಯ ಚಿಂತಕರ ಚಾವಡಿ,ಶಿರಸಿ ಇವರ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ನಾಟಿ ವೈದ್ಯ ಸಾಹಿತಿ ಮಂಜುನಾಥ ಹೆಗಡೆ ಹೂಡ್ಲಮನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಎಲೆಮರೆಯ ಬರಹಗಾರರಿಗೆ, ಯುವ…

Read More

ಹಿರಿಯ ಯಕ್ಷ ಭಾಗವತ ಕೆ.ಪಿ.ಗೋಳಗೋಡರವರಿಗೆ ಗೌರವ ಸನ್ಮಾನ, ಹಮ್ಮಿಣಿ ಅರ್ಪಣೆ

ಸಿದ್ದಾಪುರ: ಹೆಗ್ಗರಣಿಯ ಹೊಸ್ತೋಟ ಕಡೆಮನೆ ಬಳಗ ಹಾಗೂ ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ ಹಾಗೂ ನಾದಶಂಕರ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಹೆಗ್ಗರಣಿಯ ಅನ್ನಪೂರ್ಣ ಸಭಾಭವನದಲ್ಲಿ ಏರ್ಪಡಿಸಿದ್ದ ಗೌರವ ಸನ್ಮಾನ ಹಾಗೂ ಯಕ್ಷಗಾನ ಬಯಲಾಟ ಅತ್ಯಂತ ಯಶಸ್ವಿಯಾಗಿ ನಡೆಯಿತು.…

Read More
Share This
Back to top