ಹೊನ್ನಾವರ: ತಾಲೂಕಿನ ಮಾವಿನಕುರ್ವಾದ ಯುವಕ ಕೃಷ್ಣ ಗೌಡ ಅವರು ಚಿತ್ರಿಸಿರುವ ಪೆನ್ಸಿಲ್ ಆರ್ಟ್ ಮತ್ತೊಮ್ಮೆ ಎಲ್ಲರ ಗಮನಸೆಳೆಯುತ್ತಿದೆ.ಯಾವುದೇ ಕಲಾಶಾಲೆಯಿಂದ ತರಬೇತಿ ಪಡೆಯದಿದ್ದರೂ ವಿದ್ಯಾರ್ಥಿದೆಸೆಯಲ್ಲಿರುವಾಗ ಪೆನ್ಸಿಲ್ ಆರ್ಟ್ನಲ್ಲಿ ಪ್ರಭುತ್ವ ಸಾಧಿಸಿರುವ ಕೃಷ್ಣ, ಅನೇಕ ಚಿತ್ರವನ್ನು ಬಿಡಿಸುವ ಮೂಲಕ ಎಲ್ಲರನ್ನು ತನ್ನತ್ತ…
Read Moreಸುದ್ದಿ ಸಂಗ್ರಹ
ಕುಮಟಾ ವೈಭವದಲ್ಲಿ ಈ ವರ್ಷ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ: ಮಂಜುನಾಥ ನಾಯ್ಕ
ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ನ.12ರಿಂದ 16ವರೆಗೆ ನಡೆಯಲಿರುವ ಕುಮಟಾ ವೈಭವದಲ್ಲಿ ಕನ್ನಡ ಮತ್ತು ಹಿಂದಿಯ ಖ್ಯಾತ ಕಲಾವಿದರು ಪಾಲ್ಗೊಳ್ಳುವ ಮೂಲಕ ಈ ವರ್ಷ ಅದ್ಧೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಾಂಡವ ಕಲಾ ನಿಕೇತನದ ಅಧ್ಯಕ್ಷ ಮಂಜುನಾಥ…
Read Moreಮಾಜಿ ಶಾಸಕರಿಂದ ಹೊಳೆ ಒತ್ತುವರಿ ಆರೋಪ; ಸ್ಥಳೀಯರಿಂದ ಧರಣಿ
ಭಟ್ಕಳ: ತಾಲೂಕಿನ ಬೈಲೂರಿನ ದೊಡ್ಡ ಬಲಸೆಯ ಅನಾದಿ ಕಾಲದ ಹೊಳೆಗೆ ಮಾಜಿ ಶಾಸಕರು ಮಣ್ಣು ತುಂಬಿಸಿ, ಸ್ಥಳೀಯ ರೈತರಿಗೆ ಸಮಸ್ಯೆಯನ್ನುಂಟು ಮಾಡುತ್ತಿದ್ದಾರೆ ಎಂದು ಈ ಭಾಗದ ನಿವಾಸಿಗಳು ಹಾಗೂ ರೈತರು ಸ್ಥಳದಲ್ಲಿ ಧರಣಿ ನಡೆಸಿದ್ದಾರೆ.ಬೈಲೂರು ಗ್ರಾಮದ ಕಡಲತೀರದ ಸರ್ವೇ…
Read Moreನ. 11 ಕನ್ನಡ ನಾಡು ನುಡಿ ಕಾರ್ಯಕ್ರಮ ; ತುಳಸಿ ಹೆಗಡೆ, ಅದ್ವಿತ್, ಮುತ್ತ- ಯಶೋಧ ದಂಪತಿ ಹಾಗೂ ಕನ್ನಡ ಕ್ರೀಯಾ ಸಮಿತಿಗೆ ಸನ್ಮಾನ
ಶಿರಸಿ: ಕನ್ನಡ ನಾಡು ನುಡಿ ನಮನ ಮತ್ತು ಪುನೀತ್ ರಾಜಕುಮಾರ್ ನೆನಪು ಕಾರ್ಯಕ್ರಮದ ಅಂಗವಾಗಿ ತುಳಸಿ ಹೆಗಡೆ ಬೆಟಕೊಪ್ಪ(ಯಕ್ಷಗಾನ), ಮಾಸ್ಟರ್ ಅದ್ವಿತ್ ಕಿರಣ ಕುಮಾರ ಕುಡಾಳಕರ ಶಿರಸಿ(ಕಿರಿಯ ಸಾಧನೆ) ಮುತ್ತ ಮತ್ತು ಯಶೋಧ ಗಿರಿಯ ಪೂಜಾರಿ ದಂಪತಿ ತಣ್ಣೀರಹೊಳೆ(…
Read Moreಒಂದು ಕೋಟಿ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ ಕೇವಲ ವದಂತಿ: ಸಂತೋಷ
ಅಂಕೋಲಾ: ಮಂಜಗುಣಿ- ಗಂಗಾವಳಿ ನದಿ ಸೇತುವೆ ಕಾಮಗಾರಿ ಮುಗಿದಿದ್ದು, ಈಗ ರಸ್ತೆಯ ಕಾಮಗಾರಿಗೆ ಸದ್ಯದಲ್ಲಿಯೇ ಚಾಲನೆ ನೀಡಲಿದ್ದೇವೆ. ಇನ್ನು ಮಂಜಗುಣಿ ಶಾಲೆ ಸ್ಥಳಾಂತರದ ಕುರಿತು ಉಂಟಾಗಿರುವ ವದಂತಿಗಳು ಸುಳ್ಳಾಗಿದ್ದು, ಎಷ್ಟು ಕೊಠಡಿ ಹೋಗುತ್ತದೆಯೋ ಅಷ್ಟನ್ನೇ ಮಾತ್ರ ಕಟ್ಟಿಕೊಡಲಾಗುತ್ತದೆ ಎಂದು…
Read More