ಹೊನ್ನಾವರ: ಯಕ್ಷಗಾನ ಕಲಾವಿದ ಚಂದ್ರಹಾಸ ಗೌಡ ಹೊಸಪಟ್ಟಣ ಅವರ ಯಕ್ಷಪಯಣದ 15ನೇ ವರ್ಷದ ನಿಮಿತ್ತ ನ.10ರಂದು ಯಕ್ಷಗಾನ ಹಾಗೂ ಸನ್ಮಾನ ಕಾರ್ಯಕ್ರಮ ರಾತ್ರಿ 8:30ಕ್ಕೆ ಹೊಸಪಟ್ಟಣದ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾವಿದ ಚಂದ್ರಹಾಸ ಗೌಡ ಮಾಹಿತಿ ನೀಡಿದರು.ಪತ್ರಿಕಾಗೊಷ್ಟಿಯಲ್ಲಿ…
Read Moreಸುದ್ದಿ ಸಂಗ್ರಹ
ಸಹಕಾರಿ ಸಂಘಗಳು ಸ್ವಾಯತ್ತ ಸಂಸ್ಥೆಗಳಾದರೆ ರೈತರ ಸರ್ವಾಂಗೀಣ ಏಳಿಗೆ ಸಾಧ್ಯ: ಸಚಿವ ಹೆಬ್ಬಾರ್
ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಪಂ ವ್ಯಾಪ್ತಿಯ ಸೇವಾ ಸಹಕಾರಿ ಸಂಘದ ಶಾಖಾಕಟ್ಟದ ಮತ್ತು ಯರಮುಖದ ಸಭಾಭವನವನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಉದ್ಘಾಟಿಸಿದರು. ನಂತರ ಯರಮುಖದ ಶ್ರೀ ಸೋಮೇಶ್ವರ ಸಭಾಭವನದಲ್ಲಿ ಮಾತನಾಡಿ, ಸಹಕಾರಿ ಸಂಘಗಳನ್ನು ಸಂಪೂರ್ಣ ಸ್ವಾಯತ್ತ ಸಂಸ್ಥೆಯನ್ನಾಗಿ…
Read Moreಹೆಚ್ಚುವರಿ ಬಸ್ ಸೌಲಭ್ಯ ನೀಡುವಂತೆ ಕರವೇ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಮನವಿ ಸಲ್ಲಿಕೆ
ಕುಮಟಾ: ತಾಲೂಕಿನ ಲುಕ್ಕೇರಿ ಮಾಸೂರಿಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕರವೇ ಗಜಸೇನೆ ನೇತೃತ್ವದಲ್ಲಿ ಆ ಭಾಗದ ವಿದ್ಯಾರ್ಥಿಗಳು ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.ಎನ್‌ಡಬ್ಲುಕೆಆರ್‌ಟಿಸಿ ತಾಲೂಕು ಘಟಕದ ವ್ಯವಸ್ಥಾಪಕರನ್ನು ಕರವೇ ಗಜಸೇನೆ ನೇತೃತ್ವದಲ್ಲಿ ಭೇಟಿ ಮಾಡಿದ…
Read Moreನ.11ರಿಂದ ‘ಮಾನವಂತರ ಮನೆ’ ಸಾಮಾಜಿಕ ನಾಟಕ ಪ್ರದರ್ಶನ ಪ್ರಾರಂಭ
ಕುಮಟಾ: ಕಮತಗಿಯ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘದಿಂದ ಪಟ್ಟಣದ ಗಿಬ್ ಸರ್ಕಲ್ ಸಮೀಪದ ಲಕ್ಷ್ಮೀಬಾಯಿ ಬುರ್ಡೇಕರ್ ಸಭಾಭವನದ ಆವರಣದಲ್ಲಿ ಮಾನವಂತರ ಮನೆ ಎಂಬ ಸಾಮಾಜಿಕ ಕಾಮಿಡಿ ನಾಟಕ ನ.11ರ ಸಂಜೆ 6 ಘಂಟೆಯಿಂದ ಪ್ರಾರಂಭವಾಗಲಿದೆ ಎಂದು…
Read Moreಬಿಡಾಡಿ ಆಕಳಿನ ರಕ್ಷಣೆಗೆ ನಿಂತ ಡಾ.ಅರ್ಚನಾ ಸಿನ್ಹಾ
ದಾಂಡೇಲಿ: ನಗರದ ಟೌನಶಿಪ್’ನಲ್ಲಿ ಅನಾರೋಗ್ಯಗೊಂಡು ಒದ್ದಾಡುತ್ತಿರುವ ಗೋವೊಂದರ ಜೀವ ರಕ್ಷಣೆಗಾಗಿ ನಗರದ ಪಶುವೈದ್ಯ ಆಸ್ಪತ್ರೆಯ ವೈದ್ಯೆ ಡಾ.ಅರ್ಚನಾ ಅವರು ತಮ್ಮನ್ನು ತಾವು ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ.ಟೌನಶಿಪ್’ನಲ್ಲಿ ಬಿಡಾಡಿ ಗೋಮಾತೆಯೊಂದು ಅನಾರೋಗ್ಯಗೊಂಡು ಒದ್ದಾಡುತ್ತಿರುವುದನ್ನು ಗಮನಿಸಿದ್ದ ಸ್ಥಳೀಯ ಗೋಪ್ರೇಮಿ ಜೈರಾಮ್ ಪ್ರಭು…
Read More