Slide
Slide
Slide
previous arrow
next arrow

ಸ್ವಯಂಸೇವಕರಾಗಿ ಅಯೋಧ್ಯೆಗೆ ತೆರಳಿದ ದಾಂಡೇಲಿಯ ಪ್ರಾಣೇಶ್

ದಾಂಡೇಲಿ: ಜನವರಿ.22 ರಂದು ಅಯೋಧ್ಯೆಯ ಶ್ರೀರಾಮ‌ ಮಂದಿರದ ಉದ್ಘಾಟನೆ ಮತ್ತು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೇವೆ ಸಲ್ಲಿಸಲು ಹೆಸ್ಕಾಂನ ನಿವೃತ್ತ ಶಾಖಾಧಿಕಾರಿಯಾಗಿರುವ ನಗರದ ನಿವಾಸಿ ಪ್ರಾಣೇಶ್ ಮುಗುಳಿಹಾಳ ಸ್ವಯಂಸೇವಕರಾಗಿ ಅಯೋಧ್ಯೆಗೆ ತೆರಳಿದರು. ದಾಂಡೇಲಿಯಿಂದ ಹುಬ್ಬಳ್ಳಿಯವರೆಗೆ ಖಾಸಗಿ…

Read More

ಜ.22ಕ್ಕೆ ಸ್ವರ್ಣವಲ್ಲೀಯಲ್ಲಿ 24 ಗಂಟೆ ‘ಶ್ರೀರಾಮ ಭಕ್ತಿ ಜಾಗರಣ’

ಶಿರಸಿ: ಅಯೋಧ್ಯಾದಲ್ಲಿ ಶ್ರೀರಾಮಚಂದ್ರ ದೇವರ ಪ್ರತಿಷ್ಠಾ ಮಹೋತ್ಸವದ ಹಿನ್ನಲೆಯಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಇಡೀ ದಿನ ‘ಶ್ರೀರಾಮ ಭಕ್ತಿ ಜಾಗರಣ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದೆ. ಜನವರಿ 22ರ ಬೆಳಿಗ್ಗೆ 6ರಿಂದ ಜ.23ರ ಬೆಳಿಗ್ಗೆ 6…

Read More

ಬರ್ಚಿ ಎಸೆತ: ಕೋಟೆಬೈಲ್ ಪ್ರೌಢಶಾಲೆ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ

ಮಧುಗಿರಿಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ, ಕೋಟೆಬೈಲ್ ವಿದ್ಯಾರ್ಥಿ ರವಿ ಮರಾಠಿ ಬರ್ಚಿ ಎಸೆತದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಈತನ ವಿಶೇಷ ಸಾಧನೆಗೆ ಮುಖ್ಯಾಧ್ಯಾಪಕರಾದ ಸುರೇಶ ನಾಯ್ಕ, ಸಹ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು,ಕ್ಷೇತ್ರ ಶಿಕ್ಷಣಾಧಿಕಾರಿ…

Read More

ಜ.21ಕ್ಕೆ ಎಚ್.ಎನ್ ಪೈ ಅವರಿಗೆ ಗುರುವಂದನೆ

ಕುಮಟಾ: ಖ್ಯಾತ ಗಣಿತ ಶಿಕ್ಷಕ, ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಎಚ್.ಎನ್. ಪೈ ಶಿಷ್ಯರು ಹಾಗೂ ಹಿತೈಷಿಗಳು ಅವರನ್ನು ಆತ್ಮೀಯವಾಗಿ ಅಭಿನಂದಿಸುವ “ಗುರುವಂದನಾ” ಕಾರ್ಯಕ್ರಮವು ತಾಲೂಕಿನ ಬಡಗಣಿಯ ಗೋಗ್ರೀನ್ ನಲ್ಲಿ ಜ.21 ರವಿವಾರ ನಡೆಯಲಿದೆ ಎಂದು ಎಚ್.ಎನ್.ಪೈ ಗುರುವಂದನಾ…

Read More

ಆಲೀವ್ ರಿಡ್ಲೆ ಜಾತಿ ಕಡಲಾಮೆ ಮೊಟ್ಟೆ ಪತ್ತೆ

ಶಿರಸಿ: ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಯೋಜನೆಗಾಗಿ ಕಾಸರಕೋಡ ಟೊಂಕದ ಕಡಲತೀರದಲ್ಲಿ ಹೈದರಾಬಾದ್ ಮೂಲದ hppl ಕಂಪನಿಗೆ ಹಸ್ತಾಂತರಿಸಿದ ಪ್ರದೇಶದಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ಆಲೀವ್ ರಿಡ್ಲೆ ಜಾತಿಯ ಕಡಲಾಮೆಯೊಂದು ನೂರಾರು ಸಂಖ್ಯೆಯ ಮೊಟ್ಟೆಗಳನ್ನು ಇಟ್ಟಿರುವದು ಪತ್ತೆಯಾಗಿದೆ.ಸ್ಥಳೀಯ ಮೀನುಗಾರರು ನೀಡಿದ…

Read More
Share This
Back to top